ಡಯಟ್,‌ ಫಿಟ್ನೆಸ್ ಮಂತ್ರ ರಿವೀಲ್‌ ಮಾಡಿದ ಫ್ಯಾಷನ್ ಡಿಸೈನರ್ ಮಸಾಬಾ ಗುಪ್ತಾ!

First Published Feb 12, 2021, 11:45 AM IST

ಫೇಮಸ್‌ ಫ್ಯಾಷನ್ ಡಿಸೈನರ್ ಮಸಾಬಾ ಗುಪ್ತಾ ಬಾಲಿವುಡ್‌ ನಟಿ ನೀನಾ ಗುಪ್ತಾರ ಪುತ್ರಿ ಮತ್ತು ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟರ್ ವಿವ್ ರಿಚರ್ಡ್ಸನ್ ಮಗಳು. ಮಸಾಬಾ ಗುಪ್ತಾ ಫಿಟ್ ಮತ್ತು ಅಸಾಧಾರಣ ಬಾಡಿ ಹೊಂದಲು ಸಾಕಷ್ಟು ಶ್ರಮವಹಿಸಿದ್ದಾರೆ. ಇತ್ತೀಚೆಗೆ ಅವರ ಡಯಟ್‌ ಬಗ್ಗೆ ಮಾತನಾಡಿದ್ದಾರೆ. ಮಸಾಬಾ ಗುಪ್ತಾ ತಮ್ಮ ಡಯಟ್‌ ಫಿಟ್ನೆಸ್ ಮಂತ್ರ ರಿವೀಲ್‌ ಮಾಡಿದ್ದಾರೆ.