ದೀಪಿಕಾ ಯುವರಾಜ್ ಸಿಂಗ್ ರಿಲೆಷನ್‌ಶಿಪ್‌ - ಬ್ರೇಕಪ್‌ ಬಗ್ಗೆ ಕ್ರಿಕೆಟಿಗ ಹೇಳಿದ್ದಿಷ್ಟು....

First Published 26, Aug 2020, 6:51 PM

ಬಾಲಿವುಡ್‌ಗೂ ಕ್ರಿಕೆಟ್‌ಗೂ ಬಾರೀ ಹಳೆಯ ನಂಟು. ಕ್ರಿಕೆಟ್‌ ಆಟಗಾರರು ಮತ್ತು ನಟಿಯರ ನಡುವೆಯ ಆಪೇರ್‌ಗಳು ಸುದ್ದಿಯಾಗುತ್ತಲೇ ಇರುತ್ತದೆ. ಯುವರಾಜ್ ಸಿಂಗ್, ದೀಪಿಕಾ ಪಡುಕೋಣೆ ಸಹ ಹಿಂದೊಮ್ಮೆ ಡೇಟಿಂಗ್‌ ಮಾಡುತ್ತಿದ್ದರು ಎಂದು ಸ್ವತಃ ಯುವಿ ಹೇಳಿಕೊಂಡಿದ್ದರು.

ಕ್ರಿಕೆಟಿಗರು ಮತ್ತು ಗ್ಲಾಮರ್‌ ಜಗತ್ತಿನ ನಡುವೆ ರೋಮ್ಯಾನ್ಸ್‌ ಹೊಸತಲ್ಲ ಬಿಡಿ. ಹಲವರು ಮದುವೆಯಾಗಿ ಸಂತೋಷದಿಂದ ಬದುಕುತ್ತಿದ್ದಾರೆ. ಆದರೆ ಕೆಲವು ಅಫೇರ್ಸ್ ಕೊನೆ ಮುಟ್ಟದೆ ಮಧ್ಯದಲ್ಲೇ ರನ್ ಔಟ್ ಆಗಿವೆ.

ಅನೇಕ ನಟಿಯರು ಮತ್ತು 'ಮೆನ್ ಇನ್ ಬ್ಲೂ' ನಡುವಿನ ಸಂಬಂಧದ ಬಗ್ಗೆ ರೂಮರ್ಸ್, ಊಹಾಪೋಹಗಳು ಮತ್ತು  ಆಫೇರ್ಸ್ ಹೆಡ್‌ಲೈನ್‌ನಲ್ಲಿ ಜಾಗ ಪಡೆದುಕೊಂಡು ಸದ್ದು ಮಾಡುತ್ತವೆ.

ಕ್ಯಾಪ್ಟನ್‌ ಕೂಲ್‌ ಎಂ.ಎಸ್.ಧೋನಿ ಒಮ್ಮೆ ದೀಪಿಕಾ ಪಡುಕೋಣೆ ಮೇಲೆ ಕ್ರಶ್ ಇತ್ತೆಂದು ಹೇಳಿದ್ದರು. ಹಾಗೇ ಸ್ವಲ್ಪ ಸಮಯ ಡೇಟಿಂಗ್ ಸಹ ಮಾಡಿದ್ದರೆನ್ನುವ ಸುದ್ದಿ ಇದೆ. ಆದರೆ ಅವರ ಸಿಕ್ರೇಟ್‌ ರಿಲೆಷನ್‌ಶಿಪ್‌ ಹೆಚ್ಚು ಕಾಲ ಉಳಿಯಲಿಲ್ಲ. ಅವರ ಟೀಮ್‌ನ ಯುವರಾಜ್ ಸಿಂಗ್ ಇದಕ್ಕೆ ಕಾರಣ ಎನ್ನಲಾಗುತ್ತದೆ!

ಅಂದಿನ ಗರ್ಲ್‌ಫ್ರೆಂಡ್‌ ದೀಪಿಕಾ ಹೇಳಿದ್ದರಿಂದ ಧೋನಿ ತನ್ನ ಉದ್ದ ಕೂದಲನ್ನು ಕತ್ತರಿಸಿದ್ದಾರೆಂದೂ ಹೇಳಲಾಗುತ್ತದೆ.

ನಂತರ ಯುವಿ ದೀಪಿಕಾಳ ಜೀವನವನ್ನು ಪ್ರವೇಶಿಸಿದರು.

