ಸೌಂದರ್ಯ ಸ್ಪರ್ಧೆ ಗೆದ್ದು, ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿಯರು!

First Published 27, Aug 2020, 7:08 PM

ಮಾಡೆಲಿಂಗ್‌ ಹಾಗೂ ಬ್ಯೂಟಿ ಪೆಜೆಂಟ್‌ಗೂ ಬಾಲಿವುಡ್‌ಗೆ ನೇರ ಸಂಬಂಧ ಇದೆ. ಈ ಕ್ಷೇತ್ರದಲ್ಲಿ ಹೆಸರು ಮಾಡಿದ ಮಾಡೆಲ್‌ಗಳು ಸಿನಿಮಾಕ್ಕೆ ಎಂಟ್ರಿ ಕೊಡುವುದು ಕಾಮನ್‌. ನಟಿಯರಾದ ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಮಾಡೆಲ್‌ ಆಗಿದ್ದವರು ಹಾಗೂ ಇವರೆಲ್ಲಾ ಬ್ಯೂಟಿ ಪೆಜೆಂಟ್‌ ಗೆದ್ದು, ಹಿಂದಿ ಸಿನಿಮಾದಲ್ಲಿ ಛಾಪು ಮೂಡಿಸಿದ್ದಾರೆ.

ಸೌಂದರ್ಯ ಸ್ಪರ್ಧೆಗಳು ಬಾಲಿವುಡ್‌ಗೆ ಅನೇಕ ಟ್ಯಾಲೆಂಟ್ಡ್‌ ನಟಿಯರನ್ನು ನೀಡಿವೆ.

ಮೂಲತಃ ಮಾಡೆಲ್‌ ಆಗಿ ಬ್ಯೂಟಿ ಪೇಜೆಂಟ್‌ ಗೆದ್ದವರು ಸಿನಿಮಾ ರಂಗದಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ ಜೊನಾಸ್:  2000 ರಲ್ಲಿ ಮಿಸ್ ವರ್ಲ್ಡ್ ಪ್ರಶಸ್ತಿ ಗೆದ್ದ ನಟಿ ಪ್ರಿಯಾಂಕಾ ಬಾಲಿವುಡ್‌ಗೆ  ದಿ ಹೀರೋ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಈ ನಟಿ ಹಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಪ್ರತಿಭಾವಂತ ನಟಿ ಮಾತ್ರವಲ್ಲದೆ, ಪ್ರಿಯಾಂಕಾ ಸೋಶಿಯಲ್‌ ವರ್ಕ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.

ಐಶ್ವರ್ಯಾ ರೈ ಬಚ್ಚನ್: 1994ರಲ್ಲಿ ಮಿಸ್ ವರ್ಲ್ಡ್ ಕಿರೀಟ ಗೆದ್ದ ನಟಿ ಬಾಲಿವುಡ್‌ನಲ್ಲಿ ಕೆರಿಯರ್‌ ಪ್ರಾರಂಭಿಸಿದ ನಂತರದಿಂದ ಅದ್ಭುತ ನಟನೆ ಹಾಗೂ ತನ್ನ ಸೌಂದರ್ಯದಿಂದ ಟಾಪ್‌ ನಟಿಯಾಗಿ ಮಿಂಚುತ್ತಿದ್ದಾರೆ. ಜೊತೆಗೆ ಐಶ್ವರ್ಯಾ ಅನೇಕ ಅಂತಾರಾಷ್ಟ್ರೀಯ ಬ್ರಾಂಡ್‌ಗಳ ರಾಯಭಾರಿ ಕೂಡ ಹೌದು.

ಸುಷ್ಮಿತಾ ಸೇನ್:1994 ರಲ್ಲಿ ಮಿಸ್ ಯೂನಿವರ್ಸ್ ಕಿರೀಟ ಗೆದ್ದ ಸುಷ್ಮಿತಾ ಸೇನ್ ಬಾಲಿವುಡ್‌ನಲ್ಲಿ ವೈವಿಧ್ಯಮಯ ಪಾತ್ರಗಳೊಂದಿಗೆ ವಿಶಿಷ್ಟ ಛಾಪು ಮೂಡಿಸಿದ್ದಾರೆ.

ಮಾನುಶಿ ಚಿಲ್ಲರ್: ಮಾನುಶಿ ಚಿಲ್ಲರ್ 2017ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಗೆದ್ದರು ಮತ್ತು ಅವರ ಎಂಬಿಬಿಎಸ್ ಅನ್ನು ಸಹ ಪೂರ್ಣಗೊಳಿಸಿದ್ದಾರೆ. ಅಕ್ಷಯ್ ಕುಮಾರ್ ಜೊತೆ ಪೃಥ್ವಿರಾಜ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ಜಾಕ್ವೆಲಿನ್ ಫರ್ನಾಂಡೀಸ್: 2006ರಲ್ಲಿ ಮಿಸ್ ಯೂನಿವರ್ಸ್ ಶ್ರೀಲಂಕಾ ಸ್ಪರ್ಧೆಯ ಪ್ರಶಸ್ತಿ ಗೆದ್ದ ನಟಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದಳು. ಸಂಪೂರ್ಣ ಹೊರಗಿನವಳಾಗಿ ಬಾಲಿವುಡ್‌ನಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸಿ ಅಮಿತಾಬ್ ಬಚ್ಚನ್ ಜೊತೆಈ ಕ್ಷೇತ್ರಕ್ಕೆ ಕಾಲಿಟ್ಟ ಜಾಕ್ವೆಲಿನ್ ಅಂದಿನಿಂದ ಹಿಂದೆ ತಿರುಗಿ ನೋಡಲಿಲ್ಲ. ಕೇವಲ ಅದ್ಭುತ ನಟಿ ಮಾತ್ರವಲ್ಲದೆ ಮಾನಸಿಕ ಆರೋಗ್ಯ, ಯೋಗ, ಸೌಂದರ್ಯ ಮತ್ತು ಇನ್ನಿತರ ವಿಷಯಗಳ ಬಗ್ಗೆ ಸಾಕಷ್ಟು ಅರಿವು ಮೂಡಿಸುತ್ತಾರೆ.

loader