ಗಾಢ ನೇಲ್ ಪಾಲಿಶ್: ಕ್ಲೋಸ್ ಅಪ್ ಫೋಟೋ ಶೇರ್ ಮಾಡಿದ ದೀಪಿಕಾ
ಬಾಲಿವುಡ್ ನಟಿ ಸುಂದರವಾಗಿ ಮೆನಿಕ್ಯೂರ್ ಮಾಡಿರುವ ತಮ್ಮ ಕೈಬೆರಳ, ಉಗುರಿನ ಸೌಂದರ್ಯವನ್ನು ಕ್ಲೋಸ್‌ಅಪ್‌ನಲ್ಲಿ ತೋರಿಸಿದ್ದಾರೆ.
15

ದೀಪಿಕಾ ಪಡುಕೋಣೆ ತಮ್ಮ ಲೇಟೆಸ್ಟ್ ಮೆನಿಕ್ಯೂರ್ ಫೋಟೋ ಶೇರ್ ಮಾಡಿದ್ದಾರೆ.

ದೀಪಿಕಾ ಪಡುಕೋಣೆ ತಮ್ಮ ಲೇಟೆಸ್ಟ್ ಮೆನಿಕ್ಯೂರ್ ಫೋಟೋ ಶೇರ್ ಮಾಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
25

Deepika

Deepika
35

ವಿಡಿಯೋ ಸ್ಟೋರಿ ಹಾಕಿದ ನಟಿ ಜಸ್ಟ್ ಫಾರ್ ಫನ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

ವಿಡಿಯೋ ಸ್ಟೋರಿ ಹಾಕಿದ ನಟಿ ಜಸ್ಟ್ ಫಾರ್ ಫನ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
45

ಬೂಮ್‌ರಂಗ್ ವಿಡಿಯೋದಲ್ಲಿ ನಟಿ ಬ್ಲಾಕ್ ನೇಲ್ ಪಾಲಿಶ್ ಹಚ್ಚಿದ್ದನ್ನು ಕಾಣಬಹುದು.

ಬೂಮ್‌ರಂಗ್ ವಿಡಿಯೋದಲ್ಲಿ ನಟಿ ಬ್ಲಾಕ್ ನೇಲ್ ಪಾಲಿಶ್ ಹಚ್ಚಿದ್ದನ್ನು ಕಾಣಬಹುದು.
55

ಅಷ್ಟಾಗಿ ಸೆಲ್ಫೀ ವಿಡಿಯೋ, ಫೋಟೋ ಶೇರ್ ಮಾಡದ ನಟಿಯ ಅಪರೂಪದ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ

ಅಷ್ಟಾಗಿ ಸೆಲ್ಫೀ ವಿಡಿಯೋ, ಫೋಟೋ ಶೇರ್ ಮಾಡದ ನಟಿಯ ಅಪರೂಪದ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos