ಬಾಲಿವುಡ್‌ ನಟಿ ಮಮತಾಳ ಡಾನ್ ನಂಟು, ಅಧ್ಯಾತ್ಮದ ಗುಟ್ಟು

First Published 23, Apr 2020, 3:33 PM

90ರ ದಶಕದ ಬಾಲಿವುಡ್‌ ಸ್ಟಾರ್‌ ನಟಿಗಳ ಲಿಸ್ಟ್‌ನಲ್ಲಿ ನಟಿ ಮಮತಾ ಕುಲಕರ್ಣಿ ಅಗ್ರ ಸ್ಥಾನ ಗಿಟ್ಟಿಸಿಕೊಂಡಿದ್ದರು . 'ಆಶಿಕ್ ಆವರಾ' 'ಕರಣ್-ಅರ್ಜುನ್' ನಂತಹ ಹಿಟ್‌ ಚಿತ್ರಗಳಲ್ಲಿ ಕೆಲಸ ಮಾಡಿದ ದಿಟ್ಟ ಮತ್ತು ಮನಮೋಹಕ ನಟಿ ಮಮತಾ. ಏಪ್ರಿಲ್ 20, 1972ರಂದು ಮುಂಬೈನ ಮರಾಠಿ ಕುಟುಂಬದಲ್ಲಿ ಜನಿಸಿದ ಮಮತಾ ಅವರಿಗೆ ಮಿಥಿಲಾ ಮತ್ತು ಮೋಲಿನಾ ಎಂಬ ಇಬ್ಬರು ಸಹೋದರಿಯರಿದ್ದಾರೆ. ಮಮತಾ ಕುಲಕರ್ಣಿ ಅವರು ಚಿತ್ರಗಳಿಗಿಂತ ವಿವಾದಗಳಿಂದಾಗಿ  ಹೆಚ್ಚು ನೆನಪಿನಲ್ಲಿ ಉಳಿದಿದವರು. 1993ರಲ್ಲಿ ಸ್ಟಾರ್‌ಡಸ್ಟ್ ನಿಯತಕಾಲಿಕದಲ್ಲಿ ಅಗ್ರಸ್ಥಾನ ಗಳಿಸಿರುವುದರಿಂದ ಹಿಡಿದು, ಇಸ್ಲಾಂ ಧರ್ಮವನ್ನು ಸ್ವೀಕರಿಸುವವರೆಗೆ, ಮಮತಾಗೆ ವಿವಾದಗಳೊಂದಿಗೆ ನಿಕಟ ಸಂಬಂಧವಿದೆ.

1992ರಲ್ಲಿ ತಿರಂಗಾ ಚಿತ್ರದೊಂದಿಗೆ ವೃತ್ತಿ ಜೀವನವನ್ನು ಪ್ರಾರಂಭಿಸಿ,ನಂತರ ಅನೇಕ ಚಿತ್ರಗಳಲ್ಲಿ ನಟಿಸಿದರು. ಆದರೆ 2000ರ ನಂತರ, ಇದ್ದಕ್ಕಿದ್ದಂತೆ ಉದ್ಯಮದಿಂದ ಕಣ್ಮರೆಯಾದರು ಮಮತಾ.

ಮಮತಾ ಕುಲಕರ್ಣಿ ಡ್ರಗ್ಸ್ ಮಾಫಿಯಾದ ವಿಕ್ಕಿ ಗೋಸ್ವಾಮಿ ಅವರನ್ನು ಪ್ರೀತಿಸುತ್ತಿದ್ದರು. ವಿಕ್ಕಿ ಜೈಲು ಸೇರಿದ ನಂತರ ಅವರನ್ನು ಬಿಡುಗಡೆಗೊಳಿಸಲು ಬಾಲಿವುಡ್‌ಗೆ ವಿದಾಯ ಹೇಳಿ ದುಬೈನಲ್ಲಿ ನೆಲೆಸಲು ಪ್ರಾರಂಭಿಸಿದರು. ಮಾಧ್ಯಮ ವರದಿಗಳ ಪ್ರಕಾರ, ಮಮತಾ ಕುಲಕರ್ಣಿ ಭೂಗತ ಡ್ರಗ್ಸ್‌ ಮಾಫಿಯಾದ ವಿಕ್ಕಿ ಗೋಸ್ವಾಮಿಯನ್ನು ವಿವಾಹವಾಗಿದ್ದಾರೆ.

2016ರ ಮೇ ತಿಂಗಳಲ್ಲಿ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ದುಬೈ ಜೈಲಿನಲ್ಲಿ ಇಸ್ಲಾಂ ಧರ್ಮವನ್ನು ಒಪ್ಪಿಕೊಂಡರೆ, ಅಲ್ಲಿನ ಕಾನೂನು ಶಿಕ್ಷೆಯನ್ನು ಕಡಿಮೆಗೊಳಿಸುವುದು ಎಂದು ವಿಕ್ಕಿ ಅಭಿಪ್ರಾಯಪಟ್ಟರು. ವಿಕ್ಕಿಯನ್ನು ಕಾನೂನಿನ ಹಿಡಿತದಿಂದ ತಪ್ಪಿಸಲು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡರು ಎನ್ನಲಾಗುತ್ತದೆ.

ವಿಕ್ಕಿ, ಯೂಸುಫ್ ಅಹ್ಮದ್ ಎಂದು ಮಮತಾ ಆಯೇಷಾ ಬೇಗಮ್ ಎಂದು ಹೆಸರು ಬದಲಾಯಸಿಕೊಂಡಿದ್ದರು. ನಂತರ ವಿಕ್ಕಿ ಗೋಸ್ವಾಮಿಯ 15 ವರ್ಷಗಳ ಜೈಲು ಶಿಕ್ಷೆಯ ನಂತರ ಉಳಿದ 10 ವರ್ಷಗಳ ಶಿಕ್ಷೆಯನ್ನು ರದ್ದುಗೊಳಿಸಲಾಯಿತು.

