ರಾಖಿ ಕಟ್ಟಿ, ಸಹೋದರನ ಹಣೆಗೆ ಮುತ್ತಿಟ್ಟು ಭಾವುಕಳಾದ ಕಂಗನಾ

First Published 4, Aug 2020, 2:13 PM

ಈ ದಿನಗಳಲ್ಲಿ ಕಂಗನಾ ರಣಾವತ್‌ ಹೆಚ್ಚು ಸುದ್ದಿಯಲ್ಲಿದ್ದಾರೆ. ನಟ ಸುಶಾಂತ್‌ ಸಿಂಗ್‌ ಸಾವಿನ ನಂತರ ದಿನ ಒಂದಲ್ಲ ಒಂದು ಹೇಳಿಕೆ ನೀಡುತ್ತಾ, ಆರೋಪಿಸುತ್ತಾ ನ್ಯೂಸ್‌ನಲ್ಲಿರುವ ಕಂಗನಾ, ಮನಾಲಿಯಲ್ಲಿದ್ದು, ಎಲ್ಲಾ ಮರೆತು ಫ್ಯಾಮಿಲಿ ಜೊತೆ ರಕ್ಷಾಬಂಧನ ಹಬ್ಬವನ್ನು ಸಡಗರದಿಂದ ಆಚರಿಸಿದ್ದಾರೆ. ಫೋಟೋವನ್ನು ಹಂಚಿಕೊಂಡಿದ್ದಾರೆ.

'ನನ್ನ ಚಿತ್ರ ಸರಿಯಾಗಿ ಪ್ರಾರಂಭವಾಗದಿದ್ದಾಗ ನೀನು ಚಡಪಡಿಸುತ್ತೀಯಾ. ನಂಗದು ಇಷ್ಟವಾಗೋಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ನಾನು ಹೆಚ್ಚು ಮೆಚ್ಚುವ ವಿಷಯವೆಂದರೆ ನೀನು ತೆಗೆದುಕೊಳ್ಳುವ ಕಾಳಜಿ. ನಾನು ನಿನ್ನನ್ನು ಪ್ರೀತಿಸುತ್ತೇನೆ. ನಿನ್ನನ್ನು ಸಹೋದರನಾಗಿ ಪಡೆಯಲು ನಾನು ಲಕ್ಕಿ,' ಕಂಗನಾ, ತನ್ನ ಸಹೋದರನೊಂದಿಗೆ ಫೋಟೋವನ್ನು ಹಂಚಿಕೊಳ್ಳುತ್ತಾ ಬರೆದಿದ್ದಾರೆ.

ಫ್ಯಾಮಿಲಿ ಜೊತೆ ರಕ್ಷಾಬಂಧನ ಹಬ್ಬವನ್ನು ಸಡಗರದಿಂದ ಮನಾಲಿಯಲ್ಲಿ ಆಚರಿಸಿದ್ದಾರೆ ಕಂಗನಾ. ಈ ಸಂದರ್ಭದಲ್ಲಿ ಸಹೋದರಿ ರಂಗೋಲಿ ಮತ್ತು ಅವರ ಪತಿ ಉಪಸ್ಥಿತರಿದ್ದರು. ರಾಖಿಯನ್ನು ಕಟ್ಟಿ ಅಕ್ಷತ್‌ ಹಣೆಗೆ ಮುತ್ತಿಟ್ಟ ಕೂಡಲೇ ಕಂಗನಾ ಭಾವುಕಳಾದಳು.

ಕೊರೋನಾ ಸೋಂಕಿನಿಂದ ಅಭಿಷೇಕ್ ಬಚ್ಚನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಾರಿ ಅವರಿಗೆ ಸಹೋದರಿ ಜೊತೆಗೆ ರಕ್ಷಾಬಂಧನ್ ಆಚರಿಸಲು ಸಾಧ್ಯವಾಗಲಿಲ್ಲ.  ನಾಲ್ಕು ಸಹೋದರಿಯರೊಂದಿಗೆ ಅವರು ತಮ್ಮ ಬಾಲ್ಯದ ಫೋಟೋವನ್ನು ಆಸ್ಪತ್ರೆಯಿಂದಲೇ ಹಂಚಿಕೊಂಡಿದ್ದಾರೆ.

