ಸೈಫ್ ಮದುವೆ ಪ್ರಪೋಸಲ್‌ 2 ಬಾರಿ ರಿಜೆಕ್ಟ್‌ ಮಾಡಿದ್ರಂತೆ ಕರೀನಾ!

First Published 27, May 2020, 1:39 PM

ಕರೀನಾ ಕಪೂರ್‌ ಮತ್ತು ಸೈಫ್‌ ಆಲಿ ಖಾನ್‌ ಹಿಂದಿ ಸಿನಿಮಾರಂಗದ ಫೇವರೇಟ್‌ ಕಪಲ್. ಇವರಿಬ್ಬರ ಅಫೇರ್‌ ಹಾಗೂ ಮದುವೆ ಬಿಟೌನ್‌ನಲ್ಲಿ ಬಹು ಚರ್ಚಿತ ವಿಷಯಗಳಲ್ಲೊಂದಾಗಿತ್ತು. ಬಾಲಿವುಡ್‌ನ ದಿವಾ ಕರೀನಾ ಸೈಫ್‌ರನ್ನು ಮದುವೆಯಾದಾಗ ಸಖತ್‌ ಟ್ರೋಲ್‌ಗೆ ಗುರಿಯಾಗಿದ್ದರು. ವಯಸ್ಸಿನಲ್ಲಿ 10 ವರ್ಷ ಹಿರಿಯ, ವಿಚ್ಛೇದಿತ ಸೈಫ್‌ರನ್ನು ಕರೀನಾ ಆರಿಸಿಕೊಂಡಾಗ ಫ್ಯಾನ್ಸ್‌ ಗರಂ ಆಗಿದ್ದರು. ಆದರೆ ಕರೀನಾ 2 ಬಾರಿ ಸೈಫ್‌ರ ಮದುವೆ ಪ್ರಪೋಸಲ್‌ಗೆ ನಿರಾಕರಿಸಿದ್ದರಂತೆ! ಸ್ವತಃ ಬೇಬೋ ಈ ವಿಷಯ ಹೇಳಿಕೊಂಡಿದ್ದರು. ಕರೀನಾರ ಹಳೆಯ ಇಂಟರ್‌ವ್ಯೂವ್‌ ಒಂದು ಈಗ ಮತ್ತೆ ವೈರಲ್‌ ಆಗಿದೆ.

ಕರೀನಾ ಮತ್ತು ಸೈಫ್ ಪ್ರೀತಿ ಹಾಗೂ ಮದುವೆ ಸಾಕಷ್ಟು ಸುದ್ದಿಯಲ್ಲಿತ್ತು ಆದರೆ ಇವರ ಲವ್‌ ಸ್ಟೋರಿ ಕಾಣುವಷ್ಟು ಸಿಂಪಲ್‌ ಆಗಿಲ್ಲ.

ಓಂಕಾರ ಮತ್ತು ಎಲ್‌ಒಸಿ ಕಾರ್ಗಿಲ್‌ ಸಿನಿಮಾದಲ್ಲಿ ಸೈಫ್‌ ಹಾಗೂ ಕರೀನಾ ಸ್ಕ್ರೀನ್‌ ಶೇರ್‌ ಮಾಡಿಕೊಂಡಿದ್ದರೂ, ಇಬ್ಬರ ನಡುವೆ ಕೆಮಿಸ್ಟ್ರಿ ಶುರುವಾಗಿದ್ದು ತಶಾನ್ ಚಿತ್ರದಲ್ಲಿ ಕೆಲಸ ಮಾಡುವಾಗ.

ತಶಾನ್ ಸಮಯದಲ್ಲಿ ಕರೀನಾರ ಕೆರಿಯರ್‌ ಕುಸಿಯಲಾರಂಭಿಸಿತ್ತು. ಅಲ್ಲದೇ ಪರ್ಸನಲ್ ಲೈಫ್‌ನಲ್ಲಿ ಶಾಹಿದ್ ಜೊತೆ ಸಂಬಂಧದಲ್ಲಿ ಬಿರುಕು ಬಿಟ್ಟಿತ್ತು.

ಅಮೃತಾ ಸಿಂಗ್‌ರೊಂದಿಗೆ ವಿಚ್ಛೇದನದ ನಂತರ, ಸೈಫ್ ಒಬ್ಬಂಟಿಯಾಗಿದ್ದರು ಮತ್ತು ಕರೀನಾ ಬಗ್ಗೆ ಹುಚ್ಚರಾಗಿದ್ದರು.

ಇಬ್ಬರು ಒಟ್ಟಿಗೆ ಶೂಟಿಂಗ್‌ ಪ್ರಾರಂಭಿಸಿದಾಗ, ಸೈಫ್ ಪ್ರಪೋಸ್‌ ಮಾಡಿದರು. ಆದರೆ ಕರೀನಾ  ನಿಮ್ಮ ಬಗ್ಗೆ ನನಗೆ  ತಿಳಿದಿಲ್ಲ ಎಂದು ಹೇಳಿ ಸಂಪೂರ್ಣವಾಗಿ ನಿರಾಕರಿಸಿದರು.

