ಗುಡ್‌ನ್ಯೂಸ್ : ಮದ್ವೆಯಾಗದ ರಣದೀಪ್ ಹೂಡಾ ತಂದೆಯಾಗುತ್ತಿದ್ದಾರೆ!
ಬಾಲಿವುಡ್‌ನ ಸರಬ್ಜಿತ್ ಖ್ಯಾತಿಯ ಪ್ರತಿಭಾನ್ವಿತ ನಟ ರಣದೀಪ್ ಹೂಡಾ ಎಲ್ಲರಿಗೂ ಗೊತ್ತು. ಇವರೀಗ ಸುದ್ದಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ತಂದೆಯಾಗುತ್ತಿರುವ ವಿಷಯ ಶೇರ್ ಮಾಡಿಕೊಂಡಿದ್ದಾರೆ ನಟ. ಬಹು ಕಾಲದ ಗೆಳತಿ ಲೈ ಶ್ರಮ್ ಜೊತೆ ಇನ್ನೂ ಸಪ್ತಪದಿ ತುಳಿಯಬೇಕಿದೆ. ಆದರೆ, ಆಗಲೇ ಅವರು ತಂದೆಯಾಗುತ್ತಿರುವ ಸುದ್ದಿ ವೈರಲ್ ಆಗಿದೆ. ಏಕೆ? ನೀವೇ ಓದಿ...

ಬಾಲಿವುಡ್ ನಟ ರಣದೀಪ್ ಹೂಡಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ, ಅಡೋರಬಲ್ ಪೋಟೋ ಜೊತೆ 'ನಾವು ಮಗುವನ್ನು ಹೊಂದುತ್ತಿದ್ದೇವೆ,' ಎಂದು ಆನೌನ್ಸ್ ಮಾಡಿದ್ದಾರೆ.

ರಣದೀಪ್‌ರ ಈ ಪೋಸ್ಟ್ ಸಖತ್ ವೈರಲ್ ಆಗಿದೆ.

ರಣದೀಪ್‌ರ ಈ ಪೋಸ್ಟ್ ಸಖತ್ ವೈರಲ್ ಆಗಿದೆ.

ನಟ ರಣದೀಪ್ ಹೂಡಾ ಪ್ರಾಣಿಗಳನ್ನು ಎಷ್ಟು ಪ್ರೀತಿಸುತ್ತಾರೆ ಮತ್ತು ಪ್ರಾಣಿಗಳ ರಕ್ಷಣೆ ಹಾಗೂ ಕಲ್ಯಾಣ ಅಭಿಯಾನಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ ಎಂಬುವುದು ಎಲ್ಲರಿಗೂ ಗೊತ್ತು.

ನಟ ತನ್ನ ಕುದುರೆ ಡ್ರೀಮ್ ಗರ್ಲ್ ಜೊತೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ.

ರಣದೀಪ್ ಹೂಡಾರ ಸುಂದರ ಕುದುರೆ ಡ್ರೀಮ್ ಗರ್ಲ್ ತಾಯಿಯಾಗಲಿದೆ. ನಟ ಅದನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕ್ಯೂಟ್ ಕ್ಯಾಪ್ಷನ್ ಜೊತೆ ಹಂಚಿಕೊಂಡಿದ್ದಾರೆ.

'ನಾವು ಮೇ 2021ರಲ್ಲಿ ಮಗುವನ್ನು ಹೊಂದಲಿದ್ದೇವೆ. ಅವನು/ಅವಳು ಮಾಮಾ ಡ್ರೀಮ್ ಗರ್ಲ್ ನಂತಹ ಚಾಂಪಿಯನ್ ಆಗಿ ಹೊರಹೊಮ್ಮುತ್ತದೆ ಎಂದು ನನಗೆ ಖಾತ್ರಿಯಿದೆ' ಎಂದು ಬರೆದಿದ್ದಾರೆ. ಅವರು ಹರಿಯಾನ್ವಿ ಭಾಷೆಯಲ್ಲಿ ಅದೇ ಕ್ಯಾಪ್ಷನ್ ಮತ್ತೆ ಕೆಳಗೆ ಸೇರಿಸಿದ್ದಾರೆ.

ಅವರು ತಮ್ಮ ಖಾತೆಯಲ್ಲಿನ ಸೋನೋಗ್ರಾಮ್‌ನ ವೀಡಿಯೊ ಹಂಚಿಕೊಂಡಿದ್ದಾರೆ.

ಸಂತೋಷದ ಸುದ್ದಿ ಜೊತೆಗೆ ತಮ್ಮ ಕುದುರೆ ಡ್ರೀಮ್ ಗರ್ಲ್ ಜೊತೆ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ನಟನಿಗೆ ತಮ್ಮ ವಿಶಸ್ ಹಾಗೂ ಕುದುರೆಗೆ ಪ್ರೀತಿ ವ್ಯಕ್ತಪಡಿಸಿದ್ದಾರೆ ಫ್ಯಾನ್ಸ್.