ವಿಕ್ಕಿ 2013ರಲ್ಲಿ ಮಮತಾಳನ್ನು ವಿವಾಹವಾಗಿ ಇಬ್ಬರೂ ಪ್ರಸ್ತುತ ಕೀನ್ಯಾದ ಮೊಂಬಾಸಾದಲ್ಲಿ ವಾಸಿಸುತ್ತಿದ್ದಾರೆ, ಎನ್ನಲಾಗುತ್ತಿದೆ. ಆದರೆ, ಮಮತಾ ಯಾವಾಗಲೂ ತನ್ನ ಮದುವೆ ಸುದ್ದಿಯನ್ನು ರೂಮರ್‌ ಎಂದೇ ಹೇಳುತ್ತಿದ್ದರು.

'ನಾನು ಯಾರನ್ನೂ ಮದುವೆಯಾಗಲಿಲ್ಲ ಅಥವಾ ನಾನು ಈಗ ಮದುವೆಯಾಗಿಲ್ಲ. ನಾನು ವಿಕ್ಕಿಯನ್ನು ಪ್ರೀತಿಸುತ್ತೇನೆ ಎಂಬುದು ನಿಜ, ಆದರೆ ಈಗ ನನ್ನ ಮೊದಲ ಪ್ರೀತಿ ದೇವರು ಎಂದು ಅವನಿಗೂ ತಿಳಿದಿದೆ,' ಎಂದು ಬಹಳ ಆಧ್ಯಾತ್ಮಕವಾಗಿಯೂ ಮಾತನಾಡುತ್ತಿದ್ದರು. .

ನಿರ್ದೇಶಕ ರಾಜ್‌ಕುಮಾರ್ ಸಂತೋಶಿ 'ಚೀನಾ ಗೇಟ್' ಚಿತ್ರದಲ್ಲಿ ಮಮತಾಗೆ ಲೀಡ್‌ ರೋಲ್‌ ಕೊಟ್ಟಿದ್ದರು. ಆರಂಭಿಕ ದ್ವೇಷದ ನಂತರ ಸಂತೋಶಿ ಮಮತಾರನ್ನು ಚಿತ್ರದಿಂದ ಹೊರಹಾಕಲು ಬಯಸಿದ್ದರು. ಭೂಗತ ಲೋಕದ ಒತ್ತಡ ಹೆಚ್ಚಾದ ನಂತರ, ಅವರು ಚಿತ್ರದಲ್ಲಿ ಕಂಟಿನ್ಯೂ ಮಾಡಲಾಯಿತಂತೆ. ನಂತರ, ಮಮತಾ ಸಂತೋಶಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾಗಿಯೂ ಆರೋಪಿಸಿದರು.

1992ರಲ್ಲಿ 'ತಾರಂಗಾ' ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಮಮತಾ ಕುಲಕರ್ಣಿಯನ್ನು ಸ್ಟಾರ್‌ ಮಾಡಿದ್ದು 1993 ರಲ್ಲಿ ಬಿಡುಗಡೆಯಾದ 'ಆಶಿಕ್ ಅವರಾ' ಸಿನಿಮಾ. ಈ ಚಿತ್ರಕ್ಕಾಗಿ  'ಫಿಲ್ಮ್‌ಫೇರ್ ನ್ಯೂ ಫೇಸ್' ಆವಾರ್ಡ್‌ ಸಹ ಬಾಚಿಕೊಂಡಿದ್ದರು ಮಮತಾ.

ನಂತರ ' ವಕ್ತ್‌ ಹಮರಾ ಹೈ' 'ಕ್ರಾಂತಿವೀರ್', 'ಕರಣ್ ಅರ್ಜುನ್', 'ಬಾಜಿ' ಚಿತ್ರಗಳಲ್ಲಿ ಕಾಣಿಸಿಕೊಂಡರು.  2002ರಲ್ಲಿ ಬಿಡುಗಡೆಯಾದ ಕಭಿ ತುಮ್ ಕಭಿ ಹಮ್  ಅವರ ಲಾಸ್ಟ್‌ ಫಿಲ್ಮಂ.

ಒಮ್ಮೆ ತನ್ನ ಬೋಲ್ಡ್‌ನೆಸ್‌ನಿಂದ ಫೇಮಸ್‌ ಆಗಿದ್ದ ಮಮತಾ ನಂತರ ಸನ್ಯಾಸಿ ಕೂಡ ಆದರು. ಬಾಲಿವುಡ್‌ನ ಬೀದಿಗಳನ್ನು ಬಿಟ್ಟು ಅವರು ಆಧ್ಯಾತ್ಮಿಕತೆಯ ಹಾದಿಯನ್ನು ಹಿಡಿದರು.

ಒಂದು ಕಾಲದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನೊಂದಿಗೆ ಹೆಸಲು ಥಳಕು ಹಾಕಿ ಕೊಂಡಿದ್ದ ನಟಿ, 2013ರಲ್ಲಿ  'ಆಟೋ ಬಯೋಗ್ರಾಫಿ ಅಫ್‌  ಆಫ್‌ ಯೋಗಿನಿ ' ಪುಸ್ತಕವನ್ನು ಬಿಡುಗಡೆ ಮಾಡಿದರು.

loader