ಪ್ರಿಯಾಂಕ ಚೋಪ್ರಾ ನಿಕ್‌ ಜೊನಸ್ ಬೆಡ್‌ರೂಮ್‌ ಸಿಕ್ರೇಟ್‌ ರಿವೀಲ್!

First Published 5, May 2020, 6:46 PM

ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾ ಮತ್ತು ಅಮೆರಿಕದ ಸಂಗೀತಗಾರ ನಿಕ್ ಜೊನಸ್‌ ಪೇಜ್‌ 3ಯ ಮೋಸ್ಟ್‌ ಹ್ಯಾಪನಿಂಗ್‌ ಕಪಲ್‌ಗಳು. ತನ್ನಗಿಂತ 10 ವರ್ಷ ಚಿಕ್ಕ ಫಾರಿನ್‌ ಹುಡುಗನನ್ನು ಮದುವೆಯಾದಾಗ ಸಖತ್‌ ಟ್ರೋಲ್‌ಗೆ ಗುರಿಯಾಗಿದ್ದರು ಈ ನಟಿ ಪ್ರಿಯಾಂಕ. ಸೋಶಿಯಲ್‌ ಮೀಡಿಯಾದಲ್ಲಿ ಆ್ಯಕ್ಟಿವ್‌ ಇರುವ ಜೋಡಿ ತಮ್ಮ ಫ್ಯಾನ್‌ಗಳಿಗೆ ತಮ್ಮ ಪೋಸ್ಟ್‌ಗಳ ಮೂಲಕ ಅಪ್‌ಡೇಟ್‌ ಮಾಡುತ್ತಿರುತ್ತಾರೆ. 37 ವರ್ಷದ ನಟಿ ಪಿಗ್ಗಿ ಹಾಗೂ 27ವರ್ಷದ ನಿಕ್‌ರ ಬೆಡ್‌ರೂಮ್‌ ಸಿಕ್ರೇಟೊಂದು ಶೇರ್‌ ಮಾಡಿಕೊಂಡಿದ್ದಾರೆ ಸ್ವತಃ ಪ್ರಿಯಾಂಕ. ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ ಈ ಜೋಡಿಯ ಬೆಡ್‌ರೂಮ್‌ ಸಿಕ್ರೇಟ್‌ಗೆ.

37 ವರ್ಷದ ಪ್ರಿಯಾಂಕಾ ಚೋಪ್ರಾ ಮತ್ತು 27 ವರ್ಷದ ನಿಕ್ ಜೊನಸ್ ಶೋಬಿಜ್‌ನಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಕಪಲ್‌.

ತನ್ನಗಿಂತ 10 ವರ್ಷ ಚಿಕ್ಕ  ಫಾರಿನ್‌ ಹುಡುಗನನ್ನು ಮದುವೆಯಾದಾಗ ಸಖತ್‌ ಟ್ರೋಲ್‌ಗೆ ಗುರಿಯಾಗಿದ್ದರು ನಟಿ ಪ್ರಿಯಾಂಕ.

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಜೀವನದ ಆಗುಹೋಗುಗಳನ್ನು ಅಭಿಮಾನಿಗಳಿಗೆ ಅಪ್‌ಡೇಟ್‌ ಮಾಡುತ್ತಲೇ ಇರುತ್ತಾರೆ ಸೆಲೆಬ್ರೆಟಿ ಜೋಡಿ ಪ್ರಿಯಾಂಕ ಮತ್ತು ನಿಕ್‌.

ಸದ್ಯಕ್ಕೆ ಕೋವಿಡ್‌ 19ನ ಕಾರಣದಿಂದ ಈ ಜೋಡಿ ಲಾಸ್ ಏಂಜಲೀಸ್‌ನ ತಮ್ಮ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಇತ್ತಿಚೀನ ಇಂಟರ್‌ವ್ಯೂವ್‌ನಲ್ಲಿ ಬೆಡ್‌ರೂಮ್‌ ಸಿಕ್ರೇಟ್‌ ಬಿಚ್ಚಿಟ್ಟ ಪಿಗ್ಗಿ.

