ಕೆ.ಎಲ್‌.ರಾಹುಲ್‌ಗೆ ಸ್ಪೆಷಲ್‌ ಗಿಫ್ಟ್‌ ಕೊಟ್ಟ ಸುನೀಲ್‌ ಶೆಟ್ಟಿ ಪುತ್ರಿ

First Published 21, Apr 2020, 8:02 PM

ಬಾಲಿವುಡ್‌ಗೂ ಕ್ರಿಕೆಟ್‌ಗೂ ಹಳೆಯ ನಂಟು. ಬಾಲಿವುಡ್‌ ಸ್ಟಾರ್‌ಗಳ ಜೊತೆ ಟೀಮ್ ಇಂಡಿಯಾದ ಆಟಗಾರರ ಅಫೇರ್‌ ಕಾಮನ್. ಕೆಲವು ಜೋಡಿಗಳು ಮದುವೆ ಸಹ ಆಗಿದ್ದಾರೆ. ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಸುನೀಲ್‌ ಶೆಟ್ಟಿ ಪುತ್ರಿ ಅಥಿಯಾ ಇಬ್ಬರೂ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರೂ ತಮ್ಮ ರಿಲೇ‍ಷನ್‌ಶಿಪ್‌ ಬಗ್ಗೆ ಪ್ರತಿಕ್ರಿಯಿಸಿರಲಿಲ್ಲ. ಏಪ್ರಿಲ್ 18 ರಂದು ಕೆ.ಎಲ್.ರಾಹುಲ್ ಅವರ ಹುಟ್ಟಿದಬ್ಬದಂದು ಅಥಿಯಾ ತಮ್ಮ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಸಾರ್ವಜನಿಕವಾಗಿ ಸಂಬಂಧವನ್ನು ಒಪ್ಪಿಕೊಂಡು ರಾಹುಲ್‌ಗೆ ವಿಶೇಷ ಗಿಫ್ಟ್‌ ಕೊಟ್ಟಿದ್ದಾರೆ.

ಅಥಿಯಾ ಶೆಟ್ಟಿ ಅವರ ಮತ್ತು ಕೆ.ಎಲ್. ರಾಹುಲ್  ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು "Happy birthday,my person"ಎಂದು ವಿಶ್ ಜೊತೆಯಲ್ಲಿ ಹಾರ್ಟ್‌ ಎಮೋಜಿಯನ್ನು ಸಹ ಹಾಕಿದ್ದರು. ಕೆ.ಎಲ್ ರಾಹುಲ್ ಕೂಡ ಈ ಪೋಸ್ಟ್‌ಗೆ ಹಾರ್ಟ್‌ ಎಮೋಜಿ ಮೂಲಕ ಪ್ರತಿಕ್ರಿಯಿಸಿದ್ದಾರೆ.

'ಇದು ನಿಜವಾಗಿಯೂ ನಿಮ್ಮಿಬ್ಬರ ಸುಂದರವಾದ ಫೋಟೋ. ಜನ್ಮದಿನದ ಶುಭಾಶಯಗಳು ಕೆ.ಎಲ್.ರಾಹುಲ್.' ಎಂದು ವಿ.ಜೆ ಮತ್ತು ನಟಿ ಸೋಫಿ ಚೌಧರಿ ಕೂಡ ಈ ಫೋಟೋಗೆ ಕಾಮೆಂಟ್‌ ಮಾಡಿದ್ದಾರೆ.

ಅಂದಹಾಗೆ, ಅಥಿಯಾ ರಾಹುಲ್ ಅವರ ಫೋಟೋ ಹಂಚಿಕೊಂಡಿರುವುದು ಇದೇ ಮೊದಲಲ್ಲ. ಆದರೆ ಈ ಬಾರಿ ಪೋಟೋಗೆ ನೀಡಿರುವ ಕ್ಯಾಪ್ಷನ್‌ ಸ್ಪೆಷಲ್‌.

