ಶ್ರೀಲಂಕಾದ ನಿರೋಶನ್‌ ಜೊತೆ ರಿಲೆಷನ್‌ಶಿಪ್‌ನಲ್ಲಿದ್ರಾ ಐಶ್ವರ್ಯಾ ರೈ?

First Published Mar 18, 2021, 5:55 PM IST

ಬಾಲಿವುಡ್‌ನ ದಿವಾ ಐಶ್ವರ್ಯಾ ರೈ ಪರ್ಸನಲ್‌ ಲೈಫ್ ಸಹ ಸಾಕಷ್ಟು ನ್ಯೂಸ್‌ ಆಗಿದ್ದ ದಿನಗಳಿದ್ದವು. ಐಶ್ವರ್ಯಾ ರೈ ಅವರ ಶ್ರೀಲಂಕಾದ ಎಕ್ಸ್‌ ಬಾಯ್‌ ಫ್ರೆಂಡ್‌ ನಿರೋಶನ್ ದೇವಪ್ರಿಯಾರ ಮಾನಸಿಕ ಒತ್ತಡಕ್ಕೆ ಕಾರಣವಾಗಿದ್ದಕ್ಕಾಗಿ ನಟಿಯ ಮೇಲೆ 1.7 ಮಿಲಿಯನ್ ಮೊಕದ್ದಮೆ ಹೂಡಿದ್ದಾರೆ ಎಂಬ ಸುದ್ದಿ ವರದಿಯಾಗಿತ್ತು. ಇದು ಎಷ್ಟು ನಿಜ? ಇಲ್ಲಿದೆ ವಿವರ.