MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Cine World
• ಮಾನ್ಯಾತಾಳನ್ನು ಅವಮಾನಿಸಿದ್ದರು ಸಂಜು ಸಹೋದರಿ ಪ್ರಿಯಾ ದತ್‌!

ಮಾನ್ಯಾತಾಳನ್ನು ಅವಮಾನಿಸಿದ್ದರು ಸಂಜು ಸಹೋದರಿ ಪ್ರಿಯಾ ದತ್‌!

ಬಾಲಿವುಡ್‌ನ ಸಂಜಯ್ ದತ್‌ ಪರ್ಸನಲ್‌ ಲೈಫ್‌ ಯಾವಾಗಲೂ ಒಂದಲ್ಲ ಒಂದಲ್ಲ ಕಾರಣಕ್ಕೆ ಚರ್ಚೆಯಲ್ಲಿರುತ್ತದೆ. ಅವರ ಆಪೇರ್‌ಗಳು ಹಾಗೂ ವೈವಾಹಿಕ ಜೀವನ ಎರಡೂ ಸಖತ್‌ ಫೇಮಸ್‌. ಹಿಂದೊಮ್ಮೆ ಸಂಜುವಿನ ಮೂರನೇ  ಹೆಂಡತಿ ಮಾನ್ಯಾತಾರನ್ನು ಸಹೋದರಿ ಪ್ರಿಯಾದತ್‌ ಅವಮಾನಿಸದ್ದರು ಎಂಬ ಸುದ್ದಿ ಈಗ ಮತ್ತೆ ವೈರಲ್‌ ಆಗಿದೆ. ಸಂಜಯ್‌   ಮದುವೆಯ ಆರಂಭಿಕ ದಿನಗಳಲ್ಲಿ ಸಹೋದರಿ ಪ್ರಿಯಾ ದತ್ ಮತ್ತು ಪತ್ನಿ ಮಾನ್ಯಾತಾ ನಡುವೆ ಪರಸ್ಪರ ವಾದ ನೆಡೆದಿತ್ತು.

2 Min read
Suvarna News | Asianet News
Published : Aug 18 2020, 05:36 PM IST
Share this Photo Gallery
• FB
• TW
• Linkdin
• Whatsapp
114

ಪತ್ನಿ ಮಾನ್ಯಾತಾ  ದತ್ ಮತ್ತು ಇಬ್ಬರು  ಅವಳಿ ಮಕ್ಕಳಾದ ಇಕ್ರಾ ದತ್, ಶಹ್ರಾನ್ ದತ್  ಹೊಂದಿರುವ ಸಂಜಯ್ ದತ್‌ ಅವರದ್ದು ಹ್ಯಾಪಿ ಫ್ಯಾಮಿಲಿ. ಈಗ ನಟ ಸಂಜಯ್‌ದತ್‌ 3 ನೇ ಹಂತದ ಲಂಗ್ಸ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ರಿಪೋರ್ಟ್‌ ಹೊರಬಂದಿದೆ.

214

'ಬಾಬಾ (ಸಂಜಯ್ ದತ್) ಕುಸಿದು ಹೋಗಿದ್ದಾನೆ. ಅವನಿಗೆ ಪುಟ್ಟ ಮಕ್ಕಳಿದ್ದಾರೆ. ಅದೃಷ್ಟವಶಾತ್, ಅವರು ಈಗ ತಮ್ಮ ತಾಯಿಯೊಂದಿಗೆ ದುಬೈನಲ್ಲಿದ್ದಾರೆ. ಆದರೆ ಅವರಿಗೆ ಈ ಭೀಕರವಾದ ಸುದ್ದಿ  ಅಗ್ನಿ ಪರೀಕ್ಷೆಯಾಗಿದೆ' ಎಂದು  ಆಪ್ತ ಸ್ನೇಹಿತರೊಬ್ಬರು ಹೇಳಿದ್ದಾರೆ.

