- Home
- Entertainment
- Cine World
- ಪ್ರಿಯಾಂಕಾಳ 1 ಇನ್‌ಸ್ಟಾ ಪೋಸ್ಟ್‌ಗೆ ಹತ್ರತ್ರ 2 ಕೋಟಿ..! ಉಳಿದವರೆಷ್ಟು ಪಡೀತಾರೆ ನೋಡಿ
ಪ್ರಿಯಾಂಕಾಳ 1 ಇನ್‌ಸ್ಟಾ ಪೋಸ್ಟ್‌ಗೆ ಹತ್ರತ್ರ 2 ಕೋಟಿ..! ಉಳಿದವರೆಷ್ಟು ಪಡೀತಾರೆ ನೋಡಿ
ಸೆಲೆಬ್ರಿಗಳು ಜಾಹೀರಾತು ಕೊಡೋಕೆ ಸಿಕ್ಕಾಪಟ್ಟೆ ಚಾರ್ಜ್ ಮಾಡ್ತಾರೆ ಅನ್ನೋದು ಎಲ್ಲರಿಗೂ ಗೊತ್ತು. ಇದು ಬಿಡಿ, ತಮ್ಮ ಇನ್‌ಸ್ಟಾ ಖಾತೆಯಲ್ಲಿ ಒಂದು ಫೋಟೋ ಶೇರ್ ಮಾಡ್ಬೇಕಂದ್ರೂ ಕೋಟಿ ಕೋಟಿ ಚಾರ್ಜ್ ಮಾಡ್ತಾರೆ. ಸೆಲೆಬ್ರಿಟಿಗಳ ಪೋಸ್ಟ್ ಚಾರ್ಜ್ ಮಾಹಿತಿ ಇಲ್ಲಿದೆ

ಇನ್‌ಸ್ಟಾ ಖಾತೆಯಲ್ಲಿ ಒಂದು ಫೋಟೋ ಶೇರ್ ಮಾಡ್ಬೇಕಂದ್ರೂ ಕೋಟಿ ಕೋಟಿ ಚಾರ್ಜ್ ಮಾಡ್ತಾರೆ ಸೆಲೆಬ್ರಿಟಿಗಳು. ಸೆಲೆಬ್ರಿಟಿಗಳ ಪೋಸ್ಟ್ ಚಾರ್ಜ್ ಮಾಹಿತಿ ಇಲ್ಲಿದೆ

ನಾವು ಇನ್‌ಸ್ಟಾಗ್ರಾಂನಲ್ಲಿ ನೋಡೋ ಎಲ್ಲ ಪೋಸ್ಟ್‌ಗಳು ಉಚಿತವಾಗಿ ಪೋಸ್ಟ್ ಆಗಿದ್ದಲ್ಲ. ಫೋಟೋ ಶೇರಿಂಗ್ ಎಪ್ಲಿಕೇಷನ್‌ನಲ್ಲಿ ಸಿಕ್ಕಾಪಟ್ಟೆ ಮಾರ್ಕೆಟಿಂಗ್ ಸ್ಕೋಪ್ ಇದೆ.

ಬ್ರಾಂಡಿಂಗ್, ಜಾಹೀರಾತು, ಫೋಟೋ, ವಿಡಿಯೋಗಳು ಬಹಳ ಬೇಗನೆ ಜನರನ್ನು ತಲುಪುವ ವೇದಿಕೆ ಇದು.

ಬಾಲಿವುಡ್‌ನಲ್ಲಿ ಅಮಿತಾಭ್ ಬಚ್ಚನ್‌ನಿಂದ ತೊಡಗಿ ಆಲಿಯಾ ಭಟ್ ತನಕ ಬಹಳಷ್ಟು ಸೆಲೆಬ್ರಿಟಿಗಳು ಇನ್‌ಸ್ಟಾ ಮೂಲಕ ಸಿಕ್ಕಾಪಟ್ಟೆ ದುಡ್ಡು ಮಾಡ್ತಾರೆ.

ಜಾಸ್ತಿ ಫಾಲೋವರ್ಸ್ ಇರೋದ್ರಿಂದಲೇ ಇವರಿಗೆ ಒಂದು ಪೋಸ್ಟ್ ಹಾಕಿದ್ರೆ ಸಂಭಾವನೆ ಹೆಚ್ಚು ಸಿಗುತ್ತದೆ. ಫಾಲೋವರ್ಸ್ ಹೆಚ್ಚಿದಂತೆ ಆದಾಯವೂ ಹೆಚ್ಚುತ್ತದೆ.

2019ರ ಹಾಪರ್ ಎಚ್‌ಕ್ಯು ವಾರ್ಷಿಕ ಇನ್‌ಸ್ಟಾಗ್ರಾಂ ರಿಚ್ ಲಿಸ್ಟ್‌ನಲ್ಲಿ ಪ್ರಿಯಾಂಕ ಚೋಪ್ರಾ, ಕ್ರಿಕೆಟರ್ ವಿರಾಟ್ ಕೊಹ್ಲಿ ಇಬ್ಬರು ಭಾರತೀಯರಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳು ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಪಡೆಯೋ ಸಂಭಾವನೆ ಎಷ್ಟು..? ಇಲ್ಲಿ ನೋಡಿ

ಪ್ರಿಯಾಂಕ ಚೋಪ್ರಾ - 1.87 ಕೋಟಿ: ಪ್ರಿಯಾಂಕ ಚೋಪ್ರಾ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನೀವು ನೋಡುವ ಪ್ರಾಡಕ್ಟ್ ಪೋಸ್ಟ್‌ಗೆ ಸುಮಾರು 1.87 ಕೋಟಿ ಸಂಭಾವನೆ ಪಡೆದಿದ್ದಾರೆ ನಟಿ. ಇದು ಕಳೆದ ವರ್ಷದ ಲೆಕ್ಕ.

