MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Cine World
• ನಯನತಾರಾನೇ ನನ್ನ ಮುಂದಿನ ಮಕ್ಕಳ ತಾಯಿ; ನಿರ್ದೇಶಕನ ಪೋಟೋದಿಂದ ಫುಲ್‌ ಶಾಕ್‌!

ನಯನತಾರಾನೇ ನನ್ನ ಮುಂದಿನ ಮಕ್ಕಳ ತಾಯಿ; ನಿರ್ದೇಶಕನ ಪೋಟೋದಿಂದ ಫುಲ್‌ ಶಾಕ್‌!

ಮದರ್ಸ್‌ ಡೇಗೆ ಭಾವಿ ಪತಿಯಿಂದ ಸ್ಪೇಶಲ್‌ ಫೋಟೋ ರಿವೀಲ್‌. ಫ್ಯೂಚರ್‌ ಮಮ್ಮಿ ಆಗೋಕೆ ಲೇಡಿ ಸೂಪರ್ ಸ್ಟಾರ್ ರೆಡಿನಾ? ಇಲ್ಲಿದೆ ನೋಡಿ ವಿಘ್ನೇಶ್‌ ಶೇರ್ ಮಾಡಿರುವ ಫೋಟೋಗಳು.....

1 Min read
Suvarna News | Asianet News
Published : May 14 2020, 04:48 PM IST
Share this Photo Gallery
• FB
• TW
• Linkdin
• Whatsapp
110

ಮದರ್ಸ್‌ ಡೇ ದಿನ ನಯನತಾರಾ ಹೊಸ ಫೋಟೋ ರಿವೀಲ್‌ ಮಾಡಿದ ಭಾವಿ ಪತಿ.

210

ಕೈಯಲ್ಲಿ ಮಗು ಹಿಡಿದ ನಯನತಾರಾ.

ಕೈಯಲ್ಲಿ ಮಗು ಹಿಡಿದ ನಯನತಾರಾ.

ಕೈಯಲ್ಲಿ ಮಗು ಹಿಡಿದ ನಯನತಾರಾ.

310

'ಇವಳೇ ನನ್ನ ಮುಂದಿನ ಮಕ್ಕಳ ತಾಯಿ' ಎಂದು ಬರೆದುಕೊಂಡ ವಿಘ್ನೇಶ್‌.

410

ನಯನತಾರಾ ಹೊಸ ಲುಕ್‌ ಹಾಗೂ ಪರ್ಸನಲ್‌ ಫೋಟೋ ಶೇರ್ ಮಾಡುತ್ತಾರೆ ವಿಘ್ನೇಶ್‌.

510

ವಿಘ್ನೇಶ್‌ ನಿರ್ದೇಶನದ 'ನಾನುಮ್‌ ರೌಡಿದಾನ್‌' ಸಿನಿಮಾದಲ್ಲಿ ಅಭಿನಯಿಸಿದ್ದ  ನಯನತಾರ.

610

ಚಿತ್ರೀಕರಣದ ವೇಳೆ ಸ್ನೇಹಿತರಾಗಿದ್ದವರು ಸಿನಿಮಾ ರಿಲೀಸ್‌ ಆಗೋಷ್ಟರಲ್ಲಿ ಲವ್‌ ಬರ್ಡ್ಸ್‌ ಆದರು.

710

ಅತೀ ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕೆಂದು ನಿರ್ಧರಿಸಿದ್ದಾರೆ.

810

ಮೋದಿ ನೀಡಿದ 'ದೀಪ ಬೆಳಗುವ' ಹಾಗೂ 'ಚಪ್ಪಾಳೆ' ಅಭಿಯಾನದಲ್ಲಿ ವಿಘ್ನೇಶ್‌ ಹಾಗೂ ನಯನತಾರಾ ಇಬ್ಬರು ಪಾಲ್ಗೊಂಡಿದ್ದರು.

910

ಇಬ್ಬರೂ ಒಂದೇ ಡಿಸೈನರ್‌ ರಿಂಗ್‌ ತೊಟ್ಟು  ಫೋಟೋ ಶೇರ್ ಮಾಡಿಕೊಂಡಿದ್ದರು.

1010

ನಯನತಾರಾ ಎಕ್ಸ್ ಲವ್‌ ಸ್ಟೋರಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved