ಕತ್ರಿನಾ ಕೈಫ್‌ಗೆ ಬರ್ತಡೇ ಕಾರ್ಡ್ ಮಾಡಿದ ದೀಪಿಕಾ ಪಡುಕೋಣೆ!

First Published 17, Jul 2020, 5:10 PM

37 ವಸಂತಕ್ಕೆ ಕಾಲಿಟ್ಟ ಕತ್ರಿನಾ ಕೈಫ್‌ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಂದಿವೆ ಸಾವಿರಾರು ಶುಭಾಶಯಗಳು. ಆದರೆ ದೀಪಿಕಾ ಮಾಡಿದ ಕಾರ್ಡ್‌ ಎಲ್ಲರ ಗಮನ ಸೆಳೆಯಿತು....

ಬಾಲಿವುಡ್‌ ಬ್ಯೂಟಿಫುಲ್ ಕ್ಯಾಟ್‌ ಕತ್ರಿಕಾ ಕೇಫ್‌ 37ನೇ ವಸಂತಕ್ಕೆ ಕಾಲಿಟ್ಟಿದ್ದು, ಲಾಕ್‌ಡೌನ್‌ ಬರ್ತಡೇ ಮಾಡಿಕೊಂಡಿದ್ದಾರೆ.

ಬಿ-ಟೌನ್‌ ಗಣ್ಯರಿಂದ ಹರಿದು ಬಂತು ಶುಭಾಶಯಗಳು.

ಬಿ-ಟೌನ್‌ ಗಣ್ಯರಿಂದ ಹರಿದು ಬಂತು ಶುಭಾಶಯಗಳು.

ಅವುಗಳಲ್ಲಿ ಅತಿ ಹೆಚ್ಚು ಗಮನ ಸೆಳೆದಿದ್ದು ದೀಪಿಕಾ ಪೋಸ್ಟ್‌.

<meta name="uuid" content="uuidk47q74FCC1HU" /><meta charset="utf-8" />

ಹ್ಯಾಪಿ ಬರ್ತಡೇ ಕತ್ರಿನಾ ಕೈಫ್‌,  ಒಳ್ಳೆ ಆರೋಗ್ಯ ಮತ್ತು ನೆಮ್ಮದಿ ನಿನ್ನದಾಗಲಿ ಎಂದು ಬರೆದಿದ್ದಾರೆ ಡಿಪ್ಪಿ.

ಇದುವರೆಗೂ ಯಾರಿಗೂ ಗ್ರೀಟಿಂಗ್ ಕಾರ್ಡ್‌ ಮಾಡಿ ವಿಶ್ ಮಾಡದ ದೀಪಿಕಾ, ಕತ್ರಿನಾಗೆ ಮಾಡಿರುವುದು ವಿಶೇಷ.

ದೀಪಿಕಾನೇ ತಮ್ಮ ಖಾತೆ ಮೆಂಟೈನ್ ಮಾಡುತ್ತಿರುವುದರಿಂದ ಹೀಗೆ ಮಾಡಿದ್ದಾರೆ, ಎನ್ನಲಾಗುತ್ತಿದೆ.

ದೀಪಿಕಾ ಮತ್ತು ಕತ್ರಿನಾ ಕೈಫ್‌ ಇಬ್ಬರು ರಣ್ಬೀರ್‌ ಕಪೂರ್‌ ಎಕ್ಸ್‌ ಗರ್ಲ್‌ಫ್ರೆಂಡ್ಸ್.

ದೀಪಿಕಾ ತುಂಬಾನೇ ನೀಟ್‌ ಮತ್ತು OCD ಇರುವ ಕಾರಣ ಖಾತೆಯಲ್ಲಿ ಏನೇ ಶೇರ್ ಮಾಡಿದ್ದರೂ ನೇಟ್‌ನೆಸ್‌ ಇರುತ್ತೆ.

ಇತ್ತೀಚಿಗೆ ತಾವು ಸಿನಿಮಾಗಳಲ್ಲಿ ಬಳಸಿದ ಕೆಲವೊಂದು ವಸ್ತ್ರಗಳನ್ನೂ ಮಾರಿದ್ದಾರೆ.

ಇದರಿಂದ ಗಳಿಸುವ ಹಣವನ್ನು ಚಾರಿಟಿಗಳಿಗೆ ನೀಡುತ್ತಾರೆ.

loader