ಬಾಗಿದಾಗ ಜಾರಿದ ಡ್ರೆಸ್, ಮುಜುಗರಕ್ಕೊಳಗಾದ ನಟಿ!
ನಟಿಯರು ತಾವು ತೊಟ್ಟ ಡ್ರೆಸ್‌ನಿಂದ ಪೇಚಿಗೆ ಸಿಕ್ಕಿ ಹಾಕಿಕೊಳ್ಳುವುದನ್ನು ಹಲವು ಬಾರಿ ನೋಡಿದ್ದೇವೆ. ಆಶಿಕಿ 2 ಸುಂದರಿ ಶ್ರದ್ಧಾ ಕಪೂರ್ ಇಂಥದ್ದೊಂದು ಪ್ರಸಂಗಕ್ಕೆ ಒಳಗಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶ್ರದ್ಧಾ ತಾವು ಹಾಕಿಕೊಂಡ ಡೀಪ್ ನೆಕ್‌ನ ಡ್ರೆಸ್ ಬಗ್ಗೆ ಗಮನವಿಲ್ಲದೆ ಕೆಳಗೆ ಬಗ್ಗಿದ್ದರು, ಈ ವೇಳೆ ಮುಜುಗರದ ಸನ್ನಿವೇಶ ಎದುರಾಗಿದೆ. ಸುಂದರಿ ಸಂಕಷ್ಟಕ್ಕೆ ಸಿಲುಕಿ ಹಾಕಿಕೊಂಡ ವೀಡೀಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
110

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶ್ರದ್ಧಾ ಕೆಳಕ್ಕೆ ಬಗ್ಗಿದಾಗ ಮುಜುಗರದ ಸನ್ನಿವೇಶ ಎದುರಾಗಿದೆ.

210
ನಟಿ ಮುಜುಗರಕ್ಕೆ ಒಳಗಾಗಿರುವ ಈ ಸನ್ನಿವೇಶ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್.

310
ಆಶಿಕಿ 2 ಚಿತ್ರದಲ್ಲಿ ನಟಿಸಿದ ಶ್ರದ್ಧಾ ಯುವಕರ ನಿದ್ದೆಗೆಡಿಸಿದ್ದಾಳೆ.

410
ಸಾಹೋ ಚಿತ್ರದಿಂದ ಸೌತ್ ಇಂಡಿಯಾದಲ್ಲಿ ಬಹು ಬೇಡಿಕೆಯ ನಟಿ.

510
ಶ್ರದ್ಧಾ ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಅವರ ಮಗಳು.

610
ಬಾಲಿವುಡ್‌ನ ಈ ಬೋಲ್ಡ್ ನಟಿ ಸಿಂಗರ್ ಕೂಡ ಹೌದು.
ಬಾಲಿವುಡ್‌ನ ಈ ಬೋಲ್ಡ್ ನಟಿ ಸಿಂಗರ್ ಕೂಡ ಹೌದು.
710
ಅವರ ಚಿತ್ರ ವಿಲನ್‌ನ ಫೇಮಸ್ ಸಾಂಗ್ ಗಲಿಯಾ ಹಾಡು ಹಾಡಿದ್ದು ಸ್ವತಃ ಶ್ರದ್ಧಾ.

810
ಸದ್ಯಕ್ಕೆ ಸ್ಟ್ರೀಟ್ ಡ್ಯಾನ್ಸರ್ ಚಿತ್ರ ಶೂಟಿಂಗ್‌ನಲ್ಲಿ ಬ್ಯುಸಿ.

910
ಇದೀಗ ಸದ್ಯಕ್ಕೆ ಸುದ್ದಿಯಲ್ಲಿ ಇರುವುದು ಅವರ ಡ್ರೆಸ್ ಜಾರಿದ್ದಕ್ಕೆ.

1010
2016 ರಲ್ಲಿ, ಫೋರ್ಬ್ಸ್ ಮ್ಯಾಗ್‌ಜೀನ್ ಪ್ರಕಾರ ಇವರು 30 ವರ್ಷದೊಳಗಿನ ಅತ್ಯಂತ ಯಶಸ್ವಿ ಏಷ್ಯನ್ನರಲ್ಲಿ ಒಬ್ಬರು.

Latest Videos