ವಿಶ್ವಾದ್ಯಾಂತ ಮಿಂಚುತ್ತಿರುವ ರೂಪದರ್ಶಿ ವಿನ್ನಿ ಹಾರ್ಲೋ ನಮಗೂ ಮಾಡಲ್!

First Published 16, Jun 2020, 9:27 AM

ವಿನ್ನಿ ಹಾರ್ಲೋ ಅಮೆರಿಕಾದ ಟಾಪ್‌ ಮಾಡೆಲ್‌ಗಳಲ್ಲೊಬ್ಬಳು. ಈಕೆಯ ಚಿತ್ರ ನೋಡಿದರೆ ನಿಮಗೆ ಅಚ್ಚರಿಯಾಗಬಹುದು.

ಈ ಕಪ್ಪು ಹುಡುಗಿಯ ಬಾಯಿಯ ಸುತ್ತ, ಹುಬ್ಬಿನ ಮೇಲೆ ಬಿಳಿ ಪ್ಯಾಚ್‌ಗಳು

ಮೈ ಕೈ ಎಲ್ಲ ವಿಟಿಲಿಗೊ ಸಮಸ್ಯೆಯಿಂದ ಅರ್ಧ ಬಿಳುಚಿಕೊಂಡಿದೆ

‘ವಿಟಿಲಿಗೊ ಚರ್ಮದ ಬಣ್ಣ ಬದಲಾಯಿಸುತ್ತದಷ್ಟೇ, ಬದುಕನ್ನಲ್ಲ’ ಅನ್ನೋದು ಈಕೆಯ ಪ್ರಸಿದ್ಧ ಸ್ಟೇಟ್‌ಮೆಂಟ್‌.

ನಾಲ್ಕರ ಹರೆಯದಲ್ಲೇ ಶುರುವಾಯ್ತು ಈ ಚರ್ಮದ ಬದಲಾವಣೆ.

ಶಾಲೆಯಲ್ಲಿ ಮಕ್ಕಳೆಲ್ಲ ‘ಜೀಬ್ರಾ, ಹಸು’ ಅಂತೆಲ್ಲ ಗೇಲಿ ಮಾಡುತ್ತಾ, ದೈಹಿಕವಾಗಿ ಮಾನಸಿಕವಾಗಿ ಕಿರುಕುಳ ನೀಡುತ್ತಾ ಈಕೆಯನ್ನು ಕುಗ್ಗಿಸುವ ಪ್ರಯತ್ನ ಮಾಡಿದರು.

ತನ್ನ ಆತ್ಮವಿಶ್ವಾಸದಿಂದಲೇ ಅದೆಲ್ಲವನ್ನೂ ನಿರ್ಲಕ್ಷಿಸುತ್ತಾ ಬೆಳೆದ ಈಕೆ ಮುಂದೆ ಮಾಡೆಲಿಂಗ್‌ ಕ್ಷೇತ್ರಕ್ಕೆ ಹೋಗ್ತೀನಿ ಅಂದಾಗ ಮನೆಯವರೂ ಮುಸಿ ಮುಸಿ ನಕ್ಕರು.

ಆ ಅವಹೇಳನದ ನಗು ಈಕೆ ಮತ್ತಷ್ಟುಬಲಗೊಳ್ಳುವಂತೆ ಮಾಡಿತು.

ಇಂದು ಶೋ ಟಾಪರ್‌ ಆಗಿ ಅಮೆರಿಕಾ ಮಾತ್ರವಲ್ಲ, ವಿಶ್ವಾದ್ಯಂತ ಮಿಂಚುತ್ತಿರುವ ರೂಪದರ್ಶಿ.

ಪ್ರಸಿದ್ಧ ಫ್ಯಾಶನ್‌ ಮ್ಯಾಗಜಿನ್‌ಗಳ ಕವರ್‌ ಪೇಜ್‌ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾಳೆ.

loader