MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Cine World
• ಟ್ರೈನ್‌ನಲ್ಲಿ ಹಾಡ್ತಿದ್ರು ಸ್ಟಾರ್ ನಟ ಆಯಷ್ಮಾನ್ ಖುರಾನ

ಟ್ರೈನ್‌ನಲ್ಲಿ ಹಾಡ್ತಿದ್ರು ಸ್ಟಾರ್ ನಟ ಆಯಷ್ಮಾನ್ ಖುರಾನ

ಜಗತ್ತಿನ 100 ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ನಟ ಆಯುಷ್ಮಾನ್ ಖುರಾನ ಆಯ್ಕೆಯಾಗಿದ್ದಾರೆ. ಅವರ ಬಗ್ಗೆ ನೀವರಿಯದ ಸಂಗತಿಗಳಿವು

1 Min read
Suvarna News | Asianet News
Published : Sep 23 2020, 05:16 PM IST| Updated : Sep 23 2020, 05:59 PM IST
Share this Photo Gallery
• FB
• TW
• Linkdin
• Whatsapp
18

ನಟ ಆಯುಷ್ಮಾನ್ ಖುರಾನ್ ಜಗತ್ತಿನ 100 ಪ್ರಭಾವ ಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ

28

ನಟ ಆಯುಷ್ಮಾನ್ ಖುರಾನ ರೈಲುಗಳಲ್ಲಿ ಹಾಡುತ್ತಿದ್ದರು. ದೆಹಲಿಯಿಂದ ಮುಂಬೈ ತನಕ ರೈಲಿನಲ್ಲಿ ಪ್ರಯಾಣಿಸುವಾಗ ರೈಲಿನಲ್ಲಿ ಪರ್ಫಾರ್ಮ್‌ ಮಾಡಿ ಹಣ ಗಳಿಸುತ್ತಿದ್ದೆವು ಎಂದು ನಟ ಹೇಳಿದ್ದಾರೆ. ಇದರಿಂದ ಗೋವಾ ಟ್ರಿಪ್ ಹೋಗುವ ಕನಸು ಕಾಣುತ್ತಿದ್ದರಂತೆ

38

ಕಾಲೇಜು ದಿನಗಳಲ್ಲಿ ನಟ ನೃತ್ಯ, ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಥಿಯೇಟರ್ ದಿನಾಚರಣೆ ದಿನ ಸಹಪಾಠಿಗಳೊಂದಿಗೆ ಕಾರ್ಯಕ್ರಮವನ್ನೂ ಕೊಟ್ಟಿದ್ದರು.

48

58

ಸಿನಿಮಾಗಿಂತ ಮೊದಲು ಕಯಾಮತ್, ಏಕ್ ಥೀ ರಾಜ್‌ಕುಮಾರಿ ಸೀರಿಯಲ್ ಮಾಡಿದ್ದರು

68

ನಟ ತನ್ನ ಬದುಕಿನಲ್ಲಿ ಹಲವಾರು ಬಾರಿ ರಿಜೆಕ್ಟ್ ಆಗಿದ್ದರು. ಆಯುಷ್ಮಾನ್ ಹುಬ್ಬು ತುಂಬಾ ದಪ್ಪವಿದೆ. ಹಾಗಾಗಿ ಲೀಡ್ ರೋಲ್ ಕೊಡೋಕಾಗಲ್ಲ ಎಂದು ತಿರಸ್ಕರಿಸಿದ್ದರು ಎಂದಿದ್ದಾರೆ.

78

ಇಂಟರ್‌ವ್ಯೂ ಒಂದರಲ್ಲಿ ಮಾತನಾಡಿದ ನಟ ಶಾರೂಖ್ ಖಾನ್‌ಗೆ ಸ್ಕ್ರಿಪ್ಟ್ ಬರೆಯಬೇಕೆಂಬ ಆಸೆ ಇದೆ ಎಂದಿದ್ದರು.

88

ಬಾಲಿವುಡ್ ನಟ ಆಯುಷ್ಮಾನ್ ಖುರಾನ ನಟ ಮಾತ್ರವಲ್ಲ ಕವಿಯೂ ಹೌದು. ನಟನೆಯ ಹೊರತಾಗಿ ಇವರು ಕವನಗಳನ್ನೂ ಬರೆಯುತ್ತಾರೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved