- Home
- Entertainment
- Cine World
- ಈ ಪಾಕ್ ಚೆಲುವೆ ಭಾರತಕ್ಕೆ ಬಂದು, ಬಾಲಿವುಡ್ ಎಂಟ್ರಿ ಕೊಟ್ಟಿದ್ದೇ ಸಲ್ಮಾನ್‌ನನ್ನು ಮದುವೆಯಾಗಲು
ಈ ಪಾಕ್ ಚೆಲುವೆ ಭಾರತಕ್ಕೆ ಬಂದು, ಬಾಲಿವುಡ್ ಎಂಟ್ರಿ ಕೊಟ್ಟಿದ್ದೇ ಸಲ್ಮಾನ್‌ನನ್ನು ಮದುವೆಯಾಗಲು
ಅಭಿಮಾನಿಗಳು, ಅಭಿಮಾನ ಬೇರೆ ಬೇರೆ ರೀತಿಯಲ್ಲಿರುತ್ತದೆ. ಆದ್ರೆ ಸಲ್ಮಾನ್ ಖಾನ್‌ನನ್ನು ಮದ್ವೆಯಾಗಬೇಕೆಂದು ಪಾಕಿಸ್ತಾನದಿಂದ ಭಾರತಕ್ಕೆ ಬಂದು ಬಾಲಿವುಡ್‌ನಲ್ಲಿ ಮಿಂಚಿದಾಕೆ ಯಾರು ಗೊತ್ತಾ..?

ಪಾಕಿಸ್ತಾನ ಮೂಲದ ಮಾಜಿ ಅಮೆರಿಕನ್ ನಟಿ ಸೋಮಿ ಅಲಿ ಅವರು 90ರ ಸಿನಿಮಾಗಳಲ್ಲಿ ಸಖತ್ ಮಿಂಚಿದಾಕೆ.

ಅವರು ಭಾರತಕ್ಕೆ ಬಂದ ಏಕೈಕ ಕಾರಣವೆಂದರೆ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಮದುವೆಯಾಗುವುದು.

ಅಚ್ಚರಿಯಾಗ್ತಿದ್ಯಾ..? ಆದ್ರೆ ನಿಜ. ಈಕೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದು, ದೊಡ್ಡ ನಟಿಯಾಗ್ಬೇಕು, ಸಾಧಿಸ್ಬೇಕೆಂದಲ್ಲ, ಸಲ್ಲುನ ಪತ್ನಿಯಾಗೋಕೆ.

ಬಿ-ಟೌನ್‌ನ ಟಾಪ್ ತಾರೆಗಳಾದ ಸೈಫ್ ಅಲಿ ಖಾನ್ ಮತ್ತು ಸುನೀಲ್ ಶೆಟ್ಟಿ ಅವರೊಂದಿಗೆ ಸೋಮಿ ಅಲಿ ಕೆಲಸ ಮಾಡಿದ್ದಾರೆ.

ಆಂಥ್ (1994), ಯಾರ್ ಗಡ್ಡಾರ್ (1994), ಆವೊ ಪ್ಯಾರ್ ಕರೀನ್ (1994), ಆಂಡೋಲನ್ (1995 ) ಮತ್ತು ಚುಪ್ಪ್ (1997) ಈಕೆಯ ಪ್ರಮುಖ ಸಿನಿಮಾಗಳು

ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ಈಕೆಯ ತಾಯಿ ತೆಹ್ಮಿನಾ ಇರಾಕಿ, ಮತ್ತು ತಂದೆ ಮದನ್ ಪಾಕಿಸ್ತಾನಿ.

ಕರಾಚಿಯ ಜೀಸಸ್ ಮತ್ತು ಮೇರಿಯ ಕಾನ್ವೆಂಟ್ನಲ್ಲಿ 12 ನೇ ವಯಸ್ಸಿನವರೆಗೆ ಅಧ್ಯಯನ ಮಾಡಿದ ನಂತರ, ಅವಳು ಅವಳ ತಾಯಿ ಮತ್ತು ಸಹೋದರ ಫ್ಲೋರಿಡಾಕ್ಕೆ ತೆರಳಿದ್ದರು.

ಅದು 1991. ನನಗೆ 16 ವರ್ಷ. ನಾನು ಮೈನೆ ಪ್ಯಾರ್ ಕಿಯಾದಲ್ಲಿ ಸಲ್ಮಾನ್‌ನನ್ನು ನೋಡಿದೆ. ನಾನು ಈ ವ್ಯಕ್ತಿಯನ್ನು ಮದುವೆಯಾಗಬೇಕು! ನಾನು ನಾಳೆ ಭಾರತಕ್ಕೆ ಹೋಗುತ್ತಿದ್ದೇನೆ ಎಂದು ಅಮ್ಮನಿಗೆ ಹೇಳಿದೆ. ಅವಳು ನನ್ನನ್ನು ನನ್ನ ಕೋಣೆಗೆ ಕಳುಹಿಸಿದಳು, ಆದರೆ ನಾನು ಭಾರತಕ್ಕೆ ಹೋಗಿ ಈ ವ್ಯಕ್ತಿಯನ್ನು ಮದುವೆಯಾಗಬೇಕು ಎಂದು ಮನವಿ ಮಾಡುತ್ತಲೇ ಇದ್ದೆ ಎಂದಿದ್ದಾರೆ

ಸಂಬಂಧಿಕರನ್ನು ಭೇಟಿಯಾಗಬೇಕೆಂದು ಮುಂಬೈಗೆ ಬಂದು ಅಲ್ಲಿ ಹೋಟೆಲ್‌ನಲ್ಲಿ ಉಳಿದುಕೊಂಡು ನಿಧಾನವಾಗಿ ಬಾಲಿವುಡ್‌ನಲ್ಲಿ ಮಿಂಚಿದ್ದರು ಈಕೆ

8 ವರ್ಷಗಳ ಕಾಲ ಈ ಜೋಡಿ ಡೇಟ್ ಮಾಡುತ್ತಿದ್ದರು. ಐಶ್ವರ್ಯಾ ಮಧ್ಯೆ ಬರದಿದ್ದರೆ ಬಹುಶಃ ಇವರ ಮದುವೆಯಾಗಿರುತ್ತಿತ್ತೋ ಏನೋ.. ಆದರೆ ನಟ ಐಶ್ ಹಿಂದೆ ಬಿದ್ದು ಈಕೆಯನ್ನು ಬಿಟ್ಟಿದ್ದರು