314

ಈ ಸುದ್ದಿಯಿಂದ ದತ್ ವಿಚಲಿತರಾಗಿದ್ದಾರೆ ಮತ್ತು ವೇಗವಾಗಿ ಗುಣಮುಖರಾಗಲು ಬಯಸುತ್ತಾರೆ ಎಂದು ಅವರು ಹೇಳಿದರು. 'ಇದು ಗುಣಪಡಿಸಬಹುದಾಗಿದೆ. ಅವನಿಗೆ ತಕ್ಷಣದ ಮತ್ತು ಕಠಿಣ ಚಿಕಿತ್ಸೆಯ ಅವಶ್ಯಕತೆಯಿದೆ, ನಟ ಚಿಕಿತ್ಸೆಗಾಗಿ ಯುಎಸ್‌ಗೆ ಹೋಗಲಿದ್ದಾರೆ ಎಂದು ಫಿಲ್ಮ್ ಇನ್ಫಾರ್ಮೇಶನ್‌ ವರದಿ ಹೇಳಿದೆ.

414

ವರ್ಷಗಳ ಹಿಂದೆ ರಣಬೀರ್ ಕಪೂರ್  ಅಭಿನಯದ  ಸಂಜಯ್‌ ದತ್‌ ಅವರ ಜೀವನಚರಿತ್ರೆಯ ಸಿನಿಮಾ ಬಿಡುಗಡೆಯಾದ ನಂತರ, ಈ ನಟನ ಜೀವನ ಓಪನ್‌ ಬುಕ್‌ ಆಗಿದೆ.

514

ಈ ಘಟನೆ ಮೂರನೇ ಹೆಂಡತಿಯಾಗಿ ಮಾನ್ಯಾತಾ  ಸಂಜಯ್‌ ಜೀವನಕ್ಕೆ ಪ್ರವೇಶಿಸಿದಾಗ ನೆಡೆದಿದ್ದು.

614

ಸಹೋದರಿ ಪ್ರಿಯಾ ದತ್‌ ಸಂಜಯ್ ಹೆಂಡತಿ ಮಾನ್ಯಾತಾರನ್ನು  ಎಂದಿಗೂ ಇಷ್ಟಪಡುವುದಿಲ್ಲ. ಮಾನ್ಯಾತಾರನ್ನು ಸಾರ್ವಜನಿಕವಾಗಿ ಅವಮಾನಿಸಿದ್ದರು ಮತ್ತು ಭಾಬಿ (ಅತ್ತಿಗೆ) ಎಂದು ಕರೆಯಲು ನಿರಾಕರಿಸಿದ್ದರು.

714

ಸಾರ್ವಜನಿಕವಾಗಿ ಅನೇಕ ಸಂದರ್ಭಗಳಲ್ಲಿ,  ಮಾನ್ಯಾತಾಳ ಬಗ್ಗೆ ಕೇವಲವಾಗಿ ಕಾಮೆಂಟ್‌ ಮಾಡಿದ್ದರು ಪ್ರಿಯಾ.  ಸಮಾಜವಾದಿ ಪಕ್ಷದ ದಿವಂಗತ ಅಮರ್ ಸಿಂಗ್ ಅವರು ಲಕ್ನೋದಿಂದ ಸಂಜಯ್‌ ಉಮೇದುವಾರರಾಗಿ  ಪಕ್ಷದ ಟಿಕೆಟ್‌ನ್ನು ಘೋಷಿಸಿದ್ದರು. ಆಗ ಈ ಬಗ್ಗೆ ಸಂಜಯ್  ತನ್ನನು  ಅಥವಾ ಸಹೋದರಿ ನಮ್ರತಾರನ್ನು ಕೇಳಲಿಲ್ಲ ಎಂದು ಪ್ರಿಯಾ ಅಸಮಾಧಾನಗೊಂಡರು.

