ಮನೆಯಿಂದ ಹೊರಬಂದ ಮಲೈಕಾ ಕಂಡು ದಂಗಾದ ಕ್ಯಾಮರಾಗಳು!
ಮುಂಬೈ(ಆ. 08) ಬಾಲಿವುಡ್ ಬ್ಯೂಟಿ ಮಲೈಕಾ ಅರೋರಾ ಗ್ರ್ಯಾಂಡ್ ಲಂಚ್ ಡೇಟ್ ಮಾಡಿದ್ದಾರೆ. ಬಾಯ್‌ಫ್ರೆಂಡ್ ಅರ್ಜುನ್ ಕಪೂರ್ ಜೊತೆ ಸ್ಪೆಷಲ್ ಸಂಡೇ ಲಂಚ್ ಮಾಡಿದ್ದು, ಫೋಟೋಗಳನ್ನು ಶೇರ್ ಮಾಡಿದ್ದರು. ಇದೀಗ ಮಲೈಕಾ ಪೋಟೋಗಳು ವೈರಲ್ ಆಗುತ್ತಿವೆ.
15

ಮನೆಯಿಂದ ಹೊರಹೋಗಿದ್ದ ಮಲೈಕಾ ಕೈಯಲ್ಲೊಂದು ಪರ್ಸ್ ಇದೆ
25
ಮಲೈಕಾ ರಸ್ತೆ ದಾಟುತ್ತಿರುವ ಚಿತ್ರಗಳು ಸೆರೆಯಾಗಿವೆ.
35
ಬಿ-ಟೌನ್ ಜೋಡಿ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಕೂಡ ಪರಸ್ಪರ ಪ್ರೀತಿಯಲ್ಲಿದ್ದಾರೆ ಎನ್ನುವುದು ಬಹಳ ಕಾಲದಿಂದ ಚರ್ಚೆಯಾಗುತ್ತಿರುವ ವಿಚಾರ.
45
ಜಿಮ್ ಮುಗಿಸಿ ಮಲೈಕಾ ಹೊರಬರುವ ಚಿತ್ರಗಳು ಆಗಾಗ ವೈರಲ್ ಆಗುತ್ತಿರುತ್ತವೆ.
55
ಮಲೈಕಾ ಅರೋರಾ
Latest Videos