Nepotismಗೆ ಮತ್ತೊಂದು ಸಾಕ್ಷಿ; ಓಟಿಟಿ ಮೀಟಿಂಗ್‌ನಲ್ಲೂ ಬಿಡಲಿಲ್ಲ ಇವರ ಬಾಲಿವುಡ್‌ ಮಾಫಿಯಾ!

First Published Jun 30, 2020, 4:18 PM IST

ಬಾಲಿವುಡ್‌ನಲ್ಲಿ ಬಹುನಿರೀಕ್ಷಿತ ಸಿನಿಮಾಗಳು ಲಾಕ್‌ಡೌನ್‌ನಿಂದಾಗಿ ಓಟಿಟಿಯಲ್ಲಿ ರಿಲೀಸ್‌ ಮಾಡಬೇಕೆಂದು ನಿರ್ಮಾಪಕರು ಹಾಗೂ ಚಿತ್ರ ನಟರು ನಿರ್ಧರಿಸಿದ್ದಾರೆ. ರಿಲೀಸ್‌ಗೆ ರೆಡಿಯಾಗಿರುವ 7 ಸಿನಿಮಾಗಳ ಬಗ್ಗೆ ಲೈವ್ ಚಾಟ್ ನಡೆಯಿತ್ತು, ಈ ಚಾಟ್‌ನಲ್ಲಿ ಬಿ-ಟೌನ್‌ ಟಾಪ್ ಸ್ಟಾರ್ ನಟ-ನಟಿಯರು ಮಾತ್ರ ಇದ್ದರೂ ಎಂಬ ಆರೋಪ ಕೇಳಿ ಬಂದಿದೆ.