ಗರ್ಭಿಣಿ ಪತ್ನಿನೇ ಡಿಪ್ರೆಶನ್‌ಗೆ ಕಾರಣ; ರಿಷಿ ಕಪೂರ್‌ ನಿಜಕ್ಕೂ ಹೀಗ್ ಹೇಳಿದ್ರಾ?

First Published 30, Apr 2020, 11:24 AM

70 ದಶಕದಲ್ಲಿ ಬಾಲಿವುಡ್‌ ಚಿತ್ರರಂಗವನ್ನು ಆಳಿದ ಹಿರಿಯ ನಟ ರಿಷಿ ಕಪೂರ್‌ ಸಿನಿಮಾಗಳು ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುವುದರಲ್ಲಿ ವಿಫಲವಾಗಿದ್ದವು. ಇದಕ್ಕೆ ಗರ್ಭಿಣಿ ಪತ್ನಿ ನೀತು ಸಿಂಗ್‌ ಅವರನ್ನೇ  ದೂಷಿಸಿ ದೂರವಾಗಿದ್ರಾ ರಿಷಿ. ಖಿನ್ನತೆ ಅವರನ್ನೂ ಕಾಡುತ್ತಿತ್ತಾ? ಇಲ್ಲಿದೆ ನೋಡಿ ಸತ್ಯಾಸತ್ಯತೆಗಳು....

1970ರಲ್ಲಿ 'Bobby' ಚಿತ್ರದ ಮೂಲಕ ಬಾಲಿವುಡ್‌ ಚಿತ್ರರಂಗಕ್ಕೆ ಕಾಲಿಟ್ಟ ರಿಷಿ ಕಪೂರ್.

1980 ಜನವರಿ 22ರಂದು ರಿಷಿ ಕಪೂರ್‌ ಮತ್ತು ನೀತು ಸಿಂಗ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಹಲವು ವರ್ಷಗಳಿಂದ ಪ್ರೀತಿಸಿ ಅದ್ಧೂರಿಯಾಗಿ ಹಸೆಮಣೆ ಏರಿತ್ತು ಈ ಜೋಡಿ.

ರಿಷಿ- ನೀತು ಜೋಡಿಗೆ ಇಬ್ಬರು ಮಕ್ಕಳು - ರಣ್ಬೀರ್‌ ಕಪೂರ್‌ ಹಾಗೂ ರಿಧಿಮಾ ಕಪೂರ್.

ಬಾಬಿ ಚಿತ್ರದ ನಂತರ ಯಶಸ್ಸು ಕಾಣದ ಕಾರಣ ರಿಷಿ ಪತ್ನಿ ನೀತುಳನ್ನು ದೂಷಿಸಲು ಆರಂಭಿಸಿದರು.

ನೀತು ಎರಡನೇ ಮಗುವಿನ ಗರ್ಭಿಣಿಯಾಗಿದ್ದರೂ, ರಿಷಿ ಪತ್ನಿ ಮೇಲೆ ಆಪಾದನೆ ಮಾಡಿ ದೂರ ಸರಿದರು.

ಗೆಳೆಯರು ಹಾಗೂ ಆಪ್ತರ ಸಹಾಯದಿಂದ ಖಿನ್ನತೆಯಿಂದ ಹೊರ ಬಂದಿದ್ದ ರಿಷಿ, ನಂತರ ಪತ್ನಿಯೊಟ್ಟಿಗೆ ಒಂದಾದರು.

'ಕಭಿ ಕಭಿ' ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಜೊತೆ ನೀತು ಪಾತ್ರ ಹೈಲೈಟ್‌ ಆಗುತ್ತಿದ್ದ ಕಾರಣ ರಿಷಿ ಸಿನಿಮಾ ನಿರಾಕರಿಸಿ, ನಂತರ ಪಾತ್ರ ಬದಾಯಿಸಿ ಸಿನಿಮಾ ಒಪ್ಪಿಕೊಂಡರಂತೆ.

ಡಿಂಪಲ್‌ ಜೊತೆ ಮತ್ತೆ ಸಿನಿಮಾ ಮಾಡಲು ರಿಷಿ ಕಪೂರ್ ಒಪ್ಪಿಕೊಂಡಾಗ ನೀತುಗೆ ಅಭದ್ರತಾ ಭಾವ ಕಾಡಿತ್ತಂತೆ.

ರಿಷಿ ಕಪೂರ್‌ ಲೇಡಿಸ್‌ ಮ್ಯಾನ್‌ ಎಂದು ಗಾಸಿಪ್‌ ಆದರೂ, ನೀತುನಾ ತುಂಬಾ ಇಷ್ಟ ಪಡುತ್ತಿದ್ದರಂತೆ.

loader