ಕಾರಣ ಹೇಳದೆ ಸಿನಿಮಾ ನಿರಾಕರಿಸಿದ ಆಲಿಯಾ; ಸುಶಾಂತ್ ಕೊಟ್ಟ ಟಾಂಗ್ ಹೀಗಿತ್ತು!

First Published Jun 18, 2020, 2:43 PM IST

ಬಾಲಿವುಡ್‌ ನಟ ಸುಶಾಂತ್ ಸಿಂಗ್ ಇನ್ನಿಲ್ಲವಾದರೂ ಆತನ ಸುತ್ತ ಹರಿದಾಡುತ್ತಿರುವ ಗಾಸಿಪ್‌ಗಳಿಗೇನು ಕಡಿಮೆಯಾಗಿಲ್ಲ. ಆದರಲ್ಲೂ ಆಲಿಯಾ ಭಟ್‌ ನಡುವಳಿಕೆ ಬಗ್ಗೆ ನೆಟ್ಟಿಗರು ಮಾತು ಹೆಚ್ಚಾಗಿದೆ..