Happy Daughters Day: ಮುದ್ದು ಮಗಳ ಜೊತೆ ಬಾಲಿವುಡ್ ಸೆಲೆಬ್ರಟಿಗಳು
ಇಂದು ಡಾಟರ್ಸ್ ಡೇ. ಬಾಲಿವುಡ್‌ನಲ್ಲಿ ಹೆಣ್ಮಕ್ಕಳನ್ನು ಪಡೆದ ಲಕ್ಕೀ ಸೆಲೆಬ್ರಿಟಿಗಳಿವರು. ಇಲ್ಲಿ ನೋಡಿ ಫೋಟೋಸ್
ಮಗಳು ನಿತಾರಾ ಜೊತೆಗೆ ಅಕ್ಷಯ್ ಕುಮಾರ್
ಮಿರಾಕಲ್ ಆಗೋಲ್ಲ ಎಂದಿದ್ಯಾರು..? ನನ್ನ ಕೈಯಲ್ಲೇ ಇದೆ ಮಿರಾಕಲ್ ಎಂದಿದ್ದಾರೆ ಶಿಲ್ಪಾ ಶೆಟ್ಟಿ. ಮುದ್ದು ಮಗಳು ಸಮಿಶಾಳನ್ನು ಎತ್ತಿಕೊಂಡಿರೋ ಫೋಟೋ ಶೇರ್ ಮಾಡಿದ್ದಾರೆ.
ನನ್ನ ಮಗಳೂ ನಿಸಾ ನನ್ನ ದೊಡ್ಡ ಕ್ರಿಟಿಕ್, ನನ್ನ ಶಕ್ತಿ ಮತ್ತು ವೀಕ್‌ನೆಸ್ ಕೂಡಾ.. ಅವಳೀಗ ಅಡಲ್ಟ್, ಆದ್ರೆ ನಮಗೆಂದೂ ಅವಳು ಪುಟ್ಟ ಮಗಳು ಎಂದಿದ್ದಾರೆ ಅಜಯ್ ದೇವಗನ್
ಅಭಿಷೇಕ್ ಬಚ್ಚನ್ ಮತ್ತು ಆರಾಧ್ಯ
ಮಗಳು ಸುಹಾನ ಖಾನ್ ಜೊತೆ ಶಾರೂಖ್ ಖಾನ್
ಮೊದಲ ಪತ್ನಿ ಅಮೃತಾ ಸಿಂಗ್ ಜೊತೆಗಿನ ಪುತ್ರಿ ಸಾರಾ ಅಲಿ ಖಾನ್ ಜೊತೆ ಸೈಫ್ ಅಲಿ ಖಾನ್
ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಮಗಳು ನಟಿ ಆಲಿಯಾ ಜೊತೆ
ಬೋನಿ ಕಪೂರ್ ಮತ್ತು ಜಾಹ್ನವಿ