ಮಹಾ ಸರ್ಕಾರವನ್ನೇ ನಡುಗಿಸಿ ವಾಪಸ್ ಹೊರಟ ಕಂಗನಾ

First Published 14, Sep 2020, 2:54 PM

ಮುಂಬೈ(ಸೆ. 14)  ತಾಕತ್ತಿದ್ದರೆ  ತಡೆಯಿರಿ ಎಂದು ಮುಂಬೈಗೆ ಬಂದಿದ್ದ ನಟಿ ಕಂಗನಾ ರಣಾವತ್ ಈಗ ಮುಂಬೈನಿಂದ ಹಿಂದಿರುಗುವ ದಿನಾಂಕವನ್ನು ಪ್ರಕಟ ಮಾಡಿದ್ದಾರೆ.  ಕೇಂದ್ರ ಸರ್ಕಾರ ನಟಿಗೆ ವೈ ಪ್ಲಸ್ ಸೆಕ್ಯೂರಿಟಿಯನ್ನು ನೀಡಿತ್ತು.

ಶಿವಸೇನೆ ಮತ್ತು ಕಂಗನಾ ರಣಾವತ್ ನಡುವೆ ಮಾತಿನ ಸಮರ ನಡೆದಿತ್ತು.

ಸುಶಾಂತ್ ಸಿಂಗ್ ಸಾವಿನ ಪ್ರಕರಣದ ನಂತರ ಕಂಗನಾ  ಮಹಾರಾಷ್ಟ್ರ ಸರ್ಕಾರವನ್ನೇ ಎದುರು ಹಾಕಿಕೊಂಡಿದ್ದರು.

ಮುಂಬೈ ಪಾಕ್ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತದೆ ಎಂದು ಹೇಳಿದ್ದರು.

ಇದಕ್ಕೆ ಉತ್ತರ ನೀಡಿದ್ದ ಶಿವಸೇನೆ  ನಾಯಕ ಸಂಜಯ್ ರಾವತ್ ಕಂಗನಾ ಅದು ಹೇಗೆ ಮುಂಬೈಗೆ ಕಾಲಿಡುತ್ತಾರೆ ಎಂದು ಸವಾಲು ಹಾಕಿದ್ದರು.

ಸೆ.  9  ರಂದು ಮುಂಬೈಗೆ ಕಂಗನಾ ಆಗಮಿಸಿದ್ದರು. ಸರ್ಕಾರ ಅವರ ಕಚೇರಿಯನ್ನು ಅಕ್ರಮ ಎಂಬ ಆರೋಪದಲ್ಲಿ ಒಡೆದು ಹಾಕಿತ್ತು.

ನನ್ನನ್ನು ಭಯಪಡಿಸುವ ಕೆಲಸ ವ್ಯವಸ್ಥಿತವಾಗಿ ನಡೆಯಿತು. ಆದರೆ ನಾನು ಯಾವ ಕಾರಣಕ್ಕೂ ಹೆಜ್ಜೆ ಹಿಂದಕ್ಕೆ ಇಡುವುದಿಲ್ಲ. ಮಹಾರಾಷ್ಟ್ರ ಸರ್ಕಾರದ ದಮನಕಾರಿ ನೀತಿಗಳ ವಿರುದ್ಧ ನನ್ನ ಹೋರಾಟ ನಿರಂತರ ಎಂದು ಹೇಳಿದ್ದಾರೆ.

ಟ್ವಿಟ್ ಮೂಲಕ ಭಾರ ಹೃದಯದೊಂದಿಗೆ ಮುಂಬೈ ತೊರೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

loader