ರಣಬೀರ್ ಕಪೂರ್ 'ಅದನ್ನು' 15 ವರ್ಷವಿರುವಾಗಲೇ ಮಾಡಿದ್ರಂತೆ!

First Published 14, May 2020, 6:10 PM

ಕಪೂರ್‌ ಕುಟುಂಬದ ಕುಡಿ ರಣಬೀರ್‌, ರಿಷಿ ಕಪೂರ್‌ ಹಾಗೂ ನೀತು ಸಿಂಗ್ ಪುತ್ರ. ರಣಬೀರ್‌ ಕಪೂರ್‌ ಬಾಲಿವುಡ್‌ನ ಅತ್ಯಂತ ಸುಂದರ ನಟನಲ್ಲಿ ಒಬ್ಬ. ನಟನೆಯ ಜೊತೆ ತನ್ನ ಅಕರ್ಷಕ ಸ್ವಭಾವಕ್ಕೂ ಫೇಮಸ್‌. ಹಲವು ಜನಪ್ರಿಯ ನಟಿಯರೊಂದಿಗೆ ರಣಬೀರ್‌ ಹೆಸರು ಕೇಳಿ ಬರುತ್ತಲೇ ಇರುತ್ತದೆ. ಬಾಲಿವುಡ್‌ನ ಪ್ಲೇಬಾಯ್‌ ಎಂದೇ ಗುರುತಿಸಿಕೊಂಡಿದ್ದಾರೆ. ಈಗ ವರ್ಜಿನಿಟಿಯ ಬಗ್ಗೆ ರಣಬೀರ್‌ರ ದಿಟ್ಟ ತಪ್ಪೊಪ್ಪಿಗೆಯೊಂದು ವೈರಲ್‌ ಆಗಿದೆ. ರಣಬೀರ್ ಕಪೂರ್ ಸಂದರ್ಶನವೊಂದರಲ್ಲಿ ಮೊದಲ ಬಾರಿಗೆ ಲೈಂಗಿಕ ಚಟುವಟಿಕೆಯಲ್ಲಿ ಸಕ್ರಿವಾಗಿದ್ದಾಗ ಅವರಿಗೇ ಕೇವಲ 15 ವರ್ಷವೆಂದು ಹೇಳಿಕೊಂಡಿದ್ದಾರೆ. ಇದರಿಂದ ಮತ್ತೆ ಸುದ್ದಿಯಲ್ಲಿದ್ದಾರೆ.

ವರ್ಜಿನಿಟಿಯ ಬಗ್ಗೆ ರಣಬೀರ್ ಕಪೂರ್‌ರ ಬೋಲ್ಡ್‌ ಕನ್ಫೆಷನ್‌ ಆಗಿದೆ ವೈರಲ್‌.

'ನಾನು ಅದನ್ನು ಮೊದಲ ಬಾರಿ ಮಾಡುವಾಗ ನನಗೆ 15 ವರ್ಷ'  ಎಂಬ ರಣಬೀರ್‌ ಕಪೂರ್‌ ಹೇಳಿಕೆ ಸಖತ್‌ ಸುದ್ದಿಯಾಗಿದೆ.

ಸಂದರ್ಶನವೊಂದರಲ್ಲಿ ಅವರು ಮೊದಲ ಬಾರಿಗೆ ಲೈಂಗಿಕ ಚಟುವಟಿಕೆಯಲ್ಲಿ ಪಾಲ್ಗೊಂಡಾಗ 15 ವರ್ಷ ವಯಸ್ಸಿನವರಾಗಿದ್ದರು ಎಂದಿದ್ದಾರೆ ಬಾಲಿವುಡ್‌ ಪ್ಲೇಬಾಯ್‌ ರಣಬೀರ್‌.

ಬಾಲಿವುಡ್‌ನ ಅತ್ಯಂತ ಸುಂದರವಾದ ಸ್ಟಾರ್‌ಗಳಲ್ಲಿ ಒಬ್ಬರಾದ ರಣಬೀರ್‌.ಆಕರ್ಷಕ ಸ್ವಭಾವದ ಜೊತೆ ಜನಪ್ರಿಯ ನಟಿಯರೊಂದಿಗೆ ಡೇಟಿಂಗ್ ನಡೆಸಿದ್ದರು.

ಸೋನಮ್ ಕಪೂರ್‌ನಿಂದ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ ಮತ್ತು ಈಗ ಆಲಿಯಾ ಭಟ್ ಅವರ ಚಿತ್ರರಂಗದ ವೃತ್ತಿಜೀವನದಲ್ಲಿ  ಸಂಬಂಧ ಹೊಂದಿದವರಲ್ಲಿ ಕೆಲವರು.

ಪ್ರಸ್ತುತ, ಆಲಿಯಾ ಭಟ್ ಜೊತೆ ಬಹಳ ಕ್ಲೋಸ್‌ ಆಗಿದ್ದು ಕಮಿಟ್‌ ಆಗಿದ್ದಾರೆ, ಎನ್ನಲಾಗುತ್ತಿದೆ. ಮದ್ವೆ ಯಾವಾಗ ಆಗ್ತಾರೋ ಮಾತ್ರ ಗೊತ್ತಿಲ್ಲ.

ರಿಷಿ ಕಪೂರ್‌ರ ಅಂತ್ಯಕ್ರಿಯೆ ಮತ್ತು ಪ್ರಾರ್ಥನಾ ಸಭೆಯಲ್ಲೂ ಅಲಿಯಾ ಕಾಣಿಸಿಕೊಂಡಿದ್ದಳು. ರಣಬೀರ್ ಮತ್ತು ಅವನ ತಾಯಿಯ ಪಕ್ಕದಲ್ಲಿಯೇ ನಿಂತಿದ್ದರು.

ಟೆಲ್-ಆಲ್-ಇಂಟರ್‌ವ್ಯೂವ್‌ನದಲ್ಲಿ, ರಣಬೀರ್ ತಮ್ಮ ಲೈಂಗಿಕ ಜೀವನ ಮತ್ತು ವರ್ಜಿನಿಟಿಯ ಬಗ್ಗೆ ಮಾತನಾಡಿದ್ದರು.

ಜನಪ್ರಿಯ ಪತ್ರಿಕೆಯೊಂದಕ್ಕೆ, ರಣಬೀರ್  15 ನೇ ವಯಸ್ಸಿನಲ್ಲಿ ಸ್ಕೂಲ್‌ ಗರ್ಲ್‌ಫ್ರೆಂಡ್‌ ಜೊತೆ ವರ್ಜಿನಿಟಿ ಕಳೆದುಕೊಂಡೆ ಎಂದು ಬಹಿರಂಗಪಡಿಸಿದ್ದರು.

'ನನ್ನ ವರ್ಜಿನಿಟಿ ಕಳೆದುಕೊಂಡಾಗ ನನಗೆ ಸುಮಾರು 15 ವರ್ಷ ವಯಸ್ಸಾಗಿರಬೇಕು.' ಎಂದ ಅವರು, ನಂತರ ಹುಡುಗಿಯೊಂದಿಗಿನ ಸಂಬಂಧವೂ ಹೆಚ್ಚು ಕಾಲ ಉಳಿಯಲಿಲ್ಲ ಎಂದು ಹೇಳಿದ್ದರು.

ನಂತರ, ಇತರ ಹುಡುಗಿಯರೊಂದಿಗಿನ ಸೆಕ್ಸ್‌ ಸಂಬಂಧಗಳು, ದೀಪಿಕಾ ಪಡುಕೋಣೆ ಜೊತೆಗಿನ ಸಂಬಂಧದ ಮೇಲೆ ಪರಿಣಾಮ ಬೀರಿತು ಎಂದು ಸುಳಿವು ನೀಡುವ ಮೂಲಕ 37 ವರ್ಷದ ನಟ ತಾನು ಮಾಡಿದ ತಪ್ಪುಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

loader