ಪ್ರಿಯಾಂಕಾ ಚೋಪ್ರಾ - ದೀಪಿಕಾ ಪಡುಕೋಣೆ: ಸಿಂಧೂರದೊಂದಿಗೆ ಮಿಂಚಿದ ನಟಿಯರು!

First Published Jan 1, 2021, 4:46 PM IST

ಹಣೆ ಮೇಲೆ ಸಿಂಧೂರ  ಒಬ್ಬರ ಲುಕ್‌ ಅನ್ನೇ  ಬದಲಾಯಿಸುತ್ತದೆ. ಇದು ವಧುವಿನ ಲುಕ್‌ ಅನ್ನು ಕಂಪ್ಲೀಟ್‌ ಮಾಡುವದರ ಜೊತೆಗೆ ಚೆಲುವನ್ನು ಹೆಚ್ಚಿಸುತ್ತದೆ. ಬಾಲಿವುಡ್‌ನ ನಟಿಯರನ್ನು ತೆರೆಯ ಮೇಲೆ ಹಲವು ಬಾರಿ ಸಿಂಧೂರ ಧರಿಸಿರುವುದನ್ನು ನೋಡಿರುತ್ತೇವೆ. ಆದರೆ ನಿಜ ಜೀವನದಲ್ಲಿ ಸಿಂಧೂರ ಧರಿಸಿದಾಗ ಫ್ಯಾನ್ಸ್‌ ಅವರ ಲುಕ್‌ಗೆ ಫಿದಾ ಆಗಿದ್ದಾರೆ.

ಬಾಲಿವುಡ್‌ನ ಪ್ರಿಯಾಂಕಾ ಚೋಪ್ರಾಯಿಂದ ಹಿಡಿದು ದೀಪಿಕಾ ಪಡುಕೋಣೆವರೆಗೆ ಹಲವು ಟಾಪ್‌ ಸ್ಟಾರ್ಸ್‌   ಸಿಂಧೂರದೊಂದಿಗೆ ತಮ್ಮ ಲುಕ್‌ ಕಂಪ್ಲೀಟ್‌ ಮಾಡಿದ್ದಾರೆ.

ಪ್ರಿಯಾಂಕಾ ಚೋಪ್ರಾ:

ನಿಕ್ ಜೊನಸ್ ಜೊತೆ ಮದುವೆಯಾದ ಕೆಲವು ದಿನಗಳ ನಂತರ, ಪ್ರಿಯಾಂಕಾ ಚೋಪ್ರಾ ಹಸಿರು ಬಣ್ಣದ ಸೀರೆಗೆ ಸುಂದರವಾದ ಆಭರಣ ಸೆಟ್‌ ಪೇರ್‌ ಮಾಡಿದ್ದರು. ಕೆಂಪು ಬಳೆಗಳನ್ನು ಧರಿಸಿದ್ದ ಇವರು ಸಿಂಧೂರದಿಂದ ತಮ್ಮ ಲುಕ್‌   ಪೂರ್ಣಗೊಳಿಸಿದರು.

ಅನುಷ್ಕಾ ಶರ್ಮಾ:

ಕಳೆದ ವರ್ಷ, ಕಾರ್ವಾ ಚೌತ್‌ನಲ್ಲಿ ಹಳದಿ ಮತ್ತು ಬಿಳಿ ಪಟ್ಟೆ ಸೀರೆಯನ್ನು ಧರಿಸಿದ್ದ ಅನುಷ್ಕಾರ ಹಣೆಯ ಸಿಂಧೂರ ಹೆಚ್ಚಿನ ಮೆರಗು ನೀಡಿತ್ತು. ಪತಿ ವಿರಾಟ್ ಕೊಹ್ಲಿ ಜೊತೆ ಫೋಟೋಗಳನ್ನು ಪೋಸ್ಟ್ ಮಾಡಲಾಗಿತ್ತು.

ಕರೀನಾ ಕಪೂರ್ :

ಟು ಬಿ ಮಾಮ್ ಕರೀನಾ ಸಿಂದೂರ್‌ ಲುಕ್‌ನಲ್ಲಿ ತುಂಬಾ ಸುಂದರವಾಗಿ ಕಾಣಿಸುತ್ತಿದ್ದರು.  ನೀಲಿ ಬಣ್ಣದ ಸೀರೆಯೊಂದಿಗೆ ಮ್ಯಾಂಚಿಗ್‌ ಆಭರಣಗಳ ಜೊತೆ ಮಿನಿಮಮ್‌ ಮೇಕಪ್‌ನಲ್ಲಿ ಕಾಣಿಸಿಕೊಂಡಿದ್ದರು ಬೇಬೋ.

ಸೋನಮ್ ಕಪೂರ್:

ಸೋನಮ್ ಕಪೂರ್ ವೋಗ್‌ ಮ್ಯಾಗ್‌ಜೀನ್‌ಗಾಗಿ ಪತಿ ಆನಂದ್ ಅಹುಜಾ ಅವರೊಂದಿಗೆ ಪೋಸ್ ನೀಡಿದರು.  ಲೆಹೆಂಗಾದ ಜೊತೆ  ಸಿಂಧೂರ್‌ ಮತ್ತು ದೊಡ್ಡ ಜುಮುಕ್ಕಿಗಳು ಮತ್ತು ಕೆಂಪು ಬಳೆಗಳು ಸೋನಮ್‌ ಇನ್ನಷ್ಟು ಸುಂದರವಾಗಿಸಿದ್ದವು.

ದೀಪಿಕಾ ಪಡುಕೋಣೆ:

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು 2018ರಲ್ಲಿ ಮದುವೆಯಾಗಿದ್ದಾರೆ. ಸಲ್ವಾರ್ ಸೂಟ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದ ನಟಿ ಬನಾರಸಿ ದುಪಟ್ಟಾ ಮತ್ತು ದೊಡ್ಡ  ಜುಮಕಿಯನ್ನು ಮ್ಯಾಚ್‌ ಮಾಡಿಕೊಂಡಿದ್ದರು.  ಆದರೆ ಅವರ ನೋಟ ಪೂರ್ಣಗೊಂಡಿದ್ದು ಹಣೆಯ ಮೇಲಿನ ಸಿಂಧೂರದಿಂದ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?