ಮದ್ವೆ ಮುಂಚೆ 9 ವರ್ಷ ಡೇಟಿಂಗ್ ಮಾಡಿದ್ರು ಬಾಲಿವುಡ್‌ನ ಈ ಜೋಡಿ
ಬಾಲಿವುಡ್ ನಟಿ ಮತ್ತು ರಿತೇಶ್ ದೇಶ್‌ಮುಖ್ ಅವರ ಪತ್ನಿ ಜೆನೆಲಿಯಾ ಡಿಸೋಜಾ ತಮ್ಮ 33 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಆಗಸ್ಟ್ 5ರಂದು ಮುಂಬೈನಲ್ಲಿ ಜನಿಸಿದ ಜೆನಿಲಿಯಾ ದಕ್ಷಿಣ ಚಿತ್ರಗಳಲ್ಲಿ ವೃತ್ತಿಜೀವನ ಆರಂಭಿಸಿದ್ದರಯ. ತೆಲುಗಿನಲ್ಲಿ ಮಾತ್ರವಲ್ಲದೆ ಹಿಂದಿ ಚಿತ್ರರಂಗದಲ್ಲೂ ಮಿಂಚಿದ್ದಾರೆ.ತೆಲುಗು ರೊಮ್ಯಾಂಟಿಕ್ ಚಿತ್ರ 'ಬೊಮ್ಮರಿಲ್ಲು' ಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಬಾಲಿವುಡ್ ನಟಿ ಮತ್ತು ರಿತೇಶ್ ದೇಶ್‌ಮುಖ್ ಅವರ ಪತ್ನಿ ಜೆನೆಲಿಯಾ ಡಿಸೋಜಾ ತಮ್ಮ 33 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

ಆಗಸ್ಟ್ 5ರಂದು ಮುಂಬೈನಲ್ಲಿ ಜನಿಸಿದ ಜೆನಿಲಿಯಾ ದಕ್ಷಿಣ ಚಿತ್ರಗಳಲ್ಲಿ ವೃತ್ತಿಜೀವನ ಆರಂಭಿಸಿದ್ದರು.

ಸಸ್ಯ ಜನ್ಯದ ಒಂದು ಬರ್ಗರ್ ಅನ್ನು ಜೆನಿಲಿಯಾ ತೆಗೆದುಕೊಂಡರು. ಅದನ್ನು ಟೇಸ್ಟ್ ಮಾಡಿದ ನಂತರ ಮಾಂಸದ ಅಗತ್ಯವೇ ಇಲ್ಲ ಎಂಬ ಸಂಗತಿ ಅರಿವಿಗೆ ಬಂತು.

ಜೆನೆಲಿಯಾ ಮಂಗೋಲಿಯನ್ ಕ್ಯಾಥೊಲಿಕ್ ಕುಟುಂಬಕ್ಕೆ ಸೇರಿದವರು. ಹಿಂದಿ ಚಿತ್ರಗಳಲ್ಲದೆ, ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಜೆನಿಲಿಯಾ ಕ್ಯೂಟ್ ಫ್ಯಾಮಿಲಿ

ಜೆನಿಲಿಯಾ ಕ್ಯೂಟ್ ಫ್ಯಾಮಿಲಿ

ಈ ಸೌತ್ ಇಂಡಿಯನ್ ನಟಿ ತನ್ನ ಕ್ಯೂಟ್‌ನೆಸ್‌ನಿಂದಲೇ ಫೇಮಸ್, ಅಭಿನಯಕ್ಕಿಂತ ಹೆಚ್ಚಾಗಿ ಜೆನಿಲಿಯಾ ಕ್ಯೂಟ್‌ನೆಸ್ ಎಂತವರನ್ನೂ ಸೆಳೆದುಬಿಡುತ್ತದೆ

'ತುಜೆ ಮೇರಿ ಕಸಮ್' ಚಿತ್ರ ಜೆನೆಲಿಯಾ ಅವರ ಮೊದಲ ಬಾಲಿವುಡ್ ಸಿನಿಮಾ. ರಿತೇಶ್ ದೇಶ್‌ಮುಖ್ ಹೀರೋ ಪಾತ್ರದಲ್ಲಿ ಅಭಿನಯಿಸಿದ್ದರಯ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರೂ ಪ್ರೀತಿಸುತ್ತಿದ್ದರು ಎಂದು ಸುದ್ದಿ ಕೇಳಿ ಬಂದಿತ್ತು. ಆಗ ಜೆನೆಲಿಯಾ ವಯಸ್ಸು ಕೇವಲ 21 ವರ್ಷ

ಈ ಚಿತ್ರದ ನಂತರವೇ ಇಬ್ಬರೂ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಸುಮಾರು 9 ವರ್ಷಗಳ ಕಾಲ ಡೇಟಿಂಗ್ ನಂತರ ಜೆನೆಲಿಯಾ ಮತ್ತು ರಿತೇಶ್ ಫೆಬ್ರವರಿ 3, 2012 ರಂದು ವಿವಾಹವಾದರು.

ತೆಲುಗಿನಲ್ಲಿ ಮಾತ್ರವಲ್ಲದೆ ಹಿಂದಿ ಚಿತ್ರರಂಗದಲ್ಲೂ ಮಿಂಚಿದ್ದಾರೆ.ತೆಲುಗು ರೊಮ್ಯಾಂಟಿಕ್ ಚಿತ್ರ 'ಬೊಮ್ಮರಿಲ್ಲು' ಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.