ಕರೀನಾಳನ್ನು ಇಂಪ್ರೆಸ್‌ ಮಾಡಲು ಅವಳ ಹೆಸರಿನ ಟ್ಯಾಟೂ ಕೂಡ ಹಾಕಿಸಿಕೊಂಡರು ನಟ ಸೈಫ್‌.

ತಶಾನ್ ಚಿತ್ರ ಬಾಕ್ಸ್‌ಅಫೀಸ್‌ನಲ್ಲಿ ಕೆಟ್ಟ ಸೋಲು ಕಂಡಿತು. ಅದೇ ವರ್ಷದಲ್ಲಿ, ಶಾಹಿದ್ ಜೊತೆ ನಟಿಸಿದ ಕರೀನಾರ ಸಿನಿಮಾ  ಜಬ್ ವಿ ಮೆಟ್ ಸೂಪರ್ ಹಿಟ್  ಆಯಿತು.

ಚಿತ್ರದ ಯಶಸ್ಸಿನ ನಂತರ,  ಸ್ವಲ್ಪ ರಿಲ್ಯಾಕ್ಸ್‌ ಆದ ಕರೀನಾ ಸೈಫ್ ಬಗ್ಗೆ ಯೋಚಿಸಲು ಪ್ರಾರಂಭಿಸಿದರು.

'ಅವರು ನನ್ನನ್ನು ಗ್ರೀಸ್ ಮತ್ತು ಲಡಾಕ್‌ನಲ್ಲಿ ಎರಡು ಸ್ಥಳಗಳಲ್ಲಿ ಮದುವೆಗೆ ಪ್ರಸ್ತಾಪಿಸಿದರು.ನಾವು ಮದುವೆಯಾಗಬೇಕೆಂದು ಅವರು ಹೇಳಿದ್ದರು. ಆ ಸಮಯದಲ್ಲಿ ನನಗೆ ನೀವು ತಿಳಿದಿಲ್ಲದ ಕಾರಣ ಅದರ ಬಗ್ಗೆ ಏನನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ನಾನು ಭಾವಿಸಿದೆ. ಅದು ನಾನು ಮದುವೆ ಆಗುವುದಿಲ್ಲ ಎಂಬ ಉತ್ತರವಾಗಿರಲಿಲ್ಲ ಆದರೆ ನಾನು ನಿಮ್ಮನ್ನು ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತೇನೆ ಎಂದು ಹೇಳುವ ಒಂದು ವಿಧಾನವಾಗಿತ್ತು' ಎಂದು ಕರೀನಾ ಸಂದರ್ಶನದಲ್ಲಿ ಹೇಳಿದ್ದರು.

ಸೈಫ್ ಕರೀನಾಗೆ ತನ್ನ ಮನೆಗೆ ಶಿಫ್ಟ್‌ ಆಗಿ  ಮದುವೆಯಾಗಬೇಕು ಎಂದು ಹಲವು ಬಾರಿ ಹೇಳಿದರೂ ಒಪ್ಪಿರಲಿಲ್ಲ.

ಆ ದಿನಗಳಲ್ಲಿ ಕರೀನಾ ತಾಯಿ ಬಬಿತಾಳೊಂದಿಗೆ ವಾಸಿಸುತ್ತಿದ್ದರು. ಕೊನೆಗೆ ಒಂದು ದಿನ ಸೈಫ್ ಕರೀನಾಳ ತಾಯಿಯನ್ನು ಭೇಟಿಯಾಗಲು ತನ್ನ ಮನೆಗೆ ಬಂದು, ನಾನು ನಿಮ್ಮ ಮಗಳನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳಿ  ಬಬಿತಾರ ಮನವೊಲಿಸುವ ಮೂಲಕ  ಕರೀನಾಳನ್ನು ಒಪ್ಪಿಸಿದರು.

ಇವರ ನಡುವೆ 10 ವರ್ಷಗಳ ಅಂತರವಿದೆ. ಸೈಫ್ ಕರೀನಾಗಿಂತ 10 ವರ್ಷ ದೊಡ್ಡವರು.

ದಂಪತಿಗಳು ಕೆಲವು ವರ್ಷಗಳಿಂದ ಸಂಬಂಧದಲ್ಲಿದ್ದು ನಂತರ ಅಕ್ಟೋಬರ್ 16, 2012 ರಂದು ಮದುವೆಯಾದರು. ಇಬ್ಬರಿಗೂ ತೈಮೂರ್ ಅಲಿ ಖಾನ್ ಎಂಬ 3 ವರ್ಷದ ಮಗನಿದ್ದಾನೆ.

ಮಗ ತೈಮೂರ್ ಅಲಿ ಖಾನ್ ಜೊತೆ ಸೈಫ್‌ ಹಾಗೂ ಕರೀನಾ ಖಾನ್‌ ಕಪೂರ್‌.

ಹಾಲಿಡೇ ಎಂಜಾಯ್‌ ಮಾಡುತ್ತಿರುವ ಸ್ಟಾರ್‌ ಕಪಲ್.

loader