ಇದಕ್ಕೂ ಮುನ್ನ ಕೆ.ಎಲ್.ರಾಹುಲ್ ಸ್ವತಃ ಅಥಿಯಾ ಅವರೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರೂ  ಇನ್ನೂ ಸಂಬಂಧವನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲವಾದರೂ, ಅಥಿಯಾ ಅವರ ಪೋಸ್ಟ್ ಮತ್ತು ರಾಹುಲ್ ಕಾಮೆಂಟ್‌ ಸಾಕ್ಷಿಯಾಗಿದೆ.

2020ರ ಹೊಸ ವರ್ಷವನ್ನು ಥಾಯ್ಲೆಂಡ್‌ನಲ್ಲಿ ಆಚರಿಸಿದ್ದರು ರಾಹುಲ್-ಅಥಿಯಾ. ಅಂದಿನಿಂದ ಅವರ ಸಂಬಂಧ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇದೆ.

'ಈಗ ಸಮಯ ಬದಲಾಗಿದೆ. ಮಕ್ಕಳ ಆಯ್ಕೆ ನನಗೆ ತಿಳಿದಿದೆ' ಎಂದು ಸಂದರ್ಶನವೊಂದರಲ್ಲಿ ಮಗಳ ಸಂಬಂಧದ ಬಗ್ಗೆ ಸುನಿಲ್ ಶೆಟ್ಟಿಯನ್ನು ಕೇಳಿದಾಗ ಉತ್ತರಿಸುವ ಮೂಲಕ ಮಗಳ ಲವ್‌ ಲೈಫ್‌ ಬಗ್ಗೆ ಹಿಂಟ್‌ ನೀಡಿದ್ದರು.

ಅಥಿಯಾ ಅವರ ಕುಟುಂಬಕ್ಕೂ ರಾಹುಲ್ ಫೇವರೇಟ್‌. ತಂದೆ ಸುನಿಲ್ ಶೆಟ್ಟಿ, ತಾಯಿ ಮಾನಾ ಮತ್ತು ಸಹೋದರ ಅಹಾನ್ ರಾಹುಲ್ ಅವರನ್ನು ತುಂಬಾ ಇಷ್ಟಪಡುತ್ತಾರೆ ಹಾಗೂ ಈ ಕ್ರಿಕೆಟಿಗನನ್ನು ಸಪೋರ್ಟ್‌ ಮಾಡುತ್ತಾರೆ.

1992ರ ನವೆಂಬರ್ 5 ರಂದು ಮುಂಬೈಯಲ್ಲಿ ಜನಿಸಿದ ಅಥಿಯಾ 2015 ರ ಚಲನಚಿತ್ರ 'ಹೀರೋ' ಮೂಲಕ ಚಿತ್ರಕ್ಕೆ ಪಾದಾರ್ಪಣೆ ಮಾಡಿದರು.ಬಾಲ್ಯದಿಂದಲೂ ನಟಿಯಾಗಬೇಕೆಂಬ ಕನಸು ಕಂಡಿದ್ದ ಅಥಿಯಾ, ಮೂರು ವರ್ಷದವಳಿದ್ದಾಗ ಕನ್ನಡಿಯ ಮುಂದೆ ನಟಿಸಿ ನೃತ್ಯ ಮಾಡುತ್ತಿದ್ದಳಂತೆ. ಶಾಲೆಯ ನಂತರ ರಂಗಭೂಮಿಗೆ ಸೇರಿದಳು.

ಬಿ-ಟೌನಲ್ಲಿ ಆಥಿಯಾಗೆ 'Attu Pattu'ಎಂಬ ನಿಕ್‌ ನೇಮ್‌ ಇದದೆ.

ಎಪ್ರಿಲ್ 18,1992ರಲ್ಲಿ ಹುಟ್ಟಿದ ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ ರಾಹುಲ್‌ ಮೂಲ ಮಂಗಳೂರು.

loader