ಜಾನ್ವಿ ಕಪೂರ್ ಬಿಕಿನಿ ಫೋಟೋ ವೈರಲ್ : ಜೊತೆಗಿರುವುದು ಯಾರು?
ಬಾಲಿವುಡ್ ಯುವ ನಟಿ ಜಾನ್ವಿ ಕಪೂರ್‌ರ ಫೋಟೋಗಳು ಸದ್ದು ಮಾಡುತ್ತಿವೆ. ಜಾನ್ವಿ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿರುವ ಬಿಕಿನಿಯ ಹೊಸ ಫೋಟೋಗಳು ಸಖತ್ ವೈರಲ್ ಆಗಿವೆ. ತನ್ನ ಸ್ನೇಹಿತ ಓರ್ಹಾನ್ ಅವತ್ರಮಣಿಯೊಂದಿಗೆ ಬೀಚ್‌ನಲ್ಲಿರುವ ಅನೇಕ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.
ಜಾನ್ವಿ ಕಪೂರ್ ಬೀಚ್‌ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಆಕೌಂಟ್‌ನಲ್ಲಿ ಕೆಲವು ಹೊಸ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ ಜಾನ್ವಿ.
ಒಟ್ಟು ನಾಲ್ಕು ಫೋಟೋಗಳನ್ನು ಶೇರ್ ಮಾಡಿರುವ ಜಾನ್ವಿ ಮೊದಲನೇ ಫೋಟೋದಲ್ಲಿ ಸಮುದ್ರದಲ್ಲಿ ಮುಳುಗಿ ಮೇಲೆಳುತ್ತಿರವುದನ್ನು ಕಾಣಬಹುದು.
ಎರಡನೆಯದು ಅವರು ಒಬ್ಬ ಹುಡುಗನ ಕೈ ಹಿಡಿದು ಸೂರ್ಯನ ಕಡೆಗೆ ಓಡುತ್ತಿರುವ ಫೋಟೋ. ಫೋಟೋ ಹಿಂಭಾಗದಿಂದ ಕ್ಕಿಕ್ ಮಾಡಿರುವ ಕಾರಣ ಜಾನ್ವಿ ಫ್ರೆಂಡ್ ಕಾಣುವುದಿಲ್ಲ. ಆದರೆ ಅವರು ರ್ಹಾನ್ ಅವತ್ರಮಣಿಯನ್ನು ಫೋಟೋದಲ್ಲಿ ಟ್ಯಾಗ್ ಮಾಡಿದ್ದಾರೆ.
ನಾಲ್ಕನೆಯದರಲ್ಲಿ ಅವರು ಬಂಡೆಯ ಮೇಲೆ ಕುಳಿತು ಪೋಸ್ ನೀಡುತ್ತಿರುವುದನ್ನು ಕಾಣಬಹುದು.
ಸನ್ ಸೆಟ್‌ನ ಸುಂದರ ಫೋಟೋವೊಂದನ್ನು ಅಪ್‌ಲೋಡ್ ಮಾಡಿದ್ದಾರೆ.
ಜಾನ್ವಿ ಬಿಳಿ ಬಿಕಿನಿ ಟಾಪ್ ಜೊತೆ ಹೈ ವೆಸ್ಟ್ ಆನಿಮಲ್ ಪ್ರಿಂಟ್ ಬಿಕಿನಿ ಬಾಟಮ್ ಧರಿಸಿದ್ದರು.
ಆಕೆಯ ಚಿಕ್ಕಮ್ಮ ಮಹೀಪ್ ಕಪೂರ್ ಹಾಗೂ ಮನೀಶ್ ಮಲ್ಹೋತ್ರಾ ಸೇರಿದಂತೆ ಸಾಕಷ್ಟು ಅಭಿಮಾನಿಗಳು ಜಾನ್ವಿಯ ಬೀಚ್ ಫೋಟೋಗಳಿಗೆ ಪ್ರೀತಿಯ ಎಮೋಜಿ ಹಾಕಿದ್ದಾರೆ.
ಜಾನ್ವಿಯ ಫೋಟೊಗಳು ಸಖತ್ ವೈರಲ್ ಆಗಿದ್ದು, ಫ್ಯಾನ್ಸ್‌ನಿಂದ ಕಾಮೆಂಟ್ ಹಾಗೂ ಲೈಕ್ ಗಳಿಸಿದೆ.
ಬ್ಯೂಟಿಫುಲ್ ಹಾರ್ಟ್ ಹೊಂದಿರುವ ಬಾಲಿವುಡ್‌ನ ಅತ್ಯಂತ ಟಾಲೆಂಟೆಡ್ ಸ್ಟಾರ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಸ್ವಲ್ಪ ಕರುಣೆ ಇರಲಿ ಎಂದು ಪ್ರತಿಕ್ರಿಯಿಸಿದರೆ, ಮತ್ತೊಬ್ಬರು ಸೋ ಬ್ಯೂಟಿಫುಲ್ ಆ್ಯಂಡ್ ಗಾರ್ಜಿಯಸ್ ಎಂದು ಹೇಳಿದ್ದಾರೆ.
ರಾಜ್‌ಕುಮಾರ್ ರಾವ್ ಮತ್ತು ವರುಣ್ ಶರ್ಮಾ ಜೊತೆ ಹಾರ್ದಿಕ್ ಮೆಹ್ತಾ ಅವರ ಹಾರರ್ ಕಾಮೆಟಿ ರೂಹಿ ಚಿತ್ರದಲ್ಲಿ ಜಾನ್ವಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಅವರ ಮುಂದಿನ ಸಿನಿಮಾಗಳಲ್ಲಿ. ದೋಸ್ತಾನಾ 2, ಗುಡ್ ಲಕ್ ಜೆರ್ರಿ ಮತ್ತು ತಖ್ತ್ ಸೇರಿವೆ.