814

'ರಾಜಕೀಯಕ್ಕೆ ಸಮಯಕೊಡಲು ಆವನು  ಚಲನಚಿತ್ರಗಳಲ್ಲಿ ತುಂಬಾ ಬ್ಯುಸಿಯಾಗಿದ್ದಾನೆ. ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಯೋಜನೆ ಇಲ್ಲ ಎಂದು ಅವನು ಹೇಳಿದ್ದಾನೆ. ಆದರೆ ಪ್ರತಿ ಬಾರಿಯೂ ಅವನು  ಹೇಳಿಕೆ ನೀಡಿದಾಗ ಮಾನ್ಯಾತಾ, ಇಲ್ಲ, ಸಂಜಯ್ ಸ್ಪರ್ಧಿಸಲಿದ್ದಾರೆ. ಎಂದು ಹೇಳುತ್ತಾಳೆ. ತನ್ನ ಮಹತ್ವಾಕಾಂಕ್ಷೆಗಳ ಕಾರಾಣದಿಂದ ಅವಳು ನನ್ನ ಸಹೋದರನನ್ನು ಬಳಸಿಕೊಳ್ಳುತ್ತಿದ್ದಾಳೆ' ಎಂದು ಹಿಂದೂಸ್ತಾನ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳುವ ಮೂಲಕ ಪ್ರಿಯಾ ಮಾನ್ಯಾತಾರ ಮೇಲಿನ ಅಸಮಾಧಾನ ಹೊರಹಾಕಿದ್ದರು.

914

.'ಅವಳು ಅವನ ಹೆಂಡತಿಯಲ್ಲ.  ಅವಳು ಸುನೀಲ್ ಮತ್ತು ನರ್ಗಿಸ್ ದತ್ ಅವರ ಸೊಸೆ ಕೂಡ ಅಲ್ಲ. ಅವಳು ನನ್ನ ಸಹೋದರನನ್ನು ಟ್ರಾಪ್‌ ಮಾಡಿರುವ  ಮಹಿಳೆಯಾಗಿದ್ದಾಳೆ'   ಸಂಜಯ್   ಹೆಂಡತಿಯಾಗಿ ನಾನು ಪರಿಗಣಿಸಲಿಲ್ಲ ಎಂದು ಪ್ರಿಯಾ ಹೇಳಿದ್ದರು

1014

ಇದು ಸಾಮಾನ್ಯ ಅತ್ತೆ ಸೊಸೆ, ಅತ್ತಿಗೆ  ಮತ್ತು ನಾದಿನಿ ನಡುವಿನ  ರೀತಿಯ ವ್ಯತ್ಯಾಸವಲ್ಲ. ಅವಳು ಯಾವ ರೀತಿಯ ಮಹಿಳೆ ಎಂಬ ಕಾರಣಕ್ಕೆ ನಾವು ಅವಳ ವಿರುದ್ಧ ಇದ್ದೇವೆ. ನಾನು ಇದರ ಅರ್ಥವೇನೆಂದು ನಾನು ನಿಮಗೆ ಹೇಳಲು ಸಹ ಸಾಧ್ಯವಿಲ್ಲ ತಂದೆಯ ನ್ಯಾಯಯುತ ಹೆಸರು ಅವಳಂತಹ ಮಹಿಳೆಯಿಂದ ನಿಂದಿಸಲ್ಪಟ್ಟಿದೆ' ಎಂದು ಪ್ರಿಯಾದತ್‌ ಮಾನ್ಯಾತಾರನ್ನು ಸಾರ್ವಜನಿಕವಾಗಿ ಅವಮಾನಸಿದ್ದರು.

1114

'ನಾನು ಸಂಜುಗೆ ಯಾವುದಕ್ಕೂ ಒತ್ತಾಯ ಮಾಡುವುದ್ದಿಲ್ಲ. ಅವನ  ಆಯ್ಕೆಗಳಿಗಾಗಿ ನಾನು ಜಾಗವನ್ನು ಬಿಡುತ್ತೇನೆ' ಎಂದಿದ್ದರು ಪ್ರಿಯಾದತ್‌.

