ಪ್ರೀ ವೆಡ್ಡಿಂಗ್ ಟೈಂ ಎಂಜಾಯ್ ಮಾಡ್ತಿದ್ದಾರೆ ಕಾಜಲ್-ಗೌತಮ್: ಇಲ್ನೋಡಿ ಫೊಟೋಸ್

First Published 26, Oct 2020, 11:03 AM

ಭಾವೀ ಪತಿಯ ಜೊತೆ ಫೋಟೋ ಶೇರ್ ಮಾಡಿದ ನಟಿ ಕಾಜಲ್ | ಪ್ರೀ ವೆಡ್ಡಿಂಗ್ ಸಂಭ್ರಮ | ಇಲ್ನೋಡಿ ಫೊಟೋಸ್

ಕಾಜಲ್ ಅಗರ್ವಾಲ್ ಗೌತಮ್ ಜೊತೆ ಕಿಚ್ಲು ಜೊತೆ ಫೋಟೋ ಶೇರ್ ಮಾಡಿ ದಸರಾ ಶುಭಾಶಯ ತಿಳಿಸಿದ್ದಾರೆ.

ಕಾಜಲ್ ತಂಗಿ ನಿಶಾ ಅಗರ್ವಾಲ್ ಕೂಡಾ ಫ್ಯಾಮಿಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಇದೇ ಮೊದಲ ಬಾರಿ ಕಾಜಲ್ ತಾವು ಮದುವೆಯಾಗಲಿರೋ ಫೋಟೋ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

ಎರಡು ವೈನ್ ಗ್ಲಾಸ್ ಫೋಟೋ ಶೇರ್ ಮಾಡಿದ ಗೌತಮ್ ಪ್ರೀ ವೆಡ್ಡಿಂಗ್ ಫೆಸ್ಟಿವಿಟೀಸ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

ಅಕ್ಟೋಬರ್ 30ರಂದು ನಟಿ ಕಾಜಲ್ ಅಗರ್ವಾಲ್ ಅವರು ಉದ್ಯಮಿ ಗೌತಮ್ ಕಿಚ್ಲು ಅವರನ್ನು ವಿವಾಹವಾಗಲಿದ್ದಾರೆ.

ಮುಂಬೈನಲ್ಲಿ ವಿವಾಹ ನಡೆಯಿದ್ದು, ಕುಟುಂಬಸ್ಥರು ಮತ್ತು ಆತ್ಮೀಯರಷ್ಟೇ ಭಾಗವಹಿಸಲಿದ್ದಾರೆ.