#IndiaLockdown: ಮನೆಯಲ್ಲಿ ಹೇಗಿದ್ದಾರೆ ನೋಡಿ ಸೆಲೆಬ್ರೆಟಿಗಳು?

First Published 29, Apr 2020, 7:15 PM

ಪ್ರಪಂಚದಾದ್ಯಂತ ಭೀತಿ ಹುಟ್ಟಿಸಿರುವ ಕೊರೋನಾ ವೈರಸ್‌ ಜನರ ಜೀವನವನ್ನು ತಲೆಕೆಳಗಾಗಿಸಿದೆ. ಪ್ರತಿದಿನ ಸಾವಿರಾರು ಜನರು ಸೋಂಕಿಗೆ ಗುರಿಯಾಗುತ್ತಿದ್ದಾರೆ. ಭಾರತದಲ್ಲಿ ಕೊರೋನಾ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ. ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಸಾಮಾನ್ಯ ಜನರಂತೆ, ಸೆಲೆಬ್ರಿಟಿಗಳು ಕೂಡ ಅವರ ಮನೆಗಳಲ್ಲಿ ಬಂಧಿತರಾಗಿದ್ದಾರೆ. ಸೆಲೆಬ್ರೆಟಿಗಳು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು  ಫ್ಯಾನ್‌ಗಳಿಗೆ ಅಪ್‌ಡೇಟ್‌ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಮನೆಯಲ್ಲೇ ಹೇಗಿದ್ದಾರೆ ನೋಡಿ ಸೆಲೆಬ್ರೆಟಿಗಳು?

ಸೈಫ್ ಅಲಿ ಖಾನ್ ಅವರ ಪುತ್ರ ಇಬ್ರಾಹಿಂ ಅಲಿ ಖಾನ್ ಅವರ ವಿಡಿಯೋ, ಇಂಟರ್‌ನೆಟ್‌ನಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಇಬ್ರಾಹಿಂ ಹೇರಾಫೆರಿ ಚಿತ್ರದ ಅಕ್ಷಯ್‌ಕುಮಾರ್‌, ಪರೇಶ್‌ರಾವಲ್‌ ಮತ್ತು ಸುನೀಲ್‌ ಶೆಟ್ಟಿಯ ಡೈಲಾಗ್‌ಗಳನ್ನು ರಿಕ್ರೆಯೇಟ್‌ ಮಾಡಿತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಸೈಫ್‌ ಪುತ್ರ  'ರಾಜು' ವಿನ ಜೊತೆಗೆ ಬಾಬು ಭೈಯಾನ ಡೈಲಾಗ್‌ಗಳನ್ನು ರಿಪೀಟ್‌ ಮಾಡುತ್ತಿದ್ದಾರೆ. ಇಬ್ರಾಹಿಂನ ಫನ್ನಿ ವಿಡಿಯೋದ ಮಜಾ ತೆಗೆದುಕೊಳ್ಳುತ್ತಿದ್ದಾರೆ ನೆಟ್ಟಿಗರು. ಲಾಕ್‌ಡೌನ್ ಕಾರಣ, ಇಬ್ರಾಹಿಂ ಮನೆಯಲ್ಲಿ ಹೀಗೆ ಟೈಮ್‌ ಪಾಸ್‌ ಮಾಡುತ್ತಿದ್ದಾರೆ.

ಡ್ಯಾನ್ಸ್‌ ಮಾಡುವ ಮೂಲಕ ಮನೆಯಲ್ಲಿ ಟೈಮ್‌ಪಾಸ್‌ ಮಾಡುತ್ತಿದ್ದಾರೆ ಕರೀನಾ ಕಪೂರ್.

ಪತಿಯೊಂದಿಗೆ ಮನೆಯಲ್ಲಿರುವ ರೋಮ್ಯಾಂಟಿಕ್ ಫೋಟೋ ಹಂಚಿಕೊಂಡ ಸಮೀರಾ ರೆಡ್ಡಿ.

ಬಿಳಿ ಉದ್ದ ಗಡ್ಡ ಹಾಗೂ ಕೂದಲಿನಲ್ಲಿ ಕಾಣಿಸಿಕೊಂಡಿದ್ದಾರೆ ನಟ ರಿತೇಶ್ ದೇಶ್ಮುಖ್.

ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ಟಿಕ್ ಟಾಕ್ ವಿಡಿಯೋ ಹೊರಬಂದಿದ್ದು, ಇಬ್ಬರೂ ಪರಸ್ಪರ ಜಗಳವಾಡುತ್ತಿರುವುದನ್ನು ನೋಡಬಹುದು.

ಕಣ್ಣುಗಳ ಕೆಳಗೆ ಡಾರ್ಕ್‌ ಸರ್ಕಲ್‌ ಹಾಗೂ ಮುಖದ ಮೇಲೆ ಬೇಸರ ಎದ್ದು ಕಾಣುವ ಸೋನಮ್ ಕಪೂರ್ ಫೋಟೋ ವೈರಲ್ ಆಗುತ್ತಿದೆ.

ಮನೆಯಲ್ಲಿ ಏಕಾಂಗಿಯಾಗಿ ಬೇಸರದಲ್ಲಿರುವ ಸುನೀಲ್ ಶೆಟ್ಟಿ ಮಗಳು ಅಥಿಯಾ.

ಅಕ್ಷಯ್‌ ಕುಮಾರ್ ಹಾಗೂ ಟ್ವಿಂಕಲ್ ಖನ್ನಾ.

ಅಕ್ಷಯ್‌ ಕುಮಾರ್ ಹಾಗೂ ಟ್ವಿಂಕಲ್ ಖನ್ನಾ.

ಮನೆಯಲ್ಲಿ ಏಕಾಂಗಿಯಾಗಿರುವುದರ ಜೊತೆಗೆ ಮನೆಯ ಎಲ್ಲಾ ಕೆಲಸಗಳನ್ನು ಮಾಡಿ ಬೇಸತ್ತಿದ್ದಾಳೆ ಆಲಿಯಾ ಭಟ್.

loader