ಟಿ 20 ವಿಶ್ವಕಪ್ ನಂತರ ಇಬ್ಬರೂ ಭೇಟಿಯಾಗಿ, ತುಂಬಾ ಹತ್ತಿರವಾದರು. ಇಬ್ಬರೂ ಅನೇಕ ಇವೆಂಟ್ಸ್‌ ಮತ್ತು ಸಿಕ್ರೇಟ್‌ ಡೇಟ್‌ಗಳಲ್ಲಿ ಕಾಣಿಸಿಕೊಂಡರು, ಆದರೆ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ. ಯುವರಾಜ್‌ ಪೊಸೆಸಿವ್ ಗುಣ  ದೀಪಿಕಾ ಇಷ್ಟಪಡಲಿಲ್ಲವಂತೆ.

'ನಾನು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದೆ. ಮುಂಬೈನ ಕಾಮನ್ ಫ್ರೆಂಡ್ ಮೂಲಕ ದೀಪಿಕಾಳನ್ನು ಭೇಟಿಯಾದೆ. ಒಬ್ಬರನ್ನೊಬ್ಬರು ಇಷ್ಟಪಟ್ಟೆವು. ಅರ್ಥ ಮಾಡಿಕೊಳ್ಳಲು ಯತ್ನಿಸಿದೆವು. ಆದರೆ, ಅದಕ್ಕೆ ಹೆಚ್ಚು ಸಮಯ ಮೀಸಲಿಡಲಿಲ್ಲ. ಷಯಗಳು ಬದಲಾದಂತೆ ಅವಳು ಮುಂದುವರಿದಳು. ನಾನು ನನ್ನ ದಾರಿಯಲ್ಲಿ ನಡೆದೆ,' ಎಂದು ದಿ ಟೆಲಿಗ್ರಾಫ್‌ನೊಂದಿಗೆ ಮಾತನಾಡುತ್ತಾ ಯುವಿ ದೀಪಿಕಾ ಜೊತೆ ಶಾರ್ಟ್‌ ಟರ್ಮ್‌ ಸಂಬಂಧದ ಬಗ್ಗೆ ಮಾತನಾಡಿದ್ದರು,

ಬಾಲಿವುಡ್ ನಟ ರಣಬೀರ್ ಕಪೂರ್ ಹೆಸರನ್ನು ತೆಗೆದುಕೊಳ್ಳದೆ ಹೇಗೆ ದೀಪಿಕಾ ಮೂವ್‌ ಅನ್‌ ಆಗಿದ್ದಾರೆ, ಎಂಬ ಬಗ್ಗೆಯೂ ಯುವಿ ಮಾತನಾಡಿದ್ದರು ವೆಲ್‌, ಅವಳು ನನ್ನೊಂದಿಗಿದ್ದಳು. ಈಗ ಇನ್ನೊಬ್ಬ ವ್ಯಕ್ತಿಯೊಂದಿಗೆ ಮುಂದುವರಿದಿದ್ದಾಳೆ. ಅದು ಅವಳ ವೈಯಕ್ತಿಕ ಆಯ್ಕೆ. ಯಾರಾದರೂ ಸಂಬಂಧದಿಂದ ಹೊರಹೋಗಲು ಬಯಸಿದರೆ, ಇನ್ನೊಬ್ಬ ವ್ಯಕ್ತಿಯು ಮಾಡುವುದು ಏನು ಇಲ್ಲ. ನಾನು ಯಾರನ್ನು ದೂಷಿಸುತ್ತಿಲ್ಲ  ಆದರೆ ಸತ್ಯಗಳನ್ನು ಹೇಳುತ್ತಿದ್ದೇನೆ' ಎಂದು  ಯುವ್‌ರಾಜ್‌ ಸಿಂಗ್‌ ಹೇಳಿದರು.

ಈಗ ದೀಪಿಕಾ, ಧೋನಿ ಮತ್ತು ಯುವರಾಜ್ ಕ್ರಮವಾಗಿ ರಣವೀರ್ ಸಿಂಗ್, ಸಾಕ್ಷಿ ಮತ್ತು ಹ್ಯಾಜೇಲ್ ಕೀಚ್ ಎಂಬ ಜೊತೆ  ಮದುವೆಯಾಗಿದ್ದಾರೆ. ಮತ್ತೊಂದೆಡೆ, ರಣಬೀರ್ ಕಪೂರ್ ಆಲಿಯಾ ಭಟ್ ಜೊತೆ ಸೀರಿಯಸ್‌ ರಿಲೆಷನ್‌ಶಿಪ್‌ನಲ್ಲಿದ್ದಾರೆ.

loader