ಹೆಚ್ಚುತ್ತಿದೆ ಕೊರೋನಾ ಭೀತಿ; ಮದ್ವೆ ಮುಂದೂಡಿದ್ರು ನಟ ನಟಿಯರು..!

First Published 18, Mar 2020, 2:13 PM IST

ದಿನೇ ದಿನೇ ಜನರಲ್ಲಿ ಆತಂಕ ಹೆಚ್ಚಿಸುತ್ತಿರುವ ಕೊರೋನಾ ವೈರಸ್‌ ಎಲ್ಲಾ ಶುಭ ಸಮಾರಂಭಗಳಿಗೆ ಬಿಗ್ ಬ್ರೇಕ್‌ ಹಾಕಿದೆ. ಕೊರೋನಾ ಏಫೆಕ್ಟ್‌ ಹೆಚ್ಚಾದ ಕಾರಣ ನಟ ವರಣ್‌ ಧವನ್ - ನತಾಷ ಹಾಗೂ ರಿಚಾ ಚಡ್ಡಾ - ಅಲಿ ಫಜಲ್‌ ತಮ್ಮ ಮದುವೆಯನ್ನೇ ಮುಂದೂಡಿದ್ದಾರೆ.
 
ಚಿತ್ರ ಪ್ರದರ್ಶನ ಮಾತ್ರವಲ್ಲದೇ ಕಲಾವಿದರ ಮದುವೆಯೂ ರದ್ದಾಗಿವೆ.

ವರುಣ್‌- ನತಾಷಾ ಮದುವೆ ಥೈಲ್ಯಾಂಡ್‌ನಲ್ಲಿ ನಡೆಯುವುದಿತ್ತು.

ಕಾರಣಾಂತರಗಳಿಂದ ಜೋದ್‌ಪುರ್‌ ಮದುವೆ ಎಂದಾಯಿತು.

ಕೊರೋನಾ ಭೀತಿ ಹೆಚ್ಚಾದ ಕಾರಣ ಮುಂಬೈಗೇ ಶಿಫ್ಟ್ ಆಗಿತ್ತು. ಇದೀಗ ಅದೂ ಕ್ಯಾನ್ಸಲ್ ಆಗಿದೆ.

ನವೆಂಬರ್‌ನಲ್ಲಿ ನಡೆಯಲಿದೆ ವರುಣ್‌ ಧವನ್- ನತಾಷ ಮದುವೆ.

ಏಪ್ರಿಲ್‌ನಲ್ಲಿ ನಿಶ್ಚಯವಾಗಿತ್ತು ರಿಚಾ- ಅಲಿ ಮದುವೆ.

ನವದೆಹಲಿಯಲ್ಲಿ ನಡೆಯಬೇಕಿತ್ತು ಇವರಿಬ್ಬರ ಅದ್ಧೂರಿ ವಿವಾಹ.

ಹೆಚ್ಚಿನ ಸಂಬಂಧಿಕರು UK ಮತ್ತು Europeನಿಂದ ಬರಬೇಕಾದ ಕಾರಣ ಮದುವೆ ಮುಂದೂಡಿಕೆ.

2020 ವರ್ಷ ಮುಗಿಯುವಷ್ಟರಲ್ಲಿ ಮದುವೆ ಆಗುತ್ತೇವೆ ಎಂದ ಈ ಜೋಡಿ.

ಶೂಟಿಂಗ್‌ ರದ್ದಾದ ಕಾರಣ ಸೆಲೆಬ್ರಿಟಿಗಳು ಮನೆಯಲ್ಲೇ ಸಮಯ ಕಳೆಯುತ್ತಿದ್ದಾರೆ.

loader