ಕೊರೋನಾ ಭಯದಿಂದ ಮಗಳಿಗೆ ಭಾರತ ಬಿಡಲು ಒತ್ತಾಯಿಸುತ್ತಿದ್ದಾರೆ ಜಾಕ್ವೆಲಿನ್ ಪೋಷಕರು!

First Published Jun 2, 2021, 5:30 PM IST

ಶ್ರೀಲಂಕಾದ ಚೆಲುವೆ ಜಾಕ್ವೆಲಿನ್ ಫರ್ನಾಂಡೀಸ್ ಬಾಲಿವುಡ್‌ನ ಫೇಮಸ್‌ ನಟಿಯರಲ್ಲಿ ಒಬ್ಬರು. ಹಿಂದಿ ಸಿನಿಮಾದಲ್ಲಿ ತಮ್ಮ ಕೆರಿಯರ್‌ ಶುರಮಾಡಿದ ನಂತರದಿಂದ ಮುಂಬೈನಲ್ಲಿ ವಾಸಿಸುತ್ತಿದ್ದಾರೆ ಜಾಕ್ವೆಲಿನ್. ಆದರೆ ಈಗ ಭಾರತದಲ್ಲಿ ಹೆಚ್ಚಿರುವ ಕೊರೋನಾ ಸೋಂಕಿನ ಕಾರಣದಿಂದ ಗಾಬರಿಗೊಂಡಿರುವ ಫರ್ನಾಂಡೀಸ್  ಪೋಷಕರು ಮಗಳು  ಬಹ್ರೇನ್‌ಗೆ ಬರಬೇಕೆಂದು  ತೀವ್ರವಾಗಿ ಬಯಸುತ್ತಿದ್ದಾರೆ ಎಂದು ಇಂಟರ್‌ವ್ಯೂವ್‌ನಲ್ಲಿ ಹೇಳಿಕೊಂಡಿದ್ದಾರೆ ನಟಿ.