ಬಾಲಿವುಡ್ ಎವರ್‌ಗ್ರೀನ್ ನಟಿ ರೇಖಾಗೆ ಸಂಜಯ್ ದತ್ ಜೊತೆ ಇತ್ತಾ ಅಫೇರ್!?
ಬಾಲಿವುಡ್ ಎವರ್‌ಗ್ರೀನ್ ನಟಿ ರೇಖಾರ ಅಭಿನಯ ಹಾಗೂ ಸೌಂದರ್ಯದಷ್ಟೇ ಪರ್ಸನಲ್ ಲೈಫ್ ಸಹ ಫೇಮಸ್. ಅವರ ಹೆಸರನ್ನು ಅಮಿತಾಬ್ ಬಚ್ಚನ್, ವಿನೋದ್ ಮೆಹ್ರಾ ಮುಂತಾದ ಅನೇಕರೊಂದಿಗೆ ಲಿಂಕ್ ಮಾಡಲಾಗಿದೆ. ಅಕ್ಷಯ್ ಕುಮಾರ್ ಮತ್ತು ಸಂಜಯ್ ದತ್ ಅವರಂತಹ ಕೆಲವು ಕಿರಿಯ ನಟರೊಂದಿಗೂ ಈ ಎವರ್ ಗ್ರೀನ್ ನಟಿಯ ಹೆಸರು ಥಳಕು ಹಾಕಿಕೊಳ್ಳಲಾಗಿತ್ತು. ಇನ್ನೂ ಸಂಜಯ್ ಜೊತೆ ಮದುವೆ ಕೂಡ ಆಗಿದ್ದರು ಎಂದು ವರದಿಗಳು ಬಂದಿದ್ದವು. ಆದರೆ ಹಿಂದಿನ ಸತ್ಯ ಏನು? ಇಲ್ಲಿದೆ ವಿವರ.

ಲೇಡಿ ಸೂಪರ್‌ಸ್ಟಾರ್ ರೇಖಾ ಭಾರತೀಯ ಚಿತ್ರರಂಗದ ಅತ್ಯಂತ ಸುಂದರ ಮತ್ತು ಮನಮೋಹಕ ನಟಿಯರಲ್ಲಿ ಒಬ್ಬರು. ಅವರ ವೃತ್ತಿಜೀವನ ಜೊತೆ ವೈಯಕ್ತಿಕ ಜೀವನವೂ ಇಂಟರೆಸ್ಟಿಂಗ್.

ಅಮಿತಾಬ್ ಬಚ್ಚನ್‌ನಿಂದ ಅಕ್ಷಯ್ ಕುಮಾರ್‌ರವರೆಗೆ ಅನೇಕ ಕೋಸ್ಟಾರ್ ಜೊತೆಯ ಇವರ ರೊಮ್ಯಾನ್ಸ್ ಸಾಕಷ್ಟು ಸದ್ದು ಮಾಡಿವೆ.

ಈ ನಟಿಯಿಂದ ಆಕರ್ಷಿತರಾದ ಮನ್ನೊಬ್ಬ ಕಿರಿಯ ನಟ ಸಂಜಯ್ ದತ್.

ದಶಕಗಳ ಹಿಂದೆ ಸಂಜಯ್ ದತ್ ರೇಖಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು.

ಇದು 1984ರ ಜಮೀನ್ ಆಸ್ಮಾನ್ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಇವರಿಬ್ಬರೂ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದೂ ಸುದ್ದಿಯಾಗಿತ್ತು. ಆದರೆ, ರೇಖಾರ ಜೀವನಚರಿತ್ರೆ ರೇಖಾ: ದಿ ಅನ್ಟೋಲ್ಡ್ ಸ್ಟೋರಿಯ
ಲೇಖಕ ಯಾಸರ್ ಉಸ್ಮಾನ್ ಈ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.

'ರೇಖಾ ಮತ್ತು ಸಂಜಯ್ ದತ್ ಒಟ್ಟಿಗೆ ಜಮೀನ್ ಆಸ್ಮಾನ್ (1984) ಚಿತ್ರದಲ್ಲಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಅವರ ಸಂಬಂಧದ ವದಂತಿಗಳು ಹೊರ ಬಂದವು. ವಾಸ್ತವವಾಗಿ, ಕೆಲವರು ಅವರು ಮದುವೆಯಾದರು ಎಂದೂ ಹೇಳಿದರು. ಈ ವದಂತಿಗಳು ಎಷ್ಟು ಪ್ರಬಲವಾಗಿದೆಯೆಂದರೆ ಕೊನೆಗೆ ಸಂಜಯ್ ದತ್ ಪತ್ರಿಕೆಯೊಂದರ ಮೂಲಕ ಈ ಆರೋಪಗಳನ್ನು ನಿರಾಕರಿಸಿ, ಇದು ಅಧಿಕೃತ ನಿರಾಕರಣೆ ಎಂದು ಹೇಳಿದ್ದರು,' ಎಂದು ಉಸ್ಮಾನ್ ಸಂದರ್ಶನವೊಂದರಲ್ಲಿ ಸತ್ಯ ಬಿಚ್ಚಿಟ್ಟಿದ್ದಾರೆ.

ಸಂಜಯ್ ದತ್ ಅವರ ಹೊರತಾಗಿ, ಅಕ್ಷಯ್ ಕುಮಾರ್ ಅವರೊಂದಿಗಿನ ಅಫೇರ್ ವದಂತಿಯೂ ಹರಡಿತು. ಆಗ ಅಕ್ಷಯ್ ಜೊತೆ ಡೇಟಿಂಗ್ ಮಾಡುತ್ತಿದ್ದ ರವೀನಾ ಟಂಡನ್ ಅ ರೇಖಾರಿಂದ ದೂರವಿರಲು ಕೇಳಿಕೊಂಡಿದ್ದರು ಹೇಳಲಾಗಿದೆ

'ಅಕ್ಷಯ್‌ಗೆ ರೇಖಾ ಜೊತೆ ಎಂದಿಗೂ ಯಾವುದೇ ಸಂಬಂಧವಿರಲಿಲ್ಲ. ವಾಸ್ತವವಾಗಿ, ಅವನು ಅವಳಿಂದ ದೂರ ಇರಲು ಯತ್ನಿಸುತ್ತಾನೆ. ಅಕ್ಷಯ್ ರೇಖಾಳನ್ನು ಸಹಿಸಿಕೊಂಡ ಕಾರಣ ಸಿನಿಮಾ. ಒಂದು ಹಂತದಲ್ಲಿ ರೇಖಾ ಅವನಿಗಾಗಿ ಮನೆಯಿಂದ ಲಂಚ್ ಬಾಕ್ಸ್ ತರಲು ಬಯಸಿದ್ದಳು. ವಿಷಯ ತುಂಬಾ ಗಂಭೀರವಾಗುತ್ತಿದೆ ಎಂದು ಅರಿತು ಅವರಿಬ್ಬರ ನಡುವೆ ನಾನು ಪ್ರವೇಶಿಸಬೇಕಾಯಿತು,,' ಎಂದು ರೆಡಿಫ್ ಡಾಟ್ ಕಾಮ್‌ಗೆ ನೀಡಿದ ಹಳೆಯ ಸಂದರ್ಶನದಲ್ಲಿ ರವೀನಾ ಮನ ಬಿಚ್ಚಿ ಮಾತನಾಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.