ಬಾಲಿವುಡ್ ಈ ಸೆಲಬ್ರಿಟಿಗಳಿಗಿಲ್ಲ ವೋಟ್ ಹಾಕುವ ಅಧಿಕಾರ!

First Published 29, Apr 2019, 3:41 PM IST

ಮತದಾನದ ಬಗ್ಗೆ ಜಾಗೃತಿ ಮೂಡಿಸುವ, ಮತದಾನ ಮಾಡುವಂತೆ ನಾಗರೀಕರಿಗೆ ಕರೆ ನೀಡುವ ಸಾಕಷ್ಟು ಬಾಲಿವುಡ್ ಸೆಲಬ್ರಿಟಿಗಳಿಗೆ ವೋಟ್ ಮಾಡುವ ಅಧಿಕಾರವೇ ಇಲ್ಲ. ಯಾರ್ಯಾರಿಗೆ ವೋಟ್ ಮಾಡುವ ಹಕ್ಕಿಲ್ಲ ಇಲ್ಲಿದೆ ನೋಡಿ. 

ಮತದಾನದ ಮಹತ್ವದ ಬಗ್ಗೆ ಜಾಗೃತಿ  ಮೂಡಿಸುವುದರಲ್ಲಿ ಮುಂಚೂಣಿಯಲ್ಲಿರುವ ಸೆಲಬ್ರಿಟಿ ಅಕ್ಷಯ್ ಕುಮಾರ್. ಇವರು ಕೆನಡಾ ಪ್ರಜೆ. ಅಲ್ಲಿಯ ಪಾಸ್ ಪೋರ್ಟ್ ಹೊಂದಿದ್ದಾರೆ.  ಇವರಿಗೆ ಇಲ್ಲಿ ವೋಟ್ ಹಾಕುವ ಹಕ್ಕಿಲ್ಲ.

ಇಮ್ರಾನ್ ಖಾನ್ ಅಮೇರಿಕಾದ ಪೌರತ್ವ ಹೊಂದಿದ್ದಾರೆ.

ಜಾಕ್ವೆಲಿನ್ ಫರ್ನಾಂಡಿಸ್ ಹುಟ್ಟಿದ್ದು ಬಹ್ರೇನ್ ನಲ್ಲಿ. ಇವರ ತಂದೆ ಶ್ರೀಲಂಕಾದವರು. ಇವರು ಈಗ ಶ್ರೀಲಂಕಾ ಪ್ರಜೆ.

ಕತ್ರಿನಾ ಕೈಫ್ ಹಾಂಕಾಂಗ್‌ನಲ್ಲಿ ಜನಿಸಿದ್ದು. ಇವರು ಬ್ರಿಟಿಷ್ ಪಾಸ್‌ಪೋರ್ಟ್ ಹೊಂದಿದ್ದಾರೆ.

ಸನ್ನಿ ಲಿಯೋನ್ ಕೆನಡಾ ಪ್ರಜೆ. ಇವರು ಭಾರತೀಯ ಪೌರತ್ವವಿನ್ನೂ ಪಡೆಯದ ಕಾರಣ, ಮತ ಚಲಾಯಿಸುವ ಹಕ್ಕು ಪಡೆದಿಲ್ಲ.

ದೀಪಿಕಾ ಪಡುಕೋಣೆ ಬೆಳೆದಿದ್ದು ಬೆಂಗಳೂರಿನಲ್ಲಿ. ಆದರೆ, ಭಾರತೀಯ ಪೌರತ್ವ ಇವರಿಗಿಲ್ಲ ಎನ್ನುತ್ತಿದ್ದವರಿಗೆ ವೋಟ್  ಹಾಕುವ ಮೂಲಕ ಅನುಮಾನವನ್ನು ಹೋಗಲಾಡಿಸಿದ್ದಾರೆ.

ನರ್ಗಿಸ್ ಫಕ್ರಿ ಅಮೆರಿಕನ್ ಪೌರತ್ವ ಹೊಂದಿದ್ದಾರೆ.

ಅಲಿಯಾ ಭಟ್ ತಾಯಿ ಸೋನಿ ರಜ್ದಾನ್ ಬ್ರಿಟನ್ ಮೂಲದವರಾಗಿದ್ದು ಅಲಿಯಾ ಆ ದೇಶದ ಪೌರತ್ವ ಹೊಂದಿದ್ದಾರೆ.

loader