ಅದರ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಾಗಾಗಿ ಈ ವರ್ಷದ ಸಂಭಾವನೆ ಖಂಡಿತಾ ಹೆಚ್ಚಾಗಿರುತ್ತದೆ. ಪ್ರಿಯಾಂಕ ಚೋಪ್ರಾ ಅವರ ಇನ್‌ಸ್ಟಾ ಫಾಲೋವರ್ಸ್ ಸಂಖ್ಯೆ 57.4 ಮಿಲಿಯನ್.

ಆಲಿಯಾ ಭಟ್ - 1 ಕೋಟಿ : ಆಲಿಯಾ ಭಟ್‌ಗೆ ಇನ್‌ಸ್ಟಾಗ್ರಾಂನಲ್ಲಿ 49.7 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಕೆಲಸ, ಲೈಫ್, ಇತರ ವಿಚಾರಗಳ ಬಗ್ಗೆ ಸಿಕ್ಕಾಪಟ್ಟೆ ಪೋಸ್ಟ್ ಹಾಕ್ತಾರೆ ನಟಿ.

ಈ ನಡುವೆ ಬಹಳಷ್ಟು ಪ್ರಾಡಕ್ಟ್‌ಗಳಿಗೆ ಬ್ರ್ಯಾಂಡಿಂಗ್ ಕೂಡಾ ಮಾಡ್ತಾರೆ ನಟಿ. ಒಂದು ಪೋಸ್ಟ್‌ಗೆ 1 ಕೋಟಿ ಚಾರ್ಜ್ ಮಾಡ್ತಾರೆ ನಟಿ

ಶಾರೂಖ್ ಖಾನ್ - 80 ಲಕ್ಷದಿಂದ 1 ಕೋಟಿ: ಶಾರೂಖ್ ಖಾನ್‌ಗೆ ಇನ್‌ಸ್ಟಾಗ್ರಾಂನಲ್ಲಿ 22.6 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಆದ್ರೆ ಶಾರೂಖ್ ಅಷ್ಟು ಆಕ್ಟಿವ್ ಇಲ್ಲ. ಯಾವಾಗಲಾದರೊಂದು ಪೋಸ್ಟ್ ಹಾಕ್ತಾರೆ.

ಆದರೆ ಶಾರೂಖ್‌ಗೆ ಭಾರತ ಮಾತ್ರವಲ್ಲ, ಜಗತ್ತಿನಾದ್ಯಂತ ಫ್ಯಾನ್ಸ್ ಇದ್ದಾರೆ. ಹಾಗಾಗಿಯೇ ಇವರ ಪೋಸ್ಟ್‌ಗೆ ಡಿಮ್ಯಾಂಡ್ ಜಾಸ್ತಿ. ಒಂದು ಜಾಹೀರಾತು ಪೋಸ್ಟ್‌ಗೆ 1 ಕೋಟಿ ಚಾರ್ಜ್ ಮಾಡ್ತಾರೆ ನಟ.

ಅಮಿತಾಭ್ ಬಚ್ಚನ್ - 40-50 ಲಕ್ಷ: ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಬ್ಲಾಗ್, ಟ್ವಿಟರ್ ಸೇರಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್.

ಹಾಗೆಯೇ ಇನ್‌ಸ್ಟಾಗ್ರಾಂನಲ್ಲೂ ಪೋಸ್ಟ್ ಹಾಕುತ್ತಲೇ ಇರುತ್ತಾರೆ. ಅವರ ಖಾತೆಯಲ್ಲಿ ಒಂದಿ ಜಾಹೀರಾತು ಪೋಸ್ಟ್‌ಗೆ ಸುಮಾರು 40 ರಿಂದ 50 ಲಕ್ಷ ಚಾರ್ಜ್ ಮಾಡ್ತಾರೆ ಬಿಗ್‌ಬಿ

ಶಾಹೀದ್ ಕಪೂರ್ - 20-30 ಲಕ್ಷ: ಶಾಹೀದ್ ಕಪೂರ್ ಸ್ಟೈಲಿಷ್ ನಟ. ಇವರಿಗೆ 29.4 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ಫೊಟೋ, ವಿಡಿಯೋ ಅಪ್ ಮಾಡುತ್ತಲೇ ಇರುತ್ತಾರೆ. ಏನಾದರೂ ಪ್ರಮೋಷನಲ್ ಪೋಸ್ಟ್ ಇದ್ರೆ ಅದಕ್ಕೆ 20-30 ಲಕ್ಷ ಚಾರ್ಜ್ ಮಾಡ್ತಾರಂತೆ ನಟ