ಇಂದಿರಾ ಗಾಂಧಿಯಾಗಿ ತೆರೆ ಮೇಲೆ ಬರಲಿದ್ದಾರೆ ಕಂಗನಾ
ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಇಂದಿರಾ ಗಾಂಧಿಯಾಗಿ ತೆರೆಯ ಮೇಲೆ ಬರಲಿದ್ದಾರೆ. ಇಂದಿರಾ ಗಾಂಧಿಯ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಕಂಗನಾ. ಇಲ್ನೋಡಿ ಫೋಟೋಸ್
- FB
- TW
- Linkdin
Follow Us

ನಟಿ ಕಂಗನಾ ಇಂದಿರಾ ಗಾಂಧಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುವ ಸೂಚನೆ ನೀಡಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂರಧಿಯಾಗಿ ತಾನು ಕಾಣಿಸಿಕೊಳ್ಳಲಿದ್ದೇನೆ ಎಂದಿದ್ದಾರೆ ಕಂಗನಾ ರಣಾವತ್.

ಹಳೆಯ ಫೋಟೋಶೂಟ್‌ನ ಫೋಟೋ ಒಂದನ್ನು ಕೂಡಾ ಶೇರ್ ಮಾಡಿದ್ದಾರೆ. ಇದರಲ್ಲಿ ಇಂದಿರಾ ಗಾಂಧಿಯಂತೆ ರೆಡಿಯಾಗಿದ್ದರು ಕಂಗನಾ.

ನಾನು ಹಾಗೂ ಸ್ನೇಹಿತ ಸಾಯಿ ಕಬೀರ್ ರಾಜಕೀಯ ಆಧರಿತ ಸಿನಿಮ ಮಾಡಲು ಒಂದಾಗುತ್ತಿದ್ದೇವೆ ಎಂದು ಹೇಳಲು ಖುಷಿಯಾಗುತ್ತದೆ. ಮಣಿಕರ್ಣಿಕಾ ಫಿಮ್ಸ್ ಇದನ್ನು ನಿರ್ಮಿಸುತ್ತಿದ್ದು, ಸಾಯಿ ಕಬೀರ್ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ ಎಂದು ಬರೆದಿದ್ದಾರೆ.

ಇದು ಐಕಾನಿಕ್ ಮಹಿಳೆಯ ಫೋಟೋ ಶೂಟ್. ನನ್ನ ಕೆರಿಯರ್‌ನ ಆರಂಭದಲ್ಲಿ ಮಾಡಿದ್ದೆ. ನಾನು ಮುಂದೊಂದು ದಿನ ಈ ಪಾತ್ರ ಮಾಡಲಿದ್ದೇನೆ ಎಂದು ತಿಳಿದಿತ್ತು ಎಂದಿದ್ದಾರೆ.

ಹೌದು, ನಾವು ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ ಮತ್ತು ಸ್ಕ್ರಿಪ್ಟ್ ಅಂತಿಮ ಹಂತದಲ್ಲಿದೆ. ಇದು ಇಂದಿರಾ ಗಾಂಧಿಯವರ ಜೀವನಚರಿತ್ರೆಯಲ್ಲ, ಇದು ಭವ್ಯವಾದ ಸಿನಿಮಾವಾಗಿದೆ ಎಂದಿದ್ದಾರೆ ಕಂಗನಾ.

ಈ ಸಿನಿಮಾ ಈಗಿನ ಪೀಳಿಗೆಯ ಸಾಮಾಜಿಕವನ್ನು ರಾಜಕೀಯ ಚಿತ್ರಣವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ಅನೇಕ ಪ್ರಮುಖ ನಟರು ಸಹ ಚಿತ್ರದ ಭಾಗವಾಗಲಿದ್ದಾರೆ. ಅಪ್ರತಿಮ ನಾಯಕಿಯಾಗಿ ನಟಿಸಲು ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ನಟಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನಾಧಾರಿತ ಸಿನಿಮಾ ತಲೈವಿಯ ಶೂಟಿಂಗ್ ಮುಗಿಸಿದ ಕಂಗನಾ ಸದ್ಯ ಧಾಕಡ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ.