ಪಟೌಡಿ-ಖಾನ್ ಕುಟುಂಬದ ಕುಡಿ ಯಾಕಿಂಗೆ? ಗ್ಲಾಮರ್ ಗೊಂಬೆ ಸಾರಾ ನೋಡಿ!

First Published 5, Jan 2020, 12:49 PM

ಬಾಲಿವುಡ್ ಲೋಕದ ಗ್ಲಾಮರಸ್ ಗೊಂಬೆ ಸಾರಾ ಅಲಿ ಖಾನ್ ಡಿಫರೆಂಟ್ ವ್ಯಕ್ತಿತ್ವ ಉಳ್ಳ ವ್ಯಕ್ತಿ ಎಂದೇ ಹೇಳಬಹುದು. 2018 ರಲ್ಲಿ  'ಕೇದಾರನಾಥ್' ಚಿತ್ರದ ಮೂಲಕ ಬಣ್ಣ ಹಚ್ಚಿದ ಖಾನ್ ಕುಟುಂಬದ ಕುಡಿ ರಿಯಲ್ ಲೈಫ್‌ ಹೇಗಿರುತ್ತೆ ಗೊತ್ತಾ? ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಾರಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು. 
 
ಸಾರಾ ಅಲಿ ಖಾನ್ ಮೂಲತಃ ಮುಂಬೈ ಹುಡುಗಿ. ಹುಟ್ಟಿದ್ದು ಆಗಸ್ಟ್‌ 12, 1995 ರಲ್ಲಿ.

ತಂದೆ ಸೈಫ್‌ ಅಲಿ ಖಾನ್ ಹಾಗೂ ತಾಯಿ ಅಮೃತಾ ಸಿಂಗ್ ಮತ್ತು ತಮ್ಮ ಇಮ್ರಾನ್ ಅಲಿ ಖಾನ್

ಸಾರಾಗೆ ಪಿಜ್ಜಾ ಕಂಡ್ರೆ ಸಿಕ್ಕಾಪಟ್ಟೆ ಇಷ್ಟವಂತೆ. ಅದರಲ್ಲೂ ತಾಯಿ ಮಾಡಿದ ಬೇಸನ್‌ ಲಾಡು ಅಂದ್ರೆ ಪ್ರಾಣವಂತೆ!

ಸಾರಾಗೆ ಚಿತ್ರರಂಗದಲ್ಲಿ ರೋಲ್ ಮಾಡಲ್ ಅಂದ್ರೆ ಶ್ರೀದೇವಿ. ಆಕೆಯ ಚಾಂದಿನಿ ಚಿತ್ರ ಆಲ್‌ ಟೈಂ ಫೇವರೆಟ್.

ಸಾರಾ ತುಂಬಾ ಸೆನ್ಸಿಟಿವ್ ಹುಡ್ಗಿ, ಆಕೆಯನ್ನು ಸುಲಭವಾಗಿ ಅಳಿಸಬಹುದು!

ಸದಾ ಹಾಡುಗಳನ್ನು ಕೇಳುತ್ತಾ ಲೈಫ್ ಎಂಜಾಯ್ ಮಾಡುತ್ತಾರಂತೆ!

ಸಣ್ಣ ಪುಟ್ಟ ವಿಚಾರಕ್ಕೂ ಸಾರಾ ತುಂಬಾ ಚಿಂತಿಸುತ್ತಾರಂತೆ!

ನ್ಯೂಯಾರ್ಕ್‌ ತುಂಬಾ ಇಷ್ಟವಾದ್ರೂ ಭಾರತವನ್ನು ಹೆಚ್ಚಾಗಿ ನೋಡಬೇಕು ಎಂಬುವುದು ಇವರ ಆಸೆ

ಶೂಟಿಂಗ್ ಸೆಟ್‌ ಅಂತ ಮೊದಲು ಭೇಟಿ ನೀಡಿದ್ದು 2006 ರಲ್ಲಿ 'ಓಂಕಾರ್‌' ಚಿತ್ರಕ್ಕೆ

ನಿರ್ದೇಶಕ ಸಂಜಯ್ ಲೀಲಾ ಬಾನ್ಸಾಲಿ ಜೊತೆ ಪೌರಾಣಿಕ ಚಿತ್ರದಲ್ಲಿ ಅಭಿನಯಿಸಬೇಕು ಎಂಬುದು ಸಾರಾ ಅಸೆ.