ಭನ್ಸಾಲಿಯ 'ಗಂಗುಬಾಯಿ ಕಥಿಯಾವಾಡಿ' ಸಿನಿಮಾಕ್ಕೆ ಹೈಕೋರ್ಟ್‌ ಹಸಿರು ನಿಶಾನೆ!

First Published Feb 21, 2021, 10:07 AM IST

ಸಂಜಯ್ ಲೀಲಾ ಭನ್ಸಾಲಿ ಬಾಲಿವುಡ್‌ನ ಮೊಸ್ಟ್‌ ಫೇಮಸ್‌ ಹಾಗೂ ಪ್ರತಿಭಾನ್ವಿತ‌ ಡೈರೆಕ್ಟರ್‌. ಇವರ ಸಿನಿಮಾಗಳು ಅದ್ಧೂರಿತನ, ಶ್ರೀಮಂತಿಕೆ, ಕ್ರಿಯೆಟೀವಿಟಿಗೆ ಹೆಸರುವಾಸಿ. ಅದರ ಜೊತೆ ಇವರ ಸಿನಿಮಾಗಳು ವಿವಾದಗಳಿಂದಲೂ ಹೊರತಾಗಿಲ್ಲ. ಇವರ ಮುಂದಿನ ಚಿತ್ರ ಗಂಗುಬಾಯಿ ಕಥಿಯಾವಾಡಿ ಸಿನಿಮಾ ಕೂಡ ಇದರಲ್ಲೊಂದು. ಈಗ ಬಾಂಬೆ ಹೈಕೋರ್ಟ್‌ ಈ ಸಿನಿಮಾಕ್ಕೆ ಹಸಿರು ನಿಶಾನೆ ಕೊಟ್ಟಿದೆ. ವಿವರಕ್ಕೆ ಓದಿ.