ರಕ್ಷಾಬಂಧನ ಹಬ್ಬವನ್ನು ಆಚರಿಸಲು ಜಾಹ್ನವಿ ಕಪೂರ್ ತಂದೆ ಬೋನಿ ಕಪೂರ್ ಮತ್ತು ಸಹೋದರಿ ಖುಷಿ ಕಪೂರ್ ಅವರೊಂದಿಗೆ ಅಜ್ಜಿಯ ಮನೆಯಲ್ಲಿ ಅಣ್ಣ ಅರ್ಜುನ್ ಕಪೂರ್ ಕೈಗೆ ರಾಖಿ ಕಟ್ಟಿದರು.

ಈ ಸಂದರ್ಭದಲ್ಲಿ ಹಳದಿ ಬಣ್ಣದ ಸೂಟ್ ಧರಿಸಿದ್ದ ಜಾಹ್ನವಿ ಕಪೂರ್ ತುಂಬಾ ಸುಂದರವಾಗಿ ಕಾಣುತ್ತಿದ್ದಳು.

ರಣಬೀರ್ ಕಪೂರ್ ರಾಖಿ ಕಟ್ಟಿದ ಸಹೋದರಿ ರೀಧಿಮಾ ಜೊತೆ.

ಅಜಯ್ ದೇವಗನ್  ಸಹೋದರಿ ನೀಲಂ ದೇವಗನ್ ತಮ್ಮ ಸಹೋದರ ರಕ್ಷಾಬಂಧನ್‌ಗೆ ಶುಭ ಹಾರೈಸುವ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ತಾಪ್ಸೀ ಪನ್ನು ತನ್ನ ತಂಗಿಗೆ ರಾಖಿ ಕಟ್ಟಿ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸಂಜಯ್ ದತ್ ಅವರ ಕುಟುಂಬ ಈ ದಿನಗಳಲ್ಲಿ ದುಬೈನಲ್ಲಿದೆ. ಅವರ ಅವಳಿಗಳು ದುಬೈನಲ್ಲಿಯೇ ರಕ್ಷಾಬಂಧನ್ ಆಚರಿಸಿದರು. ಈ ಸಂದರ್ಭದಲ್ಲಿ, ಸಹೋದರಿ ಇಕ್ರಾ ಸಹೋದರ ಶಹ್ರಾನ್‌ಗೆ ರಾಖಿಯನ್ನು ಕಟ್ಟಿ ಅವನಿಗೆ ಸ್ವೀಟ್ಸ್‌ ನೀಡಿದರು.

ಅರ್ಜುನ್ ರಾಂಪಾಲ್ ತಮ್ಮ ಹೆಣ್ಣುಮಕ್ಕಳಿಂದ ರಾಖಿ ಕಟ್ಟಿಸಿಕೊಂಡರು.

ವಿಕ್ಕಿ ಕೌಶಲ್  ರಕ್ಷಾ ಬಂಧನ ಹಬ್ಬವನ್ನು ಮನೆಯಲ್ಲಿ ಆಚರಿಸಿದರು.

ಊರ್ವಶಿ ರೌಟೆಲಾ ಸಹೋದರನಿಗೆ ರಾಖಿಯನ್ನು ಕಟ್ಟಿ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಜಾಕ್ವೆಲಿನ್ ಫರ್ನಾಂಡೀಸ್ ಸಹೋದರ ಸೋನು ಲಖ್ವಾನಿ ಅವರೊಂದಿಗೆ ರಾಖಿ ಹಬ್ಬವನ್ನು ಆಚರಿಸಿದರು.

ರಾಖಿ ಕಟ್ಟಿಸಿ ಕೊಂಡು ತನ್ನ ಸಹೋದರಿಯಿಂದ ಆಶೀರ್ವಾದ ಪಡೆದ ಕಾರ್ತಿಕ್ ಆರ್ಯನ್ .

loader