MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಹ್ಯಾಪಿ ಬರ್ತ್‌ಡೇ ಮಂಜು: ಪತಿಗಾಗಿ ಸಿನಿಮಾ ಬಿಟ್ಟು, ಪತಿ ಕೈಕೊಟ್ಟಾಗ ಸಿನಿಮಾ ಅಪ್ಪಿಕೊಂಡ ನಟಿ ಈಕೆ

ಹ್ಯಾಪಿ ಬರ್ತ್‌ಡೇ ಮಂಜು: ಪತಿಗಾಗಿ ಸಿನಿಮಾ ಬಿಟ್ಟು, ಪತಿ ಕೈಕೊಟ್ಟಾಗ ಸಿನಿಮಾ ಅಪ್ಪಿಕೊಂಡ ನಟಿ ಈಕೆ

ಮಲಯಾಳಂ ನಟಿ ಮಂಜು ವಾರಿಯರ್ 41ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ವಿವಾಹಕ್ಕೆ ಮುನ್ನ ಟಾಪ್ ನಟಿಯಾಗಿದ್ದ ಈಕೆ ಪತಿಗಾಗಿ ಸಿನಿಮಾ ಬಿಟ್ಟು ಹೌಸ್ ವೈಫ್ ಆಗಿದ್ದರು. ಆದರೆ ಪತಿ ಕೈಕೊಟ್ಟಾಗ ಅವರು ಮತ್ತೆ ಅಪ್ಪಿಕೊಂಡಿದ್ದು ಸಿನಿಮಾವನ್ನು. ಕಂ ಬ್ಯಾಕ್ ಮಾಡಿ ಸಕ್ಸಸ್ ಆದ ಸೌತ್ ನಟಿ ಇವರು

1 Min read
Author : Suvarna News
| Updated : Sep 10 2020, 02:34 PM IST
Share this Photo Gallery
  • FB
  • TW
  • Linkdin
  • Whatsapp
110
ಮಾಲಿವುಡ್‌ನ ಖ್ಯಾತ ತಾರೆ ಮಂಜು ವಾರಿಯರ್‌ಗೆ 41ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210
1998ರಲ್ಲಿ ಮಲಯಾಳಂ ನಟ ದಿಲೀಪ್‌ನನ್ನು ಮದುವೆಯಾಗಿದ್ದ ನಟಿ 2014ರಲ್ಲಿ ವಿಚ್ಛೇದಿತರಾಗಿದ್ದರು.

310
ಇವರು ನಟಿ ಅನ್ನುವುದರ ಜೊತೆ ಕ್ಲಾಸಿಕಲ್ ಡ್ಯಾನ್ಸರ್, ಗಾಯಕಿಯೂ ಹೌದು. ಡ್ಯಾನ್ಸರ್‌ ರೆಕ್ಕೆಗಳಿಲ್ಲದೆ ಹಾರಬಲ್ಲರು ಎಂದು ಅವರು ಈ ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ

410
ಮಲಯಾಳಂನ ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿದ್ದ ನಟಿ ಬಹಳಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಕಣ್ಣೆಳುದಿ ಪೊಟ್ಟುಂ ತೊಟ್ಟು ಸಿನಿಮಾವನ್ನು 1997ರಲ್ಲಿ ಮಾಡಿ ನಂತರ ಸಿನಿಮಾಗೆ ವಿದಾಯ ಹೇಳಿದ್ದರು.

510
ಸಿನಿಮಾ ಕ್ಷೇತ್ರ ಬಿಟ್ಟ ಮರು ವರ್ಷವೇ ನಟಿ ಮಂಜು ದಿಲೀಪ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು

610
2014ರಲ್ಲಿ ವಿಚ್ಛೇದಿತರಾದ ನಟಿ ಅದೇ ವರ್ಷ ಹೌ ಓಲ್ಡ್ ಆರ್ ಯೂ ಅನ್ನೋ ಕಂ ಬ್ಯಾಕ್ ಸಿನಿಮಾ ಮಾಡಿ ಹಿಟ್ ಆದ್ರು. ಸಿನಿಮಾ ಟೈಟಲ್‌ ಬಹುತೇಕ ಮಂಜು ಲೈಫ್‌ಗೆ ಸೂಟ್ ಆಗುತ್ತಿತ್ತು ಎನ್ನಬಹುದು. ನೈಜ್ಯತೆ ಇದ್ದ ಸಿನಿಮಾವನ್ನು ಸ್ವೀಕರಿಸಿದ ಜನ ಮಂಜುವನ್ನು ಮತ್ತೊಮ್ಮೆ ವೆಲ್‌ಕಂ ಮಾಡಿದ್ರು

710
ಆ ನಂತರ ಕೇರ್ ಆಫ್ ಸೈರಾ ಬಾನು, ಉದಾಹರಣ ಸುಜಾತ, ಒಡಿಯನ್, ಲುಸಿಫರ್, ಸುರನ್ ಸಿನಿಮಾಗಳಲ್ಲಿ ನಟಿಸಿದ್ದಾರೆ

810
ಕವಿ, ಲೇಖಕಿ ಕಮಲಾ ದಾಸ್/ ಕಮಲಾ ಸುರೈಯಾ ಅವರ ಜೀವನಾಧರಿತ ಸಿನಿಮಾದಲ್ಲಿ ಮಂಜು ನಟಿಸಿದ್ದರು

910
ಹಲವಾರು ಫಿಲ್ಮ್ ಫೇರ್ ಅವಾರ್ಡ್ ಪಡೆದಿದ್ದ ನಟಿ ಕಂ ಬ್ಯಾಕ್ ಮಾಡಿದ ಮೊದಲ ಸಿನಿಮಾಗೆ ಬೆಸ್ಟ್ ಆಕ್ಟ್ರೆಸ್ ಫಿಲ್ಮ್‌ ಫೇರ್ ಅವಾರ್ಡ್ ಪಡೆದಿದ್ದರು

1010
ತಮಿಳುನಾಡಿನ ನಾಗರ ಕೋಯಿಲ್‌ನಲ್ಲಿ ಹುಟ್ಟಿದ್ದ ನಟಿ ಹಿಟ್ ಆಗಿದ್ದು ಮಾಲಿವುಡ್‌ನಲ್ಲಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
 
Latest Videos
Recommended Stories
Recommended image1
'ಧುರಂಧರ್ 2' ಸಿನಿಮಾ ಬಳಿಕ ಮತ್ತೊಂದು ಗೆಲುವಿನ ನಗೆ ಸಾಧ್ಯಾನಾ? ಯಾಮಿ ಗೌತಮ್ ಬಗ್ಗೆ ನುಡಿದ ಭವಿಷ್ಯ ನಿಜವಾಗುತ್ತಾ?
Recommended image2
Box Office King: ರಜನಿಕಾಂತ್ vs ವಿಜಯ್, ಅತಿ ಹೆಚ್ಚು 100 ಕೋಟಿ ಓಪನಿಂಗ್ ಕೊಟ್ಟವರು ಯಾರು?
Recommended image3
ನಾನಾ ಪಾಟೇಕರ್​ ಸತ್ತಿಲ್ಲ: ಮಧ್ಯರಾತ್ರಿ ಸುಟ್ಟಿದ್ದು ಅವರ ಶವ ಅಲ್ಲವೇ ಅಲ್ಲ! DNA ಪರೀಕ್ಷೆಗೆ ನಟಿ ತನುಶ್ರೀ ದತ್ತಾ ಒತ್ತಾಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved