ರಣಬೀರ್ ಕಪೂರ್ ಜೊತೆಯ ಬ್ರೇಕ್‌ಅಪ್‌ ಒಂದು ವರ‌ - ಕತ್ರಿನಾ ಕೈಫ್

First Published Jun 26, 2020, 5:12 PM IST

ಬಾಲಿವುಡ್‌ನಲ್ಲಿ ಹೆಚ್ಚು ಚರ್ಚೆಯಾದ ವಿಷಯವೆಂದರೆ ರಣಬೀರ್‌ ಕಪೂರ್‌ ಹಾಗೂ ಕತ್ರಿನಾ ಕೈಫ್‌ ಅಫೇರ್‌. ಬ್ರೇಕ್‌ಅಪ್‌ ನಂತರವೂ ಬಿಟೌನ್‌ನಲ್ಲಿ ಸುದ್ದಿಯಾಗುತ್ತಲೇ ಇದೆ ಈ ಎಕ್ಸ್‌ ಕಪಲ್‌ ರಿಲೆಷನ್‌ಶಿಪ್‌. ರಣಬೀರ್‌ ಈ ಸಂಬಂಧದ ಬಗ್ಗೆ ಮಾತಾನಾಡಿದ್ದರೂ, ಕತ್ರೀನಾ ಈ ಬಗ್ಗೆ ಎಂದಿಗೂ ಬಾಯಿ ಬಿಟ್ಟಿರಲಿಲ್ಲ. ಇತ್ತೀಚಿಗೆ ಪ್ರತಿಷ್ಠಿತ ಮ್ಯಾಗ್‌ಜೀನ್‌ ಜೊತೆ ಮಾತಾನಾಡುತ್ತಾ ಕತ್ರಿನಾ ರಣಬೀರ್‌ ಕಪೂರ್‌ ಬಗ್ಗೆ ಮೌನ ಮುರಿದಿದ್ದಾರೆ. ಅಷ್ಟಕ್ಕೂ ಆಕೆ ಹೇಳಿದ್ದೇನು?