ಥೇಟ್ ಐಶ್ ತರಾನೇ ಕಾಣ್ತಾರೆ ಈ ಸೌತ್ ನಟಿ..!

First Published 4, Oct 2020, 2:44 PM

ನಟಿ ಐಶ್ವರ್ಯಾ ರೈ ಹೋಲಿಕೆಯ ಸೌತ್ ನಟಿಯೊಬ್ಬರಿದ್ದಾರೆ. ಥೇಟ್ ಐಶ್ ತರಾನೇ..! ಟಾಲಿವುಡ್‌ನಲ್ಲಿ ಫೇಮಸ್, ಬಾಲಿವುಡ್‌ನಲ್ಲಿ ಮಾಡಿದ ಮೊದಲ ಸಿನಿಮಾದಲ್ಲಿಯೇ ಸಲ್ಲುಗೆ ಜೋಡಿಯಾಗಿದ್ದ ನಟಿ ಇವರು.

ನಟಿ ಸ್ನೇಹಾ ಉಳ್ಳಾಲ್ ಬಾಲಿವುಡ್‌ಗೆ ಹಿಟ್ ಆಗಿದ್ದು 2005ರಲ್ಲಿ. ಆ ಸಿನಿಮಾ ಮಾಡಿದ ಕೂಡಲೇ ನಟಿ ಸಿಕ್ಕಾಪಟ್ಟೆ ಹೈಲೈಟ್ ಆದ್ರು.

ಸೂಪರ್‌ಸ್ಟಾರ್ ಸಲ್ಮಾನ್ ಖಾನ್‌ ಜೊತೆ ಅಭಿನಯಿಸಿದ್ದು ಒಂದು ಹಿರಿಮೆಯಾದ್ರೆ, ಈ ನಟಿ ಥೇಟ್ ಐಶ್ವರ್ಯಾ ರೈ ತರಾನೇ ಇದ್ರು.

ಇದೇ ಕಾರಣಕ್ಕೆ ಅಂದಿನ ಪತ್ರಿಕೆ, ಟಿವಿಯಲ್ಲಿ ಪ್ರಮುಖ ಸುದ್ದಿಯಾಗಿದ್ರು ನಟಿ ಸ್ನೇಹಾ ಉಳ್ಳಾಲ್.

ಲಕ್ಕಿ: ನೋ ಟಯಂ ಫಾರ್ ಲವ್ ಸಿನಿಮಾ ಮಾಡೋ ಟೈಂನಲ್ಲಿ ನಟಿ ಅಷ್ಟಾಗಿ ಐಶ್ ತರ ಕಾಣ್ತಿರ್ಲಿಲ್ಲ.

ಆದರೆ ನಂತರ ಈ ನಟಿ ಮಾಜಿ ವಿಶ್ವಸುಂದರಿ ತರಾನೇ ಇದ್ದಾರಲ್ಲಾ ಅಂತ ಜನ ಮಾತಾಡೋಕೆ ಶುರು ಮಾಡಿದ್ರು.

ಐಶ್ ಜೊತೆಗಿನ ಕಂಪೇರಿಸನ್‌ನಿಂದಾಗಿ ನಟಿಯನ್ನು ವೈಯಕ್ತಿಕ ಕಲಾವಿದರೆ ನಟಿಯಾಗಿ ಜನ ಅಷ್ಟಾಗಿ ಗುರುತಿಸಲಿಲ್ಲ.

ನಾನು ನಾನಿದ್ದ ಹಾಗೇ ಕಂಫರ್ಟ್ ಆಗಿದ್ದೇನೆ. ಈ ಹೋಲಿಕೆಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದಿದ್ದರು ನಟಿ.

ನನ್ನ ಬದುಕಿನಲ್ಲಿ ನನಗೆ ಬೇಸರವೇನೂ ಇಲ್ಲ. ಆದರೆ ಸಿನಿಮಾ ಜರ್ನಿ ಬೇಗ ಶುರು ಮಾಡಿದೆನೇನೋ ಎಂದೆನಿಸುತ್ತದೆ ಎಂದಿದ್ದರು.

ತಡವಾಗಿ ಸಿನಿಮಾಗೆ ಎಂಟ್ರಿಕೊಡುತ್ತಿದ್ದರೆ ನನ್ನನ್ನು ನಾನು ಇನ್ನಷ್ಟು ಟ್ರೈನ್ ಮಾಡಬಹುದಿತ್ತು ಎಂದಿದ್ದರು.

loader