ರೆಬಲ್ ಪತ್ರಕರ್ತೆಯಾಗಿ ವೆಬ್ ಸೀರಿಸ್‌ನಲ್ಲಿ ಮಿಂಚುತ್ತಿರುವ ಸಯಾನಿ ಗುಪ್ತಾ ಇವರೇ..!
ಬೆಂಗಾಲಿ ಬೆಡಗಿಯಾಗಿ ಬೋಲ್ಡ್ ಪಾತ್ರದಲ್ಲಿ ಮಿಂಚುತ್ತಿರುವ ನಟಿ ದಾಮಿನಿ ಅಲಿಯಾಸ್ ಸಯಾನಿ ಗುಪ್ತಾ ಈಗ ವೆಬ್ ಸೀರಿಸ್ ವೀಕ್ಷಕರ ಮನ ಗೆದ್ದ ಹುಡುಗಿ. ಸಯಾನಿ ಬಗ್ಗೆ ತಿಳಿಯದ ವಿಚಾರಗಳು ಇವು .
110

ಸಯಾನಿ ಹುಟ್ಟಿದ್ದು ಅಕ್ಟೋಬರ್ 9,1985ರಲ್ಲಿ.

ಸಯಾನಿ ಹುಟ್ಟಿದ್ದು ಅಕ್ಟೋಬರ್ 9,1985ರಲ್ಲಿ.
210

ಫಿಲ್ಮ್ ಹಾಗೂ ಟೆಲೆವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ.

310

2012ಲ್ಲಿ ಸೆಕೆಂಡ್ ಮ್ಯಾರೇಜ್ ಡಾಟ್ ಕಾಮ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

410

ಇತ್ತೀಚಿಗೆ ರಿಲೀಸ್ ಆಗಿರುವ ವೆಬ್ ಸೀರಿಸ್ 'Four more shots please' ಮೂಲಕ ಸಿನಿ ಪ್ರೇಮಿಗಳ ಗಮನ ಸೆಳೆಯುತ್ತಿದ್ದಾರೆ .

510

ರೆಬೆಲ್ ಪತ್ರಕರ್ತೆಯಾಗಿ ದಾಮಿನಿ ಪಾತ್ರದಲ್ಲಿ ಮಿಂಚಿದ್ದಾರೆ.

610

2016ರಲ್ಲಿ ಫ್ಯಾನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

710

ಹೆಚ್ಚಾಗಿ ಶಾರ್ಟ್ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದಾರೆ.

810

ಆರ್ಟಿಕಲ್ 15 ಚಿತ್ರದಲ್ಲಿ ಹಾಡಿದ್ದಾರೆ.

ಆರ್ಟಿಕಲ್ 15 ಚಿತ್ರದಲ್ಲಿ ಹಾಡಿದ್ದಾರೆ.
910

5ಕ್ಕೂ ಹೆಚ್ಚು ವೆಬ್ ಸೀರಿಸ್‌ನಲ್ಲಿ ಅಭಿನಯಿಸಿದ್ದಾರೆ.

1010

ಇನ್‌ಸ್ಟಾಗ್ರಾಂನಲ್ಲಿ ಸಯಾನಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು

Latest Videos