1214

ತನ್ನ ಬಗ್ಗೆ ಪ್ರಿಯಾ ಹೇಳಿದ್ದ ಮಾತುಗಳು ಮಾನ್ಯಾತಾಗೆ ತಿಳಿದಾಗ, ನೊಂದು  ಐಎಎನ್‌ಎಸ್‌ಗೆ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳಿದ್ದರು 'ನಾನು ಒಬ್ಬ ಮಹಿಳೆ ಮತ್ತು ನಾನು ಸಂಜು ಅವರ ಹೆಂಡತಿ. ಇದು ನನಗೆ ನೋವುಂಟು ಮಾಡುತ್ತದೆ. ಆದರೆ ನಾನು ಗೌರವಯುತವಾದ ಮೌನವನ್ನು ಕಾಪಾಡಿಕೊಳ್ಳುತ್ತೇನೆ. ಏಕೆಂದರೆ ಮೊದಲನೆಯದಾಗಿ,  ಸಾರ್ವಜನಿಕವಾಗಿ ಜನರನ್ನು ನಿಂದಿಸುವುದು ಅಸಹ್ಯವೆಂದು ಹೇಳಿಕೊಟ್ಟು ನನ್ನ ಪೋಷಕರು ನನಗೆ ಬೆಳೆಸಿದ್ದಾರೆ'.

1314

'ಎರಡನೆಯದಾಗಿ, ಇದು ನನ್ನ ಗಂಡನ ಕುಟುಂಬ ಮತ್ತು ಅವನು ಅವರನ್ನು ಪ್ರೀತಿಸುತ್ತಾನೆ. ಆದ್ದರಿಂದ ಅವನ ಸಲುವಾಗಿ ನಾನು ಏನನ್ನೂ ಹೇಳುವ ಮೂಲಕ ಅವನನ್ನು ನೋಯಿಸಲು ಇಷ್ಟಪಡುವುದಿಲ್ಲ. ಅಂತಿಮವಾಗಿ, ಯಾರೊಬ್ಬರ ಮೇಲೆ ಆಕ್ರಮಣ ಮಾಡುವುದಕ್ಕಿಂತ ಶಾಂತವಾಗಿರುವುದು ತುಂಬಾ ಧೈರ್ಯಶಾಲಿ' ಎಂದು ಸಂಜಯ್  ಪತ್ನಿ ಮಾನ್ಯಾತಾ ಹೇಳಿದ್ದರು.

1414

'ಯಾವುದೇ ಸಮಯದಲ್ಲಿ, ಯಾವುದೇ ಪ್ರಚೋದನೆಯಿದ್ದರೂ, ನನ್ನ ಕೊಳಕು ಬಟ್ಟೆಯಅನ್ನು ಸಾರ್ವಜನಿಕವಾಗಿ ತೊಳೆಯಲು ನಾನು ಬಯಸುವುದಿಲ್ಲ. ನಾನು ಆ ರೀತಿಯ ವ್ಯಕ್ತಿಯಲ್ಲ. ನಾನು ಸೊಕ್ಕಿನ ಮತ್ತು ಅಸಭ್ಯವಾಗಿ ವರ್ತಿಸುತ್ತೇನೆ ಎಂದು ಜನರು ಭಾವಿಸುತ್ತಾರೆ. ಸ್ವಭಾವತಃ ಬಹಳ ರಿಸರ್ವಡ್‌ ವ್ಯಕ್ತಿ. ನನಗೆ ಹೊಂದಿಕೆಯಾಗುವ ಜನರೊಂದಿಗೆ ಮಾತ್ರ ತೆರೆದುಕೊಳ್ಳುತ್ತೇನೆ. ನನ್ನ ಹೃದಯದಿಂದ ನೇರವಾಗಿ ಮಾತನಾಡುತ್ತೇನೆ ' ಎಂದು  ಹೇಳಿದ್ದಾರೆ ಮಾನ್ಯಾತಾ ದತ್‌.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved