ಮಾಲ್ಡೀವ್ಸ್ ಮಜಾ: ಪಿಂಕ್ ಬಿಕಿನಿಯಲ್ಲಿ ಬಿಗ್‌ಬಾಸ್ ಬ್ಯೂಟಿ

First Published Dec 4, 2020, 2:51 PM IST

ಬಿಗ್‌ಬಾಸ್ ಖ್ಯಾತಿಯ ಹೀನಾ ಖಾನ್ ಈಗ ಮಾಲ್ಡೀವ್ಸ್‌ನಲ್ಲಿ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ. ಪಿಂಕ್ ಬಿಕಿನಿಯಲ್ಲಿ ಸಖತ್ತಾಗಿ ಪೋಸ್ ಕೊಟ್ಟಿದ್ದಾರೆ. ಇಲ್ನೋಡಿ ಫೋಟೋಸ್

ಕಿರುತೆರೆಯ ಮೂಲಕ ಖ್ಯಾತಿ ಗಳಿಸಿದ ಹೀನಾ ಖಾನ್ ಬಿಗ್‌ಬಾಸ್ ಮೂಲಕ ಇನ್ನಷ್ಟು ಫೇಮಸ್ ಆದ್ರು.

ಕಿರುತೆರೆ ನಟಿಯರಲ್ಲೂ ಹೆಚ್ಚು ಬ್ಯೂಟಿಫುಲ್ ಆಗಿರೋ ನಟಿ ಉಳಿದೆಲ್ಲರಿಗಿಂತ ಭಿನ್ನ

ವೈಟ್ ಗೌನ್‌ನಲ್ಲಿಯೂ ಕಡಲ ತೀರದಲ್ಲಿ ನಡೆಯೋ ಫೋಟೋ ಅಪ್ ಮಾಡಿದ್ದಾರೆ.

ಬಹಳಷ್ಟು ಸೆಲೆಬ್ರಿಟಿಗಳು ಬಂದು ಹೋದ ಮಾಲ್ಡೀವ್ಸ್‌ನಲ್ಲಿ ಹೀನಾ ಖಾನ್ ಎಂಜಾಯ್ ಮಾಡುತ್ತಿದ್ದಾರೆ.

ಪಿಂಕ್ ಬಿಕಿನಿಯಲ್ಲಿ ಹೀನಾ ಖಾನ್ ಸನ್ ಕಿಸ್ಸಿಂಗ್ ಫೋಟೋ ಶೇರ್ ಮಾಡಿದ್ದಾರೆ.

ಮಾಲ್ಢೀವ್ಸ್‌ ಮಸ್ತಿ

ಮಾಲ್ಢೀವ್ಸ್‌ ಮಸ್ತಿ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?