'ಇದು ನಿಜಕ್ಕೂ ಕಿರಿಕಿರಿ, ಆದರೆ ನಾನು ನಿದ್ರೆಯಿಂದ ಎದ್ದಾಗ ಅವನು ನನ್ನ ಮುಖವನ್ನು ನೋಡಬೇಕೆಂದು ಒತ್ತಾಯಿಸುತ್ತಾನೆ. ನಾನು ಹಾಗೆ, 'ಒಂದು ನಿಮಿಷ ಕಾಯಿರಿ. ನಾನು ಸ್ವಲ್ಪ ಮಸ್ಕರಾವನ್ನು ಹಾಕಿಕೊಳ್ಳುತ್ತೇನೆ, ನನ್ನ ಮಾಯಿಶ್ಚರೈಸರ್ ಹಾಕಿಕೊಳ್ಳುತ್ತೇನೆ, ನಾನು ಇನ್ನೂನಿದ್ದೆಯ ಕಣ್ಣುಗಳ ಮುಖದಲ್ಲಿರುತ್ತೇನೆ, ಆದರೆ ಅವನು ಜಸ್ಟ್‌ ಅಮೇಜಿಂಗ್‌ ಮತ್ತು ಸೂಪರ್ ಸ್ವೀಟ್‌. ಪತಿ ಹಾಗೆ ಮಾಡಬೇಕೆಂದು ಬಯಸುತ್ತೇವೆ. ಆದರೂ ಇದು ಸ್ವಲ್ಪ ವಿಚಿತ್ರ. ಅವನು ಹಾಗೆ, 'ನೀ ಇನ್ನೂ ಪೂರ್ತಿ ಎಚ್ಚರವಾಗಿಲ್ಲ ನಾನು ನಿನ್ನನ್ನು ನೋಡುತ್ತೇನೆ'  ನಾನು ತಮಾಷೆ ಮಾಡುತ್ತಿಲ್ಲ. ಇದು ನಿಜವಾಗಿಯೂ ಅದ್ಭುತ. ಎಂದು ETಗೆ ನೀಡಿದ ಸಂದರ್ಶನದಲ್ಲಿ ತಮ್ಮ ಒಂದು ಬೆಡ್‌ರೂಮ್‌ ಸಿಕ್ರೇಟ್‌ ಅನ್ನು ಬಿಚ್ಚಿಟ್ಟಿದ್ದಾರೆ ಬಾಲಿವುಡ್‌ ನಟಿ.

ಕ್ವಾಂಟಿಕೋ ನಟಿಯನ್ನು ಅವರ ಬ್ಯುಸಿ ವೇಳಾಪಟ್ಟಿಗಳ ಬಗ್ಗೆ ಕೇಳಿದಾಗ,'ನಾವು ಒಬ್ಬರನ್ನೊಬ್ಬರು ನೋಡದಿರುವಂತೆ ಒಂದೂವರೆ ವಾರಗಳನ್ನು ಮೀರಿ ಹೋಗಬಾರದು ಎಂಬ ನಿಯಮವಿದೆ. ನಾವಿಬ್ಬರೂ ಅಂಥ ವೈಯಕ್ತಿಕ ವೃತ್ತಿಜೀವನವನ್ನು ಹೊಂದಿದ್ದೇವೆ. ನಾವು ಜಗತ್ತಿನ ಎಲ್ಲೇ ಇದ್ದರೂ ಯಾವಾಗಲೂ ಭೇಟಿಯಾಗಲು ಉದ್ದೇಶಪೂರ್ವಕ ಪ್ರಯತ್ನ ಮಾಡುತ್ತೇವೆ' ಎಂದು ತಮ್ಮ ದಾಂಪತ್ಯ ಜೀವನದ ಗುಟ್ಟು ಹಂಚಿಕೊಂಡಿದ್ದಾರೆ.

