ಕಿಕ್‌ ಬಾಕ್ಸಿಂಗ್‌ನಲ್ಲಿದೆ ಭಾರಿ ಕಿಕ್ಕು;ದಿಶಾ ಪಠಾನಿ ಫಿಟ್ನೆಸ್‌ ಗುಟ್ಟು!

First Published 16, Jul 2020, 4:21 PM

ನಕ್ಕರೆ ಈಕೆ ಹೂವಿನ ಎಸಳಿನಂತೆ ಕಾಣ್ತಾಳೆ. ಹಾಗಂತ ಹತ್ರ ಹೋದ್ರೆ ನಾಯಿ ಬೌ ಅನ್ನುತ್ತೆ. ದಿಶಾ ಪಟಾನಿ ಎಂಬ ಬಾಲಿವುಡ್‌ ಹುಡುಗಿ ನೀವು ಕಂಡಂಗಲ್ಲ!

ಮಲಂಗ್‌ ಸಿನಿಮಾದಲ್ಲಿ ದಿಶಾಗೆ ರಫ್‌ ಆಂಡ್‌ ಟಫ್‌ ಹುಡ್ಗಿ ಪಾತ್ರ. ಕೊರೋನಾ ಕಾಲದಲ್ಲೂ ಈಕೆ ಡಿಶ್ಯೂಂ ಅಂತ ಕಿಕ್‌ ಬಾಕ್ಸಿಂಗ್‌ ಮಾಡ್ದಿದ್ರೆ, ತಮ್ಮೆದೆಗೇ ಒದ್ದಳೇನೋ ಅನ್ನೋ ಹಂಗೆ ವಿಲವಿಲ ಒದ್ದಾಡೋ ಸರದಿ ಪಡ್ಡೆಗಳದು.

ಈಕೆ ತಾನು ಕಲೀತಿರೋ ಕಿಕ್‌ ಬಾಕ್ಸಿಂಗ್‌ ಮತ್ತು ಇತರ ಫಿಟ್‌ನೆಸ್‌ ಗೋಲ್‌ಗಳ ಬಗ್ಗೆ ಹೇಳ್ಕೊಂಡಿದ್ದಾಳೆ.

ಬೆಳಗ್ಗೆ ಸಣ್ಣಗೆ ಮಳೆ ಹನೀತಾ ಇದ್ದಾಗಲೂ ಆ ಚಳಿಯಲ್ಲಿ ನಾನು ಸ್ವಿಮ್ಮಿಂಗ್‌ ಮಾಡ್ತೀನಿ. ಈಜು ನನ್ನ ಪ್ಯಾಶನ್‌. ನನ್ನ ಫಿಟ್‌ನೆಸ್‌ ಗೋಲ್‌ ರೀಚ್‌ ಮಾಡೋದಕ್ಕೆ ಸಹಕಾರಿ.

ಕಿಕ್‌ ಬಾಕ್ಸಿಂಗ್‌ ಕ್ಲಾಸ್‌ಗಳು ಆನ್‌ಲೈನ್‌ನಲ್ಲೂ ಸಿಗುತ್ತವೆ. ನೀವೂ ಟ್ರೈ ಮಾಡಬಹುದು. ಇದು ನಿಮ್ಮೊಳಗಿರುವ ಎನರ್ಜಿಯನ್ನ ಬಡಿದೆಬ್ಬಿಸುತ್ತೆ.

ನಿಧಾನ ಗತಿಯಿಂದ ಬಹಳ ಫಾಸ್ಟ್‌ ಚಲನೆಯವರೆಗೆ ಅರ್ಧ ಅಥವಾ ಒಂದು ಗಂಟೆ ಡ್ಯಾನ್ಸ್‌ ಮಾಡಿ. ಬೊಜ್ಜು ಕರಗುತ್ತೆ, ಲವಲವಿಕೆ ಹೆಚ್ಚುತ್ತೆ.

ನಮ್ಮನೆಯಲ್ಲಿ ನನ್ನ ಬೆಸ್ಟ್‌ ಫ್ರೆಂಡ್ಸ್‌ ನಾಯಿ ಬೆಕ್ಕುಗಳು. ಅವುಗಳ ಜೊತೆಗೆ ಆಟ ಆಡುತ್ತಿದ್ದರೆ, ಅವುಗಳ ಆರೈಕೆ ಮಾಡುತ್ತಿದ್ದರೆ ಮನಸ್ಸು ಕೂಲ್‌ ಕೂಲ್‌, ಫುಲ್‌ ಖುಷ್‌.

ಇದರ ಜೊತೆಗೆ ಹಣ್ಣು, ತರಕಾರಿ, ಬೇಳೆ ಕಾಳು, ಧಾರಾಳ ನೀರು ಸೇವಿಸಿದ್ರೆ ದೇಹ ಆರೋಗ್ಯದಿಂದ ನಳನಳಿಸುತ್ತಿರುತ್ತೆ.

loader