ಮತ್ತೆ ಸಪ್ತಪದಿ ತುಳಿಯುತ್ತಿರುವ ಬಾಲಿವುಡ್ ನಟಿ ದಿಯಾ ಮಿರ್ಜಾ!
ಬಾಲಿವುಡ್ ನಟಿ ಮತ್ತು ಮಿಸ್ ಏಷ್ಯಾ ಪೆಸಿಫಿಕ್ ದಿಯಾ ಮಿರ್ಜಾ ಮರುಮದುವೆಯಾಗಲಿದ್ದಾರೆ. ದಿಯಾ ಫೆಬ್ರವರಿ 15 ರಂದು ಉದ್ಯಮಿ ವೈಭವ್ ರೇಖಿ ಅವರನ್ನು ವಿವಾಹವಾಗಲಿದ್ದಾರೆ. ಸಾಹಿಲ್ ಸಂಘ ಅವರನ್ನು ಈ ಮೊದಲು ಮದುವೆಯಾಗಿದ್ದರು ದಿಯಾ ವಿರ್ಜಾ.

ಬಾಲಿವುಡ್ ನಟಿ ದಿಯಾ ಮಿರ್ಜಾ ಮುಂಬೈ ಮೂಲದ ಬ್ಯುಸಿನೆಸ್ ಮ್ಯಾನ್ ವೈಭವ್ ರೇಖಿ ಅವರನ್ನು ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ.

ಸ್ಪಾಟ್‌ಬಾಯ್.ಕಾಮ್ ವರದಿ ಪ್ರಕಾರ ಮದುವೆ ಫೆಬ್ರವರಿ 15ರಂದು ಮುಂಬೈನಲ್ಲಿ ನೆಡೆಯಲಿದೆ.

ಬಾಂದ್ರಾದ ಪಾಲಿ ಹಿಲ್ ಪ್ರದೇಶದಲ್ಲಿ ವಾಸಿಸುತ್ತಿರುವ ರೇಖಿ ಮುಂಬೈ ಮೂಲದ ಉದ್ಯಮಿ.

ದಿಯಾ ವಿರ್ಜಾ ಈ ಮೊದಲು ಸಾಹಿಲ್ ಸಂಘ ಅವರನ್ನು ಮದುವೆಯಾಗಿದ್ದರು.

ದಿಯಾ ಮಿರ್ಜಾ ಹಲವಾರು ವರ್ಷಗಳ ಡೇಟಿಂಗ್ ನಂತರ 2014 ರ ಅಕ್ಟೋಬರ್‌ನಲ್ಲಿ ಸಂಘ ಅವರನ್ನು ವಿವಾಹವಾಗಿದ್ದರು

11 ವರ್ಷಗಳ ಸಂಬಂಧದಲ್ಲಿದ್ದ ನಂತರ, ಆಗಸ್ಟ್ 2019 ರಲ್ಲಿ ಇಬ್ಬರೂ ಬೇರ್ಪಟ್ಟರು. ದಿಯಾ ಮತ್ತು ಸಾಹಿಲ್ ಇಬ್ಬರೂ ಫಿಲ್ಮಂ ಇಂಡಸ್ಟ್ರಿಗೆ ಸೇರಿದವರು.

2018ರಲ್ಲಿ ಸೋಶಿಯಲ್ ಮೀಡಿಯಾ ಮೂಲಕ ತಾವು ಬೇರೆಯಾಗಿರುವುದನ್ನು ಆನೌನ್ಸ್ ಮಾಡಿದ್ದರು ನಟಿ

ದೆಹಲಿಯ ಸಾಹಿಲ್ ಅವರ ಚ್ಚಾತ್ತರ್ಪುರ್ ಫಾರ್ಮ್‌ಹೌಸ್‌ನಲ್ಲಿ ಇವರ ವಿವಾಹ ನಡೆದಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.