ಮೆಲೋಡಿಯಸ್ ಹಾಡುಗಳ ಮಾಂತ್ರಿಕ ಎ ಆರ್ ರೆಹಮಾನ್; ಇಂಟರೆಸ್ಟಿಂಗ್ ವಿಚಾರಗಳು!
ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್, ಮೆಲೋಡಿಯಸ್ ಹಾಡುಗಳಿಂದ ಮೋಡಿ ಮಾಡುವ ಜಾದುಗಾರ. ಇವರ ಹಾಡುಗಳನ್ನು ಕೇಳುವುದೆಂದರೆ ಅದೊಂದು ಸಂಭ್ರಮ, ರೋಮಾಂಚನ. ಇಂದು ಎ ಆರ್ ರೆಹಮಾನ್ ಅವರಿಗೆ 53 ನೇ ಹುಟ್ಟುಹಬ್ಬದ ಸಂಭ್ರಮ. ಅವರ ಬಗೆಗಿನ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ.
110

ರೆಹಮಾನ್ ಮೂಲತಃ ಹಿಂದೂ. ಇವರ ಮೊದಲ ಹೆಸರು ದಿಲೀಪ್ ಕುಮಾರ್. ಕಾರಣಾಂತರದಿಂದ ಇಸ್ಲಾಂಗೆ ಮತಾಂತರಗೊಂಡಿದ್ದಾರೆ.

210
ಜನವರಿ 06 ರೆಹಮಾನ್ ಹಾಗೂ ಅವರ ಮಗನಿಗೆ ತುಂಬಾ ಸ್ಪೆಷಲ್! ಯಾಕಂದ್ರೆ ಅಪ್ಪ- ಮಗನ ಬರ್ತಡೇ ಒಂದೇ ದಿನ!

310
ಆಸ್ಕರ್ ವಿಜೇತ 'ಜೈ ಹೋ' ಹಾಡನ್ನು ಮೊದಲು ಸಲ್ಮಾನ್ ಖಾನ್ ಅವರ 'ಯುವರಾಜ್' ಸಿನಿಮಾಗೆ ಕಂಪೋಸ್ ಮಾಡಿದ್ದರಂತೆ!

410
ಏರ್‌ಟೇಲ್ ಸಿಗ್ನೇಚರ್ ಟೋನನ್ನು ನಾವೆಲ್ಲಾ ಕೇಳಿರುತ್ತೇವೆ. ಅದನ್ನು ಕಂಪೋಸ್ ಮಾಡಿದ್ದು ಎ ಆರ್ ರೆಹಮಾನ್. ಜಗತ್ತಿನಲ್ಲೇ 150 ಮಿಲಿಯನ್ ಡೌನ್‌ಲೋಡ್ ಆದ ಹೆಗ್ಗಳಿಕೆ ಇದರದ್ದು!

510
ಇಡೀ ಜಗತ್ತೇ ಕೊಂಡಾಡುವ ಸಂಗೀತ ಮಾಂತ್ರಿಕ ರೆಹಮಾನ್ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿಲ್ಲ. ಶಾಲಾ ದಿನಗಳಲ್ಲಿ ಕಡಿಮೆ ಅಟೆಂಡನ್ಸ್‌ನಿಂದಾಗಿ ಶಾಲೆ ಬಿಡಲು ಹೇಳಿದ್ದರಂತೆ!

610
ನವೆಂಬರ್ 2013 ರಲ್ಲಿ ಕೆನಾಡದ ಒಂಟಾರಿಯೋ ರಾಜ್ಯದ ಮಾರ್ಕಮ್ ನಗರದ ರಸ್ತೆಯೊಂದಕ್ಕೆ ರೆಹಮಾನ್ ಹೆಸರನ್ನು ಇಡಲಾಗಿದೆ.

710
ಕಂಪ್ಯೂಟರ್ ಎಂಜಿನೀಯರ್ ಆಗಬೇಕೆಂದುಕೊಂಡಿದ್ದರಂತೆ! ಆದರೆ ಸ್ಟಾರ್ ಅವರನ್ನು ಇನ್ನೆಲ್ಲಿಗೋ ಕೊಂಡೊಯ್ದಿದೆ!

810
ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ. ಅಮೀನ್, ಖತೀಜ ಹಾಗೂ ರಹೀನಾ ಅವರ ಹೆಸರು.

910
ಸ್ಲಂಡಾಗ್ ಮಿಲೇನಿಯರ್ ಹೊರತುಪಡಿಸಿ ಹಾಲಿವುಡ್ ಚಿತ್ರಗಳಾದ 127 hours ಹಾಗೂ Lord of War ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.

1010
ಒಂದೇ ವರ್ಷದಲ್ಲಿ 2 ಆಸ್ಕರ್ ಪಡೆದ ಮೊದಲ ಏಷಿಯನ್ ಇವರು!

Latest Videos