ಸೈಫ್ ಅಲಿ ಖಾನ್ ಇಂದಿಗೂ ಮಾಜಿ ಪತ್ನಿ ಅಮೃತಾ ಸಿಂಗ್‌ರನ್ನು ಪ್ರೀತಿಸುತ್ತಾರಾ?

First Published 20, Jul 2020, 3:56 PM

ಬಿ-ಟೌನ್‌ನ ಫೇಮಸ್‌ ಕಪಲ್‌ಗಳಲ್ಲಿ ಒಂದಾಗಿದ್ದ ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಡಿವೋರ್ಸ್‌ ನಂತರವೂ ಹೆಚ್ಚು ಚರ್ಚೆಯಲ್ಲಿರುವ ಎಕ್ಸ್‌ ಕಪಲ್‌ಗಳು ಎನ್ನಬಹುದು. ಬೇರೆಯಾಗಿ ಇಷ್ಟು ವರ್ಷಗಳ ನಂತರವೂ ಈ ಮಾಜಿ ದಂಪತಿಗೆ ಸಂಬಂಧಿಸಿದ ವಿಷಯಗಳು ಹೆಡ್‌ಲೈನ್‌ನಲ್ಲಿ ಕಾಣಿಸಿಕೊಳ್ಳುವುದು ಇನ್ನೂ ಕಡಿಮೆಯಾಗಿಲ್ಲ. ಮತ್ತೆ ಸೈಫ್‌ ಮತ್ತು ಅಮೃತಾಳ ವಿಷಯ ವೈರಲ್ ಆಗುತ್ತಿದೆ. ಸೈಫ್ ಸಂದರ್ಶನವೊಂದರಲ್ಲಿ ಅಮೃತಾ ಬಗ್ಗೆ ಅನೇಕ ವಿಷಯಗಳನ್ನು ಮಾತನಾಡಿದ್ದಾರೆ.

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಉದ್ಯಮದ ಅತ್ಯಂತ ಜನಪ್ರಿಯ ಜೋಡಿ.

ಆದರೆ, ಸೈಫ್ ತನ್ನ ಯಶಸ್ಸಿಗೆ ಕರೀನಾ ಅಲ್ಲ, ಎಕ್ಸ್-ಪತ್ನಿ ಅಮೃತಾ ಸಿಂಗ್ ಕಾರಣವೆಂದು ಹೇಳುತ್ತಾರೆ.

ಕೆಲವು ತಿಂಗಳ ಹಿಂದೆ ಸೈಫ್ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದರು. ಮತ್ತು ಅವರ ಮೊದಲ ಪತ್ನಿ ಅಮೃತಾ ಸಿಂಗ್ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

ಕರೀನಾಳನ್ನು ಮದುವೆಯಾದ ನಂತರವೂ ಸೈಫ್ ಮೊದಲ ಪತ್ನಿ ಅಮೃತಾಗೆ ಕೆಲವು ವಿಷಯಗಳಲ್ಲಿ ಮನ್ನಣೆ ನೀಡಲು ಮರೆಯುವುದಿಲ್ಲ.

ಅಮೃತಾಳ ಕಾರಣದಿಂದ ಮಾತ್ರ ಯಶಸ್ವಿ ನಟರಾಗಲು ಸಾಧ್ಯವಾಯಿತು. ನಾನು ಮನೆಯಿಂದ ಓಡಿ ಹೋಗಿದ್ದೆ. 20ನೇ ವಯಸ್ಸಿನಲ್ಲಿ ವಿವಾಹವಾದೆ. ನನ್ನ ಮಾಜಿ ಪತ್ನಿ ಅಮೃತಾಗೆ ನಾನು ಕ್ರೆಡಿಟ್‌ ನೀಡಬೇಕು. ಏಕೆಂದರೆ ಕುಟುಂಬ, ಕೆಲಸ ಮತ್ತು ವ್ಯವಹಾರವನ್ನು ಗಂಭೀರವಾಗಿ ಪರಿಗಣಿಸಲು ಅವಳು ನನಗೆ ಕಲಿಸಿದಳು. ನೀನು ಯಾವುದೇ ಟಾರ್ಗೆಟ್‌ ಅನ್ನು ಹಾಸ್ಯ ಮಾಡಿದರೆ ಅದನ್ನು ಹಿಟ್‌ ಮಾಡಲು ಸಾಧ್ಯವಿಲ್ಲ, ಎಂದು ಅಮೃತಾ ಹೇಳಿದ್ದಳು' ಎಂದು ಸೈಫ್ ಹೇಳಿಕೊಂಡಿದ್ದಾರೆ.

ಸೈಫ್ ತನಗಿಂತ 13 ವರ್ಷ ಹಿರಿಯ ಅಮೃತ ಸಿಂಗ್‌ರನ್ನು 1991ರಲ್ಲಿ ಮದುವೆಯಾಗಿದ್ದರು. ಮುಸ್ಲಿಂ ಪದ್ಧತಿಯಲ್ಲಿ ವಿವಾಹವಾದ ಈ ಇಬ್ಬರ ಲವ್‌ಸ್ಟೋರಿ ಸಖತ್‌ ಫಿಲ್ಮಿಯಾಗಿತ್ತು.

ಸೈಫ್‌ 'ಬೆಕುದಿ' ಚಿತ್ರದ ಮೂಲಕ ಸಿನಿಮಾಕ್ಕೆ ಎಂಟ್ರಿ ನೀಡಿದಾಗ ಬಾಲಿವುಡ್‌ನಲ್ಲಿ ಆಗಲೇ ಹೆಸರು ಮಾಡಿದ ಅಮೃತಾಳನ್ನು ಫಸ್ಟ್‌ ಬೇಟಿಯಾಗಿದ್ದು.

