ಪೋಟೋಗಳು : ಬಾಲಿವುಡ್‌ನ ಫೇಮಸ್ ಅತ್ತೆ ಸೊಸೆ ಜೋಡಿ ನೋಡಿ!
ಬಾಲಿವುಡ್‌ನಲ್ಲಿ ದಂಪತಿ ಮಾತ್ರವಲ್ಲ ಕೆಲವು ಅತ್ತೆ ಸೊಸೆ ಜೋಡಿಗಳು ಸಹ ಸಖತ್ ಫೇಮಸ್. ಆಗಾಗ ಫಂಕ್ಷನ್‌ಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಕರೀನಾ ಕಪೂರ್, ಶರ್ಮಿಳಾ ಟ್ಯಾಗೋರ್ರಿಂದ ಐಶ್ವರ್ಯಾ ರೈ, ಜಯಾ ಬಚ್ಚನ್‌ವರೆಗೆ ಹಲವು ಅತ್ತೆ ಸೊಸೆಯಂದಿರು ಈ ಪಟ್ಟಿಯಲ್ಲಿದ್ದಾರೆ.
18

ಐಶ್ವರ್ಯಾ ರೈ - ಜಯ ಬಚ್ಚನ್ ಬಾಲಿವುಡ್‌ನ ಸಖತ್ ಫೇಮಸ್ ಹಾಗೂ ಫವರ್‌ಫುಲ್ ಅತ್ತೆ ಸೊಸೆ.

ಐಶ್ವರ್ಯಾ ರೈ - ಜಯ ಬಚ್ಚನ್ ಬಾಲಿವುಡ್‌ನ ಸಖತ್ ಫೇಮಸ್ ಹಾಗೂ ಫವರ್‌ಫುಲ್ ಅತ್ತೆ ಸೊಸೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
28

ಶರ್ಮಿಳಾ ಟ್ಯಾಗೋರ್ ತಮ್ಮ ಸೊಸೆ ಕರೀನಾ ಕಪೂರ್‌ರನ್ನು ಆಗಾಗ ಹೊಗಳುತ್ತಲೇ ಇರುತ್ತಾರೆ.

ಶರ್ಮಿಳಾ ಟ್ಯಾಗೋರ್ ತಮ್ಮ ಸೊಸೆ ಕರೀನಾ ಕಪೂರ್‌ರನ್ನು ಆಗಾಗ ಹೊಗಳುತ್ತಲೇ ಇರುತ್ತಾರೆ.
38

ಜುಹಿ ಚವ್ಲಾ - ಹೇಮಲತಾ ಮೆಹ್ತಾ.

ಜುಹಿ ಚವ್ಲಾ - ಹೇಮಲತಾ ಮೆಹ್ತಾ.
48

ಕಾಜೋಲ್ - ವೀಣಾ ದೇವಗನ್.

ಕಾಜೋಲ್ - ವೀಣಾ ದೇವಗನ್.
58

ರಾಣಿ ಮುಖರ್ಜಿ - ಪಮೇಲಾ ಚೋಪ್ರಾ.

ರಾಣಿ ಮುಖರ್ಜಿ - ಪಮೇಲಾ ಚೋಪ್ರಾ.
68

ಸೋನಾಲಿ ಬೇಂದ್ರೆ- ಮಧು ರಮೇಶ್ ಬೇಹ್ಲ್.

ಸೋನಾಲಿ ಬೇಂದ್ರೆ- ಮಧು ರಮೇಶ್ ಬೇಹ್ಲ್.
78

ಜೆಲಿನಾ ಡಿಸೋಜಾ - ವೈಶಾಲಿ ದೇಶ್ಮುಖ್.

ಜೆಲಿನಾ ಡಿಸೋಜಾ - ವೈಶಾಲಿ ದೇಶ್ಮುಖ್.
88

ಸೋನಮಂ ಕಪೂರ್ - ಪ್ರಿಯಾ ಅಹುಜಾ.

ಸೋನಮಂ ಕಪೂರ್ - ಪ್ರಿಯಾ ಅಹುಜಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos