ಕಾಜಲ್ ಮದುವೆ ಸಂಭ್ರಮ ಶುರು: ಅರಶಿನ ಶಾಸ್ತ್ರ ಹೀಗಿತ್ತು, ಇಲ್ನೋಡಿ ಫೋಟೋಸ್
ಕಾಜಲ್ ಅಗರ್ವಾಲ್ ವಿವಾಹ ಸಂಭ್ರಮ ಶುರು | ಅರಶಿನ ಸಂಭ್ರಮ ಹೇಗಿತ್ತು ನೋಡಿ
19

ಕಾಲಿವುಡ್ ಸುಂದರಿ ಕಾಜಲ್ ಅಗರ್ವಾಲ್ ಮದುವೆಗೆ ಕ್ಷಣಗಣನೆ ಶುರುವಾಗಿದೆ. ಗುರುವಾರ ಅರಶಿನ ಶಾಸ್ತ್ರ ನಡೆದಿದ್ದು, ನಟಿಯ ವಿವಾಹ ಪೂರ್ವ ಕಾರ್ಯಕ್ರಮಗಳ ಸಂಭ್ರಮಗಳನ್ನು ನೋಡಿ

29

Kajal

Kajal
39

ಕಾಜಲ್ ಶುಕ್ರವಾರ ಅ.30ರಂದು ಉದ್ಯಮಿ ಗೌತಮ್ ಕಿಚ್ಲು ಅವರನ್ನು ವರಿಸಲಿದ್ದಾರೆ.

49

ಕಾಜಲ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಇದೀಗ ಅರಶಿನ ಶಾಸ್ತ್ರದ ಫೋಟೋಗಳು ವೈರಲ್ ಆಗಿದೆ.

59

ಹಳದಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ ಕಾಜಲ್.

69

ಕೈತುಂಬಾ ಮೆಹಂದಿಯ ರಂಗು ತುಂಬಿದ್ದು, ನಟಿಯ ಮೊಗದಲ್ಲಿ ವಧುವಿನ ಕಳೆ ಏರಿದೆ.

79

ನಟಿ ಮೆಹಂದಿ ಶಾಸ್ತ್ರದ ಫೊಟೋ ಹಂಚಿಕೊಂಡಿದ್ದರು.

89

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೈ ತುಂಬ ಮೆಹಂದಿ ಹಚ್ಚಿದ ಫೋಟೋ ಶೇರ್ ಮಾಡಿದ್ದರು.

99

ಮೆಹಂದಿ ಸೆರಮನಿಯಲ್ಲಿ ಕಾಜಲ್ ಡ್ಯಾನ್ಸ್

ಮೆಹಂದಿ ಸೆರಮನಿಯಲ್ಲಿ ಕಾಜಲ್ ಡ್ಯಾನ್ಸ್
Latest Videos