ಬೆಕೂದಿ ಸಿನಿಮಾದ ನಿರ್ದೇಶಕ ರಾಹುಲ್ ರಾವೈಲ್ ಅಮೃತಾ ಸಿಂಗ್  ಆಪ್ತರಾಗಿದ್ದರು. ಆದ್ದರಿಂದ ಅಮೃತಾ ಚಿತ್ರದ ಸ್ಟಾರ್‌ಕಾಸ್ಟ್‌ನೊಂದಿಗೆ ಫೋಟೋಶೂಟ್ ಮಾಡಬೇಕೆಂದು ಅವರು ಬಯಸಿದ್ದರು.

ಈ ಫೋಟೋಶೂಟ್ ನಂತರ, ಸೈಫ್ ಹೃದಯದಲ್ಲಿ ಅಮೃತಾ ವಿಶೇಷ ಸ್ಥಾನ ಪಡೆದರು. ಅಮೃತಳನ್ನು ಮತ್ತೆ ಭೇಟಿಯಾಗಲು ತುಂಬಾ ಉತ್ಸುಕರಾಗಿದ್ದ ಸೈಫ್, ಫೋನ್‌ ಮಾಡಿ  ಡಿನ್ನರ್‌ಗೆ ಇನ್ವೈಟ್‌ ಮಾಡಿದ್ದರಂತೆ. ಆಫರ್ ಕೇಳಿ ಸರ್‌ಪ್ರೈಸ್‌ ಆಗಿದ್ದ ಅಮೃತಾ ಸೈಫ್ ಜೊತೆ ಹೊರಗೆ ಹೋಗಲು ನಿರಾಕರಿಸಿದ್ದರು.  ಸ್ವಂತ ಮನೆಗೇ ಊಟಕ್ಕೆ ಆಹ್ವಾನಿಸಿದರು.

ಈ ಸಮಯದಲ್ಲಿ, ಇಬ್ಬರೂ ತಮ್ಮ ಜೀವನದ ಅನೇಕ ವಿಷಯಗಳನ್ನು ಹಂಚಿಕೊಂಡರು. ಈ ಭೇಟಿಯ ನಂತರ ಸೈಫ್ ಅಮೃತಾಳ ಮನೆಯಲ್ಲಿ 2 ದಿನಗಳ ಕಾಲವಿದ್ದರಂತೆ. ಇದರ ನಂತರ, ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ವಿಶೇಷವೆಂದರೆ ಮದುವೆಯಾಗಲು ನಿರ್ಧರಿಸುವಾಗ,ಅಮೃತಾ ತನ್ನ ವೃತ್ತಿಜೀವನದ ಬಗ್ಗೆ ಸ್ವಲ್ಪವೂ ಯೋಚಿಸಲಿಲ್ಲ. ಆದರೆ ಮದುವೆಯಾದ 13 ವರ್ಷಗಳ ನಂತರ ಸೈಫ್ ಮತ್ತು ಅಮೃತಾ ಬೇರೆಯಾದರು.

ಸೈಫ್ ಮತ್ತು ಅಮೃತಾ ವಿಚ್ಛೇದನಕ್ಕೆ ಸೈಫ್ ಆಫೇರ್‌ಗಳು ದೊಡ್ಡ ಕಾರಣ ಎಂದು ಹೇಳಲಾಗುತ್ತದೆ. ಅಮೃತಾಗೆ ಡಿವೋರ್ಸ್‌ ನೀಡಿದ ಕೆಲವು ವರ್ಷಗಳ ನಂತರ ಸೈಫ್ ಕರೀನಾ ಕಪೂರ್ ವಿವಾಹವಾದರು. ಎರಡನೇ ಮದುವೆಯ ನಂತರ, ಸೈಫ್ ಅಮೃತಾಳೊಂದಿಗೆ ಎಂದಿಗೂ ಕಾಣಿಸಿಕೊಂಡಿಲ್ಲ, ಆದರೆ ಸೈಫ್ ಯಾವಾಗಲೂ ಅಮೃತಾಳ ಬಗ್ಗೆ ಗೌರವ ವ್ಯಕ್ತಪಡಿಸುತ್ತಾರೆ.

ಅಮೃತಾಳನ್ನು ಮದುವೆಯಾದಾಗ, ಸೈಫ್‌ಗೆ ಇನ್ನೂ ಹುಡುಗಾಟದ ವಯಸ್ಸಾಗಿತ್ತು. ಆದರೆ ಮದುವೆಯ ನಂತರದ ,ಅಮೃತ ಸೈಫ್‌ರ ವಿರಸ ಕರೀನಾಳಿಗೆ ಉಪಯೋಗವಾಯಿತು.

ಸೈಫ್‌ಗೆ ಅಮೃತಾ ಸಿಂಗ್, ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಎಂಬ ಇಬ್ಬರು ಮಕ್ಕಳಿದ್ದಾರೆ. ಸಾರಾ  'ಕೇದಾರನಾಥ' ಚಿತ್ರದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅದೇ ಸಮಯದಲ್ಲಿ,  ಕ್ರಿಕೆಟ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಮಗ ಇಬ್ರಾಹಿಂ ಹೆಚ್ಚಾಗಿ ಪ್ರಾಕ್ಟೀಸ್‌ ಮಾಡುವುದು ಕಂಡುಬರುತ್ತದೆ.

loader