ಅದೇ ಸಂದರ್ಶನದಲ್ಲಿ, ನೆಟ್ಟಿಗರು  'ಲವ್ ಹ್ಯಾಂಡಲ್ಸ್' ಎಂದು ಕರೆಯುವ ನಿಕ್ ಜೊನಸ್ ಬಾಡಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ಪಿಗ್ಗಿಚಾಪ್ಸ್.

ಅದರ  ಬಗ್ಗೆ ಹೇಳಿದ, ಪ್ರಿಯಾಂಕಾ  'ನಾನು ನಿಜವಾಗಿಯೂ ಜನರ ಅಭಿಪ್ರಾಯಗಳಿಗೆ ಕೇರ್‌ ಮಾಡುವ ವ್ಯಕ್ತಿಯಲ್ಲ. ನಾನು ನನ್ನ ಜೀವನವನ್ನು ನನ್ನ ರೀತಿಯಲ್ಲಿ ಜೀವಿಸುತ್ತೇನೆ ಎನ್ನುವವಳು. ನಿಕ್‌ ಕೂಡ ಅಷ್ಟೇ. ಮತ್ತು ಜನರು ನಿಕ್ ದೇಹದ ಬಗ್ಗೆ ಏನಾದರೂ ಹೇಳಿದರೆ, ದೇವರು ನಮಗೆ ಸಹಾಯ ಮಾಡುತ್ತಾನೆ,' ಎಂದಿದ್ದಾರೆ.

ತಾನು ಮತ್ತು ಪತಿ ನಿಕ್ ಜೊನಸ್  ಕ್ವಾರೆಂಟೈನ್‌ನಲ್ಲಿ ಕೇವಲ ಪರಸ್ಪರ ಜೊತೆಯಾಗಿ ಸಮಯವನ್ನು ಕಳೆಯುವುದು ಮಾತ್ರವಲ್ಲ, ಸೃಜನಶೀಲ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಈ ಸಮಯವನ್ನು ಬಳಸುತ್ತಿದ್ದೇವೆ ಎಂದು ವೋಗ್‌ ಮ್ಯಾಗ್‌ಜೀನ್‌ಗೆ ಬಹಿರಂಗಪಡಿಸಿದ್ದಾರೆ ಇಂಟರ್‌ನ್ಯಾಷನಲ್‌ ಫೇಮ್‌ನ ನಟಿ.

ನಟಿ ಸಂಗೀತಗಾರ ಗಂಡನಿಂದ ಪಿಯಾನೋ ನುಡಿಸುವುದು ಹೇಗೆಂದು ಕಲಿಯುತ್ತಿದ್ದಾರಂತೆ.

'ನಾನು ಇದುವರೆಗೂ ಪಿಯಾನೋ ನುಡಿಸಿರಲಿಲ್ಲ. ಆದರೆ ಯಾವಾಗಲೂ ಒಂದು ವಾದ್ಯವನ್ನು ಕಲಿಯಲು ಬೇಕೆಂದುಕೊಂಡಿದ್ದೆ. ಹಾಗಾಗಿ ಅವನಿಗೆ ಪ್ರತಿದಿನ ಅರ್ಧ ಘಂಟೆ ಅಥವಾ 45 ನಿಮಿಷಗಳ ಪಾಠವನ್ನು ಹೇಳಿ ಕೊಡುವಂತೆ ಮಾಡುತ್ತೇನೆ,' ಎಂದು ಚೋಪ್ರಾ ವಿವರಿಸಿದರು.  'ಅವನು ಮನೆಯೊಳಗಿನ ಪಿಯಾನೋ ಶಿಕ್ಷಕ, ಮನೆಯೊಳಗಿನ ದೈಹಿಕ ತರಬೇತುದಾರ ಮತ್ತು ಮನೆಯೊಳಗಿನ ಬರವಣಿಗೆಯ ಪಾಲುದಾರ - ಇದು ಒಳ್ಳೆಯದು,' ಎಂದು ಇನ್ನಷ್ಟು ತಮ್ಮ ಸಂಬಂಧದ ಬಗ್ಗೆ ಹೇಳಿಕೊಂಟಿದ್ದಾರೆ ಬಾಲಿವುಡ್ ನಟಿ.

loader