Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಸಿಜ್ಲಿಂಗ್ ಬಾಡಿಫಿಟ್ ಡ್ರೆಸ್ಸಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ನೋರಾ ಫತೇಹಿ!

ಸಿಜ್ಲಿಂಗ್ ಬಾಡಿಫಿಟ್ ಡ್ರೆಸ್ಸಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ನೋರಾ ಫತೇಹಿ!

ಖ್ಯಾತ ಡ್ಯಾನ್ಸರ್ ಮತ್ತು ಬಾಲಿವುಡ್ ನಟಿ ನೋರಾ ಫತೇಹಿ ತಮ್ಮ ಹೊಸ ಬಾಡಿ ಹಗ್ಗಿಂಗ್ ಡ್ರೆಸ್ ಧರಿಸುವ ಫೋಟೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಬಹಳ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದಾರೆ.   

Suvarna News | Published : Jan 14 2024, 05:04 PM
1 Min read
Share this Photo Gallery
  • FB
  • TW
  • Linkdin
  • Whatsapp
  • Google NewsFollow Us
17
Asianet Image

ನೋರಾ ಫತೇಹಿ (Nora Fatehi) ಬಾಲಿವುಡ್‌ನಲ್ಲಿ ನಟಿ ಮತ್ತು ಡ್ಯಾನ್ಸರ್ ಆಗಿ ತಮ್ಮ ಅತ್ಯುತ್ತಮ ವೃತ್ತಿಜೀವನದಿಂದಾಗಿ ಪ್ರಾಮುಖ್ಯತೆ ಪಡೆದ ಪ್ರಸಿದ್ಧ ನಟಿ. ಇವರ ಸೌಂದರ್ಯ ಜೊತೆಗೆ, ಮೈಮಾಟಕ್ಕೆ ಸೋಲದವರೇ ಇಲ್ಲ. 
 

27
Asianet Image

2018 ರಲ್ಲಿ, ಅವರು ಬ್ಲಾಕ್ಬಸ್ಟರ್ ಮ್ಯೂಸಿಕ್ ವೀಡಿಯೊ ದಿಲ್ಬಾರ್ನಲ್ಲಿ ನಟಿಸಿದರು, ಇದು ಯೂಟ್ಯೂಬ್ನಲ್ಲಿ ಒಂದು ಬಿಲಿಯನ್ ವೀಕ್ಷಣೆಗಳನ್ನು ಹೊಂದಿದೆ. ಈ ವಿಡಿಯೋದಲ್ಲಿ ನೋರಾ ಡ್ಯಾನ್ಸ್ ಮೂವ್ ಗಳಿಗೆ ಜನ ಫಿದಾ ಆಗಿದ್ದರು. 
 

37
Asianet Image

ಭಾರತ್, ಸ್ತ್ರೀ, ಬಾಟ್ಲಾ ಹೌಸ್, ರೋರ್ ಮತ್ತು ಸತ್ಯಮೇವ ಜಯತೆ ಸೇರಿದಂತೆ ಹಲವಾರು ಬಾಲಿವುಡ್ ಚಿತ್ರಗಳಲ್ಲಿ ನೋರಾ ಕಾಣಿಸಿಕೊಂಡಿದ್ದಾರೆ. ಝಲಕ್ ದಿಖ್ಲಾ ಜಾ 10 ರಲ್ಲಿ ತೀರ್ಪುಗಾರರಾಗಿಯೂ ಮಿಂಚಿದ್ದರು ಈ ಚೆಲುವೆ. 
 

47
Asianet Image

ಈ ಡ್ಯಾನ್ಸ್ ದಿವಾ, ತನ್ನ ಸ್ಟೈಲಿಶ್ ಲುಕ್ ಮತ್ತು ಚಿತ್ರ ವಿಚಿತ್ರ ಡ್ರೆಸ್ಸಿಂಗ್ ಸ್ಟೈಲ್ ಮೂಲಕ ಜನರಿಗೆ ಶಾಕ್ ನೀಡುತ್ತಿದ್ದರು.  ಇತ್ತೀಚೆಗೆ ನೋರಾ ಸಿಲ್ವರ್ ಬಣ್ಣದ ಬಾಡಿ ಕೋನ್ ಶಾರ್ಟ್ ಡ್ರೆಸ್ ಧರಿಸಿದ್ದು, ಈ ಫೋಟೊಗಳು ಮತ್ತು ವಿಡಿಯೋ ಸಖತ್ ವೈರಲ್ ಆಗುತ್ತಿವೆ. 
 

57
Asianet Image

ನೋರಾ ಫತೇಹಿ ಸೋಷಿಯಲ್ ಮೀಡಿಯಾದಲ್ಲಿ (Social media) ಸದ್ಯ ತಮ್ಮ ಹೊಸ ಫೋಟೋಗಳಿಂದಲೇ ಸದ್ದು ಮಾಡ್ತಿದ್ದಾರೆ. ನಟಿ ತನ್ನ ಸಿಜ್ಲಿಂಗ್ ಅವತಾರದಿಂದ ಅಭಿಮಾನಿಗಳ ನಿದ್ದೆ ಕೆಡಿಸ್ತಿರೋದಂತೂ ಖಚಿತ. 
 

67
Asianet Image

ನೋರಾ ಫತೇಹಿ ಬೂದು ಬಣ್ಣದ ಸಿಜ್ಲಿಂಗ್ ಬಾಡಿಫಿಟ್ ಉಡುಪನ್ನು ಧರಿಸಿದ್ದು, ಮುಖವೇ ಎದ್ದು ಕಾಣುವಂತೆ ಮೇಕಪ್ ಧರಿಸಿದ್ದಾರೆ, ಅಷ್ಟೇ ಅಲ್ಲ ಹೇರ್ ಲೂಸ್ ಆಗಿ ಬಿಟ್ಟಿದ್ದು ಸಖತ್ ಹಾಟ್ ಆಗಿ ಕಾಣಿಸುತ್ತಿದ್ದರು. 
 

77
Asianet Image

ತಮ್ಮ ಸ್ಟೈಲಿಶ್ ಆಗಿರುವ ಮೈಮಾಟವನ್ನು ಪ್ರದರ್ಶಿಸುತ್ತಾ  ನಟಿ ಕ್ಯಾಮೆರಾ ಮುಂದೆ ಹೆಚ್ಚು ಸೆಕ್ಸಿ ಭಂಗಿಗಳನ್ನು ನೀಡಿದ್ದಾರೆ. ನಟಿಯ ಈ ಹಾಟ್ ವೀಡಿಯೊ ಮತ್ತು ಫೋಟೋಸ್ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. 
 

Suvarna News
About the Author
Suvarna News
ನಟಿ
ಫ್ಯಾಷನ್
 
Recommended Stories
Top Stories